ಬೆಳಿಗ್ಗೆ ಹೊಟ್ಟೆ ಕ್ಲೀನ್ ಆಗುತ್ತಾ ಇಲ್ವಾ?ಮೋಶನ್ ಸರಿಯಾಗಿ ಪಾಸ್ ಆಗಬೇಕಾ?|ಇದನ್ನೊಮ್ಮೆ ಬಳಸಿ ನೋಡಿ ಮಲಬದ್ಧತೆ ಇಲ್ಲಿದೆ ಪರಿಹಾರ ವಿಡಿಯೋ ನೋಡಿ!😱🤔

in News 626 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಬೆಳಿಗ್ಗೆ ಎದ್ದಾಗ ಮೋಶನ್ ಸರಿಯಾಗಿ ಆಗೋದಿಲ್ಲ ಅಂದು ಬಿಟ್ಟು ತುಂಬಾ ಜನ ಕಂಪ್ಲೇಂಟ್ ಮಾಡುತ್ತಾರೆ ಹೊಟ್ಟೆ ಕ್ಲೀನ್ ಆಗದೆ ಇದ್ದಾಗ ಹೊಟ್ಟೆ ಉಬ್ಬರ ಅನಿಸುತ್ತಿರುತ್ತದೆ ಗ್ಯಾಸ್ ಆಗುತ್ತದೆ ಈ ಗ್ಯಾಸ್ ರಕ್ತದಲ್ಲಿ ಸೇರಿಕೊಂಡಾಗ ನಮ್ಮ ರಕ್ತ ಇಡೀ ದೇಹಕ್ಕೂ ಕೂಡ ಹರಿದಾಡುತ್ತಿರುತ್ತದೆ ಸಂಚಾರ ಆಗುತ್ತಿರುತ್ತದೆ ಅಲ್ವಾ ಗ್ಯಾಸ್ ಕೂಡ ವಿವಿಧ ಅಂಗಗಳಲ್ಲಿ ಸೇರಿಕೊಂಡಾಗ ನಮ್ಮ ಬಾಡಿಯ ಅನೇಕ ಅಂಗಗಳಿಗೆ ಎಫೆಕ್ಟ್ ಆಗುತ್ತದೆ ಹೀಗಾಗಿ ಅನೇಕ ಅಂಗಗಳಲ್ಲಿ ರೋಗಗಳು ಉತ್ಪತ್ತಿಯಾಗುತ್ತವೆ ಹೊಟ್ಟೆಯಲ್ಲಿ ಜಾಸ್ತಿ ಗ್ಯಾಸ್ ಆದಾಗ ಊಟ ಮಾಡುವುದಕ್ಕೆ ಇಷ್ಟವಾಗುವುದಿಲ್ಲ ಅಜೀರ್ಣ ಅನಿಸುತ್ತಿರುತ್ತದೆ ಹೊಟ್ಟೆ ಉಬ್ಬರ ಕೂಡ ಅನಿಸುತ್ತಿರುತ್ತದೆ ಜಾಸ್ತಿ ಗ್ಯಾಸ್ ದೇಹದಲ್ಲಿ ಸೇರಿಕೊಂಡಾಗ ತಲೆಗೆ ಹೋದರೆ ಮೈಗ್ರೇನ್ ನಂತಹ ಪ್ರಾಬ್ಲಮ್.

ಆಗುತ್ತದೆ ಅಂಗಾಂಗಗಳಲ್ಲಿ ಸೇರಿಕೊಂಡಾಗ ವಾತ ರೋಗ ಕಾಣಿಸುತ್ತದೆ ಡಿಪ್ರೆಶನ್ ಕಾಣಿಸುತ್ತದೆ ಗ್ಯಾಸ್ ತಲೆಗೆ ಸೇರಿಕೊಂಡಾಗ ತಲೆ ನೋವಾಗುವುದು ಮತ್ತೆ ನರಗಳು ಸಹ ವೀಕ್ ಆಗುವ ಸಾಧ್ಯತೆ ಇರುತ್ತದೆ ಮತ್ತೆ ಕೈ ಕಾಲು ಶೇಕ್ ಆದ ಹಾಗೆ ಆಗುವುದು ಈ ರೀತಿಯ ಪ್ರಾಬ್ಲಮ್ ಆಗುತ್ತದೆ ಮತ್ತೆ ದೇಹದಲ್ಲಿ ವಾತ ಪಿತ್ತ ಕಫ ಈ ಮೂರು ಪ್ರಕೃತಿಗಳು ಜಾಸ್ತಿಯಾಗುತ್ತವೆ ಅದಕ್ಕೆ ಸಂಬಂಧಪಟ್ಟಂತ ರೋಗಗಳು ಕೂಡ ಹೆಚ್ಚಾಗುತ್ತದೆ ನಾವು ಹೊಟ್ಟೆ ಕ್ಲೀನ್ ಮಾಡುವುದಕ್ಕೆ ಅನೇಕ ರೀತಿಯ ಔಷಧಿಗಳನ್ನು ಚೂರ್ಣಗಳನ್ನು ತೆಗೆದುಕೊಳ್ಳುತ್ತೇವೆ ಔಷಧಿಗಳನ್ನ ಚೂರ್ಣಗಳನ್ನ ತೆಗೆದುಕೊಳ್ಳುವಂತಹರೂಢಿಮಾಡಿಕೊಂಡರೆ ಚೂರ್ಣ ತೆಗೆದುಕೊಳ್ಳದೇ ಇದ್ದರೆ ಹೊಟ್ಟೆ ಕ್ಲೀನ್ ಆಗುವುದೇ ಇಲ್ಲ ಅನ್ನುವಂತ ಕಂಡೀಶನ್ಗೆ ನಾವು ಬರುತ್ತೇವೆ ಅಲ್ವಾ ಚೂರ್ಣಗಳನ್ನು ಸೇವಿಸುವಂತಹ ರೂಢಿಮಾಡಿಕೊಂಡರೆ.

