ಪ್ರತಿದಿನ 11 ದಿನ ಕುಡಿಯಿರಿ, 65 ವರ್ಷದವರು 25 ರಂತೆ ಆಗ್ತೀರ,ಗ್ಯಾಸ್ ಅಸಿಡಿಟಿ ಸಂಪೂರ್ಣ ಕಡಿಮೆ ಬೊಜ್ಜು ಇನ್ನು ಉತ್ತಮ ಆರೋಗ್ಯಕ್ಕಾಗಿ ಈ ವಿಡಿಯೋ ನೋಡಿ!

in News 3,467 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ವೀಕ್ಷಕರೇ ಅಮೃತಕ್ಕೆ ಸಮಾನವಾದಂತಹ ಈ ನೀರನ್ನು ಕುಡಿದರೆ ನೀವು ಜೀವನ ಪರ್ಯಂತ ನೀವು ನೂರು ವರ್ಷವಾದರೂ ಸಹಿತ ಆರೋಗ್ಯವಾಗಿರುತ್ತೀರಾ ಈಗಂತೂ ತುಂಬಾ ಜನಕ್ಕೆ ಚಿಕ್ಕ ವಯಸ್ಸಿನಲ್ಲೇ ಸಿಕ್ಕಾಪಟ್ಟೆ ಕಾಯಿಲೆಗಳು ಸೇರಿಕೊಂಡು ಬಿಟ್ಟಿರುತ್ತವೆ ಯಾವಾಗಲೂ ಸುಸ್ತು ಹಲವಾರು ರೀತಿಯ ಟ್ಯಾಬ್ಲೆಟ್ಸ್ ಗಳನ್ನು ತೆಗೆದುಕೊಳ್ಳುವುದಕ್ಕೂ ಸಹಿತ ಸ್ಟಾರ್ಟ್ ಮಾಡಿರುತ್ತಾರೆ ಈ ರೀತಿಯ ಹಲವಾರು ಸಮಸ್ಯೆಗಳನ್ನು ಹಲವಾರು ಕಾಯಿಲೆಗಳನ್ನು ಕಡಿಮೆ ಮಾಡಿಕೊಳ್ಳಬೇಕೆಂದರೆ ಇವತ್ತು ಹೇಳಿದಂತಹ ನೀರನ್ನು ನೀವು ಕುಡಿಯಬೇಕು ಹೌದು ಫ್ರೆಂಡ್ಸ್ ಇನ್ನು ತಡ ಮಾಡಬೇಡಿ ಇದಂತೂ ಯೋಚನೆ ಮಾಡುವಂತಹ ವಿಷಯವಾಗಿದೆ ತುಂಬಾ ಚಿಕ್ಕ ಚಿಕ್ಕ ಕಾಯಿಲೆಗಳು ಆಮೇಲೆ ದೊಡ್ಡ ಕಾಯಿಲೆಗಳಾಗಿ ಬದಲಾವಣೆಯಾಗಬಹುದು ಬೆಳೆಯಬಹುದು.

ಅದಕ್ಕೋಸ್ಕರ ಇವತ್ತಿನಿಂದಲೇ ನಾವು ಇವತ್ತು ಹೇಳಿದಂತಹ ಮನೆಮದ್ದನ್ನು ನೀವು ಮಾಡುವುದರಿಂದ ಈ ನೀರನ್ನು ಕುಡಿಯುವುದರಿಂದ ನಿಮಗೆ ಮುಂದೆ ವಯಸ್ಸಾದರೂ ಕೂಡ ತುಂಬಾನೇ ಆಕ್ಟಿವ್ ಆಗಿರುತ್ತೀರಾ ಇಡೀ ಲೈಫನ್ನು ಎಂಜಾಯ್ ಮಾಡಿ ನೀವು ಕಳೆಯಬಹುದು ಹೌದು ಫ್ರೆಂಡ್ಸ್ ಇದು ನಿಮಗೆ ಕೇಳುವುದಕ್ಕೆ ಬೋರಾಗಬಹುದು ಆದರೆ ಇದು ತುಂಬಾನೇ ರಿಯಲ್ ಫ್ಯಾಕ್ಟ್ ನಮ್ಮ ಅಜ್ಜ ಅಜ್ಜಿ ಅವರು ಯಾವ ರೀತಿ ಆಹಾರವನ್ನು ಸೇವಿಸುತ್ತಿದ್ದರು ಆಹಾರ ಸೇವಿಸುವುದಿರಲಿ ಅದರ ಜೊತೆಗೆ ಕಷಾಯವನ್ನು ಮಾಡಿ ಕುಡಿಯುತ್ತಿದ್ದರು ಇವತ್ತು ಯಾರು ಕುಡಿಯುತ್ತಿದ್ದಾರೆ ಹೇಳಿ ನೋಡೋಣ ನಿಮ್ಮ ಎಲ್ಲಾ ಸಮಸ್ಯೆ ಗಳನ್ನು ಈ ಸಿಂಪಲ್ ಆದಂತ ಕಷಾಯ ಅಥವಾ ನೀರನ್ನು ಕುಡಿಯುವುದರಿಂದ ನೀವು ಕಡಿಮೆ ಮಾಡಿಕೊಳ್ಳಬಹುದು ಇದನ್ನು ತಯಾರು ಮಾಡುವುದು ತುಂಬಾನೇ ಈಸಿ ಮನೆಯಲ್ಲಿರುವಂತಹ ಪದಾರ್ಥಗಳಿಂದಲೇ ನಾವು ಇದನ್ನು ತಯಾರಿ.

