ನೀವು ಕೊತ್ತಂಬರಿ ಬೀಜದ ಅದ್ಭುತ ಲಾಭಗಳ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ||coriander seeds health benefits ಉಪಯುಕ್ತ ಮಾಹಿತಿ!😱🤔👌👇

in News 243 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಕೊತ್ತಂಬರಿ ಬೀಜವನ್ನು ಯಾವ ರೀತಿಯ ವಿಧಾನದಲ್ಲಿ ಬಳಸಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಯಾವೆಲ್ಲ ರೀತಿಯ ಆರೋಗ್ಯಕರ ಲಾಭಗಳು ಮತ್ತು ಪ್ರಯೋಜನಗಳು ದೊರೆಯುತ್ತವೆ ಎಂದು ತಿಳಿಸಲು ಬಂದಿದ್ದೇವೆ ಹಾಗಾಗಿ ನೀವೆಲ್ಲರೂ ಸಹ ನಮ್ಮ ಇವತ್ತಿನ ಈ ಒಂದು ಲೇಖನದಲ್ಲಿ ತಿಳಿಸುವ ಈ ಆರೋಗ್ಯಕರ ಸಲಹೆ ಸೂಚನೆಗಳನ್ನು ಪಾಲಿಸಿ ಜೊತೆಗೆ ನಮ್ಮ ವಿಡಿಯೋದಲ್ಲಿ ತಿಳಿಸುವ ಈ ಸಲಹೆ ಸೂಚನೆಗಳನ್ನು ಪಾಲಿಸಿ ಈ ಒಂದು ಆರೋಗ್ಯಕರ ಮಾಹಿತಿಯ ಸದುಪಯೋಗವನ್ನು ಪಡೆದುಕೊಳ್ಳಿ ತಡಮಾಡದೆ ವಿಷಯಕ್ಕೆ ಬರುವುದಾದರೆ ಧನಿಯಾ ಕೊತ್ತಂಬರಿ ಬೀಜವನ್ನು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಬಳಸಲಾಗುತ್ತದೆ.

ಕೊತ್ತಂಬರಿ ಬೀಜಗಳು ಅಡುಗೆಗೆ ವಿಶೇಷವಾದ ಸುವಾಸನೆ ಹಾಗೂ ರುಚಿಯನ್ನು ಒದಗಿಸುತ್ತದೆ ಅಷ್ಟೇ ಅಲ್ಲ ಧನಿಯಾ ಔಷಧೀಯ ಗುಣಗಳಿಂದ ಕೂಡಿದೆ ಇನ್ನು ಆಯುಷ್ ಸಚಿವಾಲಯ ಇತ್ತೀಚಿಗೆ ಬಿಡುಗಡೆ ಮಾಡಿದ covid-19 ಮಾರ್ಗಸೂಚಿಯ ಪ್ರಕಾರ ಧನಿಯಾ ಅಥವಾ ಕೊತ್ತಂಬರಿ ಬೀಜದ ನೀರು ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಬಿಡುಗಡೆ ಮಾಡಿದೆ ಕೊತ್ತಂಬರಿ ಬೀಜದಲ್ಲಿ ಹಲವಾರು ಔಷಧೀಯ ಗುಣಗಳಿದ್ದು ವಿಟಮಿನ್ ಸಿ ವಿಟಮಿನ್ ಎ ಮತ್ತು ಕೆ ನಂತಹ ಪೋಷಕಾಂಶಗಳಿಂದ ಇದು ಸಮೃದ್ಧವಾಗಿದೆ ಇದು ನಮಗೆಲ್ಲ ಒಟ್ಟಾರೆ ಆರೋಗ್ಯವನ್ನು ಕಾಪಾಡುವಲ್ಲಿ ಬಹು ಮುಖ್ಯವಾಗಿ ಬೇಕಾಗುವ ಪೋಷಕಾಂಶಗಳು ಆದ್ದರಿಂದ ಇವತ್ತಿನ ವಿಡಿಯೋದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಧನಿಯಾವನ್ನು ಹೇಗೆ ಬಳಸಬೇಕು ಹಾಗೂ ಇದರಿಂದ ದೊರೆಯುವ ಆರೋಗ್ಯ ಲಾಭಗಳೇನು ಎಂದು ತಿಳಿಯೋಣ ಆರೋಗ್ಯವನ್ನು ಕಾಪಾಡಿಕೊಳ್ಳಲು ಧನಿಯಾ ನೀರನ್ನು ಕುಡಿಯುವುದು ಒಳ್ಳೆಯದು.