ಕರಳುಗಳು ಅದರ ಕೆಲಸವನ್ನು ಸರಿಯಾಗಿ ಮಾಡುವುದಿಲ್ಲ ಚೂರ್ಣ ಕೊಟ್ಟರೆ ಅಷ್ಟೇ ಅದು ಕೆಲಸ ಮಾಡುತ್ತದೆ ಇಲ್ಲ ಅಂತಂದ್ರೆ ನಮ್ಮ ಹೊಟ್ಟೆ ಕ್ಲೀನ್ ಆಗುವುದಿಲ್ಲ ಹಾಗಾಗಿ ಸ್ನೇಹಿತರೆ ಇವತ್ತಿನ ವಿಡಿಯೋದಲ್ಲಿ ಹೊಟ್ಟೆಯನ್ನು ಚೆನ್ನಾಗಿ ಕ್ಲೀನ್ ಮಾಡುವುದಕ್ಕೆ ನ್ಯಾಚುರಲ್ ವಸ್ತುಗಳನ್ನು ಬಳಸಿ ಬಿಟ್ಟು ಮನೆ ಮದ್ದನ್ನು ಯಾವ ರೀತಿ ತಯಾರಿಸುವುದು ಮತ್ತು ಅದನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಇವತ್ತಿನ ವಿಡಿಯೋದಲ್ಲಿ ತಿಳಿಯೋಣ ಬೆಳಗ್ಗೆ ಚೆನ್ನಾಗಿ ಹೊಟ್ಟೆ ಕ್ಲೀನ್ ಮಾಡುವುದಕ್ಕೆ ಬಿಸಿನೀರನ್ನ ಕುಡಿಯುವುದು ತುಂಬಾ ಜನ ರೂಢಿ ಇಟ್ಟುಕೊಂಡಿರುತ್ತಾರೆ ಆದರೆ ನೀವು ಬಿಸಿ ನೀರಿನ ಜೊತೆಗೆ ತಣ್ಣೀರನ್ನು ಕೂಡ ಸೇವಿಸಿದರೆ ಬಹಳ ಒಳ್ಳೆಯದು ಸೋ ಹೇಗೆ ಅಂತ ನೋಡೋಣ ಬನ್ನಿ ಸೋ ಬೆಳಗ್ಗೆ ಎದ್ದ ತಕ್ಷಣ ಮುಖವನ್ನು ವಾಶ್ ಮಾಡಿಬಿಟ್ಟು ನೀವು ಒಂದು ಗ್ಲಾಸ್ ನಷ್ಟು ತಣ್ಣೀರನ್ನು ಮೊದಲು.

ಕುಡಿಯಬೇಕಾಗುತ್ತದೆ ಅದಾದ ನಂತರ ಸ್ವಲ್ಪ ಬಿಸಿ ನೀರನ್ನು ತೆಗೆದುಕೊಳ್ಳಿ ಅಂದರೆ ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ನಿಂಬೆಹಣ್ಣನ್ನು ಹಾಕಿ ಬಿಟ್ಟು ಚೆನ್ನಾಗಿ ಮಿಕ್ಸ್ ಮಾಡಿ ಬಿಟ್ಟು ಈ ನೀರನ್ನು ನೀವು ಕುಡಿಯುತ್ತಾ ಬರುವುದರಿಂದ ಬೇಗನೆ ನಿಮ್ಮ ಮಲ ಸಡಿಲವಾಗುತ್ತದೆ ಮತ್ತು ಕ್ಲೀನಾಗುವುದಕ್ಕೆ ಹೆಲ್ಪ್ ಆಗುತ್ತದೆ ತಣ್ಣೀರು ಹಾಗೂ ಬಿಸಿ ನೀರನ್ನು ಒಟ್ಟಿಗೆ ನಾವು ಸೇವಿಸುವುದರಿಂದ ದೇಹದಲ್ಲಿರುವ ಕಲ್ಮಶಗಳೆಲ್ಲ ಹೊರಗಡೆ ಹೋಗುವುದಕ್ಕೆ ಹೆಲ್ಪ್ ಮಾಡುತ್ತವೆ ಅದಲ್ಲದೆ ನಿಂಬೆಹಣ್ಣನ್ನು ನಾವು ಬಳಸಿರುವುದರಿಂದ ದೇಹದಲ್ಲಿ ಅಂಟಿಕೊಂಡಿರುವಂತಹ ಕಲ್ಮಶಗಳನ್ನು ಅದು ಕ್ಲೀನ್ ಮಾಡುವುದಕ್ಕೆ ಹೆಲ್ಪ್ ಮಾಡುತ್ತದೆ ಇದೊಂದು ರೀತಿ ನ್ಯಾಚುರಲ್ ಕ್ಲೀನರ್ ಅಂತಾನೇ ಹೇಳಬಹುದು ಪ್ರಿಯ ವೀಕ್ಷಕರೇ ಈ ಆರೋಗ್ಯಕರ ಮಾಹಿತಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ಆರೋಗ್ಯಕರ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ನಿಮ್ಮ ಈ ಎಲ್ಲಾ ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.