ಮಾಡಿಕೊಳ್ಳ ಬಹುದು ಹಾಗಿದ್ದ ಮೇಲೆ ಬನ್ನಿ ಫ್ರೆಂಡ್ಸ್ ಈ ನೀರು ಯಾವ್ಯಾವ ಕಾಯಿಲೆಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ನಮ್ಮನ್ನು ಸಂಪೂರ್ಣವಾಗಿ ಆರೋಗ್ಯವಂತರನ್ನಾಗಿ ಮಾಡುತ್ತದೆ ಅನ್ನುವುದನ್ನು ನೋಡೋಣ ಈ ನೀರನ್ನು ಕುಡಿಯುವುದರಿಂದ ಮುಖ್ಯವಾಗಿ ನಮ್ಮ ದೇಹದಲ್ಲಿರುವಂತ ಕಲ್ಮಶವನ್ನ ಕೆಟ್ಟ ಕಲ್ಮಶವನ್ನು ಹೊರಹಾಕುತ್ತದೆ ನಮ್ಮ ಬಾಡಿಯನ್ನು ಡಿಟಾಕ್ಸ್ ಮಾಡುತ್ತದೆ ಇದೇ ಇಂಪಾರ್ಟೆಂಟ್ ಆದಂತಹ ವಿಷಯ ಯಾವಾಗ ನಮ್ಮ ದೇಹದಲ್ಲಿ ರಕ್ತ ಶುದ್ದಿಯಾಗುತ್ತೋ ಆವಾಗ ನಮ್ಮ ದೇಹ ಬೇಡ ಅಂದ್ರು ತುಂಬಾನೇ ಆಕ್ಟಿವ್ ಆಗುತ್ತದೆ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ ದೇಹದಲ್ಲಿರುವಂತಹ ಎಲ್ಲಾ ರೀತಿಯ ಕಾಯಿಲೆಗಳು ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಇದೇ ನೋಡಿ ಅದ್ಭುತವಾದಂತ ಔಷಧೀಯ ಗುಣವುಳ್ಳ ಪದಾರ್ಥ ಜೀರಿಗೆ ಜೀರಿಗೆ.

ಅಂತೂ ಎಲ್ಲರ ಮನೆಯಲ್ಲೂ ಇರುತ್ತದೆ ಆದರೆ ಅದರ ಔಷಧಿ ಗುಣ ತುಂಬಾ ಜನಕ್ಕೆ ಗೊತ್ತಿರುವುದಿಲ್ಲ ಜೀರಿಗೆ ದೇಹಕ್ಕೆ ತಂಪನ್ನು ಕೊಡುತ್ತದೆ ದೇಹಕ್ಕೆ ಹೀಟ್ ಅನ್ನು ಕೊಡುತ್ತದೆ ಅಷ್ಟು ಒಂದು ಎರಡು ರೀತಿಯ ಪರಿಣಾಮವನ್ನು ಕೊಡುವಂತಹ.ಪದಾರ್ಥ ಜೀರಿಗೆ ಆಗಿದೆ ಆದರೆ ಅದನ್ನು ಬಳಸುವಂತಹ ಸೇವಿಸುವಂತಹ ವಿಧಾನ ಬೇರೆ ಬೇರೆಯಾಗಿರುತ್ತದೆ ಆ ಇದೇನಾ ಜೀರಿಗೆ ಇದರಲ್ಲಿ ಅಷ್ಟೊಂದು ಔಷಧೀಯ ಗುಣ ಇದೆ ಅಂತ ನೀವು ಕೇಳಬಹುದು ಹೌದು ಫ್ರೆಂಡ್ಸ್ ಇದರಲ್ಲಿ magnesium ಇದೆ ಐರನ್ ಇದೆ ಕ್ಯಾಲ್ಸಿಯಂ ಇದೆ ಫಾಸ್ಫರಸ್ ಇದೆ ರಿಚ್ ಆದಂತ ವಿಟಮಿನ್ಸ್ ಗಳಿದೆ ವಿಟಮಿನ್ ಇ ಇದೆ ವಿಟಮಿನ್ ಎ ಇದೆ ಸಿ ಇದೆ ಕೆ ಇದೆ ಹೀಗೆ ಹಲವಾರು ರೀತಿಯ.

ವಿಟಮಿನ್ಸ್ ಗಳು ತುಂಬಾನೇ ಇದೆ ಇದರಲ್ಲಿ ಮುಖ್ಯವಾಗಿ ಒಂದು ಒಳ್ಳೆಯ dietary fibre ಅಂಶ ಇದೆ ವೀಕ್ಷಕರೆ ಈ ಆರೋಗ್ಯಕರ ಮಾಹಿತಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ಆರೋಗ್ಯಕರ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ ಈ ಒಂದು ವಿಡಿಯೋ ನೋಡಿದ ನಂತರ ಈ ಮಾಹಿತಿಯ ಬಗ್ಗೆ ಪೂರ್ಣಪ್ರಮಾಣದಲ್ಲಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಮನೆಮದ್ದಿನ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು ಶುಭದಿನ.