ಬೀದಿಯಲ್ಲಿ ಭಿಕ್ಷೆ ಬೇಡ್ತಿದ್ದ ಅರ್ಪಿತಾ,ಸಲ್ಮಾನ್ ಖಾನ್ ತಂಗಿಯಾಗಿದ್ದೇ ರೋಚಕ -Salman Khan sister Arpita Khan ವಿಶೇಷ ಮಾಹಿತಿ ವಿಡಿಯೋ ನೋಡಿ!🤔

in News 62 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಇವತ್ತು ನಾವು ಒಂದು ಇಂಟರೆಸ್ಟಿಂಗ್ ಸ್ಟೋರಿ ಒಂದನ್ನು ಹೇಳುತ್ತೇವೆ ಅದು ಸಲ್ಮಾನ್ ಖಾನ್ ಹಾಗೆ ಅವರ ತಂಗಿಯಾಗಿರುವಂತ ಅರ್ಪಿತಾ ಖಾನ್ ಶರ್ಮ ಅವರಿಗೆ ಸಂಬಂಧಪಟ್ಟ ಹಾಗೆ ಸಲ್ಮಾನ್ ಖಾನ್ ಬಗ್ಗೆ ಬರೀ ಕಾಂಟ್ರೋವರ್ಸಿಗಳ ಒಂದಷ್ಟು ವಿಚಾರಗಳನ್ನು ಕೇಳಿರುತ್ತೇವೆ ಬಾಲಿವುಡ್ ನ ಬ್ಯಾಡ್ ಬಾಯ್ ಅಂತ ಕರೆಯುತ್ತಾರೆ ಬರಿ ಒಂದಷ್ಟು ಅವರ ಬಗ್ಗೆ ಬೇರೆಬೇರೆ ಸಂಗತಿಗಳನ್ನು ಕೇಳಿರುತ್ತೇವೆ ಆದರೆ ಸಲ್ಮಾನ್ ಖಾನ್ ಒಳಗೂ ಕೂಡ ಅದ್ಭುತ ಮನುಷ್ಯನಿದ್ದಾನೆ ಅನ್ನುವಂತ ವಿಚಾರ ಬಹುತೇಕರಿಗೆ ಗೊತ್ತಿಲ್ಲ ಇನ್ನು ಅರ್ಪಿತ ಖಾನ್ ಗೆ ಸಂಬಂಧಪಟ್ಟ ಹಾಗೆ ತುಂಬಾ ಜನರಲ್ಲಿ ಇರುವಂತಹ ಪ್ರಶ್ನೆ ಏನಪ್ಪಾ ಅಂದರೆ ನಿಜವಾಗಲೂ ಅರ್ಪಿತ ಖಾನ್ ಸಲ್ಮಾನ್ ಖಾನ್ ಅವರ ಸ್ವಂತ ತಂಗಿನಾ ಅಥವಾ ದತ್ತು ತೆಗೆದುಕೊಂಡ್ರಾ ಯಾವ ರೀತಿಯಾಗಿ ದತ್ತು ತೆಗೆದುಕೊಂಡರು ಇವರೆಲ್ಲರ ಹೆಸರು ಮುಸ್ಲಿಮ್.

ರೀತಿಯಲ್ಲಿ ಇದ್ದರೆ ತಂಗಿ ಹೆಸರು ಮಾತ್ರ ಅರ್ಪಿತ ಅಂತ ಹಿಂದುಗಳ ಹೆಸರಿನ ರೀತಿಯಲ್ಲಿ ಯಾಕಿದೆ ಇವೆಲ್ಲ ತುಂಬಾ ಜನರಲ್ಲಿ ಇರುವಂತಹ ಪ್ರಶ್ನೆ ಆ ಎಲ್ಲಾ ಪ್ರಶ್ನೆಗಳಿಗೂ ಕೂಡ ಇವತ್ತಿನ ಈ ಸ್ಟೋರಿಯಲ್ಲಿ ಉತ್ತರವನ್ನು ಕೊಡುತ್ತಾ ಹೋಗುತ್ತವೆ ಅದಕ್ಕೂ ಮುನ್ನ ಸಲ್ಮಾನ್ ಖಾನ್ ಅವರ ಬಗ್ಗೆ ಒಂದೆರಡು ವಿಚಾರಗಳನ್ನು ಆರಂಭದಲ್ಲಿ ಹೇಳಿಬಿಡುತ್ತೇವೆ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಒಂದಷ್ಟು ಜನರಿಗೆ ಗೊತ್ತಿರಬಹುದು ಅವರ ಹೆಸರನ್ನು ಕೂಡ ಕೇಳಿರಬಹುದು ಸಲೀಂ ಖಾನ್ ಅವರ ತಂದೆ ಮೂಲತಹ ಅಫ್ಘಾನಿಸ್ತಾನದವರು ಬಟ್ ಸಲೀಂ ಖಾನ್ ಅವರು ಇದ್ದದ್ದು ಮಧ್ಯಪ್ರದೇಶದ ಇಂದೋರ್ ನಲ್ಲಿ ಅವರು ಕೂಡ ಬಾಲಿವುಡ್ ನಲ್ಲಿ ಖ್ಯಾತ ಸ್ಕ್ರೀನ್ ರೈಟರ್ ಆಗಿ ಗುರುತಿಸಿಕೊಂಡಿದ್ದರು ಬಹಳ ಪ್ರಸಿದ್ಧಿಯನ್ನು ಪಡೆದಂತವರೇ ಸಲಿಂ ಖಾನ್ ಹಾಗೆ ಅವರ ಪತ್ನಿ sushila charak ಅಂತ ಹೇಳಿ ಅವರು ಹಿಂದೂ ಅಂದರೆ.