ಮೊದಲಿಗೆ ಧನಿಯಾ ನೀರು ತಯಾರಿಸುವ ವಿಧಾನವನ್ನು ತಿಳಿದುಕೊಳ್ಳೋಣ ಒಂದು ಪಾತ್ರೆಗೆ ಎರಡು ಗ್ಲಾಸ್ ನೀರನ್ನು ಹಾಕಿ ನಂತರ ಒಂದು ಚಮಚ ಧನಿಯಾ ಬೀಜವನ್ನು ಹಾಕಿ ಐದು ನಿಮಿಷ ಕುದಿಸಿ ಅದು ಕುದಿ ಬಂದೊಡನೆ ಮತ್ತೆ ಗ್ಯಾಸ್ ಅನ್ನು ಸಣ್ಣ ಉರಿಯಲ್ಲಿ ಇಟ್ಟು ಎರಡು ನಿಮಿಷ ಮತ್ತೆ ಕುದಿಸಿ ಗ್ಯಾಸನ್ನು ಆಫ್ ಮಾಡಿ ನಂತರ ಅದನ್ನು ಸ್ವಲ್ಪ ಸಮಯದವರೆಗೆ ಹಾಗೆ ಬಿಡಿ ಸೋಸಿ ಉಗುರು ಬೆಚ್ಚಗಿರುವಾಗಲೇ ಕುಡಿಯಿರಿ ಇದನ್ನು ಬರೀ ಹೊಟ್ಟೆಗೆ ಕುಡಿಯುವುದರಿಂದ ಉತ್ತಮ ಆರೋಗ್ಯ ಲಾಭ ನಿಮ್ಮದಾಗುತ್ತದೆ ದೇಹದ ಉಷ್ಣತೆ ಕಡಿಮೆಯಾಗುತ್ತದೆ ಬೇಸಿಗೆ ಬಂತೆಂದರೆ ಸಾಕು ದೇಹದ ಉಷ್ಣತೆ ಹೆಚ್ಚಾಗುವುದು ಸಾಮಾನ್ಯ ಹಾಗೂ ಅತಿಯಾದ ಮಸಾಲೆಯುಕ್ತ ಆಹಾರಗಳನ್ನು ತಿಂದು ನಮ್ಮ ಹೊಟ್ಟೆಯಲ್ಲಿ ಉರಿ ಅನುಭವವಾಗುತ್ತಿರುತ್ತದೆ ಇಂತಹ ಸಮಯದಲ್ಲಿ ದಿನದಲ್ಲಿ ಮೂರು ಬಾರಿ ಈ ನೀರಿನ ಸೇವನೆ ಮಾಡಿದರೆ.

ಹೊಟ್ಟೆ ಉರಿ ಸಮಸ್ಯೆ ದೂರವಾಗುತ್ತದೆ ಅಷ್ಟೇ ಅಲ್ಲ ದೇಹದ ಅಧಿಕ ಉಷ್ಣತೆ ಸಮಸ್ಯೆ ಕೂಡ ದೂರವಾಗುತ್ತದೆ ತೂಕ ನಷ್ಟಕ್ಕೆ ಸಹಾಯಕಾರಿ ಆರೋಗ್ಯಕರವಾಗಿ ದೇಹದ ತೂಕವನ್ನು ಇಳಿಸಿಕೊಳ್ಳಲು ಧನಿಯಾ ನೀರು ತುಂಬಾ ಸಹಾಯಕಾರಿ ಏಕೆಂದರೆ ಧನಿಯಾ ಜೀರ್ಣಕಾರಿ ಗುಣವನ್ನು ಹೊಂದಿದೆ ಜೀರ್ಣಾಂಗ ವ್ಯವಸ್ಥೆಯ ಕಾರ್ಯವನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ ಬೇಗನೆ ತೂಕವನ್ನು ಇಳಿಸಿಕೊಳ್ಳಲು ಉತ್ತಮ ಆಯ್ಕೆಯೆಂದೇ ಹೇಳಬಹುದು ಮೂತ್ರ ಪಿಂಡದ ಸಮಸ್ಯೆಗೆ ಉತ್ತಮ ನೀವು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರೆ ಅಥವಾ ನಿಮ್ಮ ಮೂತ್ರಪಿಂಡಗಳು ದುರ್ಬಲವಾಗಿದ್ದರೆ ಪ್ರತಿದಿನ ಧನಿಯಾ ನೀರನ್ನು ಕುಡಿಯಲು ಪ್ರಾರಂಭಿಸಿ ಏಕೆಂದರೆ ಇದು ದೇಹದಲ್ಲಿ ನೀರಿನ ಧಾರಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಎಲ್ಲಾ ರೀತಿಯ ಜೀವಾಣು ಮತ್ತು ಸೂಕ್ಶ್ಮಾಣು ಜೀವಿಗಳನ್ನು ಹೊರಹಾಕಲು ಅನುವು.

ಮಾಡಿಕೊಡುತ್ತದೆ ಸಂದಿವಾತ ನೋವನ್ನು ನಿವಾರಿಸುತ್ತದೆ (Indian general of medical research) ಅವರ ಪ್ರಕಾರ ಧನಿಯಾ ನೀರು (joint swelling) ಅನ್ನು ಕಡಿಮೆಮಾಡಲು ಸಹಾಯ ಮಾಡುತ್ತದೆ ಮತ್ತು ಈ ಬೀಜಗಳಲ್ಲಿ ಲಿನೊನಿಕ್ ಆಮ್ಲ ಮತ್ತು ಸಿನೋಲ್ ನಂತಹ ಸಂಯುಕ್ತವಿದೆ ಇದು (joints swelling) ನೋವಿಗೆ ಮತ್ತು ಊತಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ ಪ್ರಿಯ ವೀಕ್ಷಕರೇ ಈ ಆರೋಗ್ಯಕರ ಮಾಹಿತಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ಆರೋಗ್ಯಕರ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಈ ಒಂದು ಆರೋಗ್ಯಕರ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ನೀವು ಕೂಡ ಆರೋಗ್ಯದಿಂದ ಜೀವಿಸಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ದನ್ಯವಾದಗಳು ಶುಭದಿನ.