ಸಲ್ಮಾನ್ ಖಾನ್ ಅವರ ತಂದೆ ಮುಸ್ಲಿಂ ಆದರೆ ಸಲ್ಮಾನ್ ಖಾನ್ ಅವರ ತಾಯಿ ಹಿಂದೂ ಧರ್ಮಕ್ಕೆ ಸೇರಿದಂತವರು ಆದರೆ sushila charak ಅವರು ತದ ನಂತರ ಸಲ್ಮಾ ಖಾನ್ ಅಂತ ಹೆಸರನ್ನು ಬದಲಿಸಿಕೊಳ್ಳುತ್ತಾರೆ ಕಾರಣ ಅವರು ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಕನ್ವರ್ಟ್ ಆಗುತ್ತಾರೆ ಇನ್ನು ಸಲ್ಮಾನ್ ಖಾನ್ ಅವರು ಹುಟ್ಟಿದ್ದು 1965 ರಲ್ಲಿ ಇದೇ ಮಧ್ಯಪ್ರದೇಶದ ಇಂದೋರ್ ನಲ್ಲಿ ಇನ್ನು ಸಲ್ಮಾನ್ ಖಾನ್ ಅವರಿಗೆ (Sohail Khan) ಅಂತ ಹಾಗೆ (Arbaaz Khan) ಅಂತ ಹಾಗೆ (Alvira Khan) ಅಂತ (Sohail) ಹಾಗೂ (Arbaaz Khan) ಸಹೋದರರಾದ ಅಲ್ವಿರ ಖಾನ್ ಅನ್ನುವಂತ ತಂಗಿ ಕೂಡ ಇದ್ದಾರೆ ಸಲ್ಮಾನ್ ಖಾನ್ ಅವರಿಗೆ ಇನ್ನು ಸಲ್ಮಾನ್ ಖಾನ್ ಅವರ ತಂದೆ ತಾಯಿ ಡಿವೋರ್ಸ್ ಆಗುತ್ತಾರೆ ಡಿವೋರ್ಸ್ ಆದನಂತರ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಹೆಲೆನ್ ಅನ್ನುವಂತಹ ಸಿನಿಮಾ ಆಕ್ಟರ್ ಅನ್ನ ಮದುವೆ ಆಗುತ್ತಾರೆ ಇನ್ನು ಸಲ್ಮಾನ್ ಖಾನ್ ಸಿನಿಮಾ ಇಂಡಸ್ಟ್ರಿಗೆ ಬರುವುದಕ್ಕೆ ಬಹಳ ಕಷ್ಟವೇನೂ ಆಗಲಿಲ್ಲ ಕಾರಣ ಅವರು ತಂದೆ.

ಕೂಡ ಬಾಲಿವುಡ್ ನಲ್ಲಿ ಇದ್ದಂತ ಕಾರಣಕ್ಕಾಗಿ (1988) ರಲ್ಲಿ (Biwi Ho To Aisi)ಅನ್ನುವಂಥ ಸಿನಿಮಾದಲ್ಲಿ ಸಪೋರ್ಟಿಂಗ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಪ್ರಿಯ ವೀಕ್ಷಕರೇ ಈ ಒಂದು ವಿಶೇಷವಾದ ಹಾಗೂ ಈ ಒಂದು ಆಸಕ್ತಿದಾಯಕ ಮಾಹಿತಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ರೋಚಕವಾದ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ ಈ ಒಂದು ವೀಡಿಯೋ ನೋಡಿದ ನಂತರ ಈ ಮಾಹಿತಿಯ ಬಗ್ಗೆ ಪೂರ್ಣಪ್ರಮಾಣದಲ್ಲಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಒಂದು ಕುತೂಹಲಕಾರಿ ವಿಷಯದ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು.