ನಿಮ್ಮ ಕೂದಲನ್ನ ಬರಿ 7 ದಿನಗಳಲ್ಲಿ 3 ಪಟ್ಟು ಜಾಸ್ತಿ ಮಾಡಿ ಹೊಳೆಯುವಂತೆ ಮಾಡಲು super fast hair growth ಉಪಯುಕ್ತ ಮಾಹಿತಿ ವಿಡಿಯೋ ನೋಡಿ!

in News 266 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ತುಂಬಾ ಜನ ಕೂದಲು ಉದುರುವ ಸಮಸ್ಯೆಗೆ ತಲೆ ಹೊಟ್ಟು ನಿವಾರಣೆಗೆ ಮತ್ತು ಏನೇ ಮಾಡಿದರು ಕೂದಲು ಮಾತ್ರ ಉದ್ದ ಬೆಳೆಯುವುದಿಲ್ಲ ಇದಕ್ಕೆ ಒಂದು ಒಳ್ಳೆಯ ಮನೆಮದ್ದನ್ನು ತಿಳಿಸಿ ಅಂತ ಕೇಳಿದ್ರು ಅದಕ್ಕಾಗಿ ಇವತ್ತಿನ ಈ ವಿಡಿಯೋ ಇವತ್ತು ತೋರಿಸುವ ಈ ಮನೆಮದ್ದನ್ನು ನೀವು ಬಳಸುವುದರಿಂದ ಹೊಟ್ಟಿನ ಸಮಸ್ಯೆ ಕೂದಲು ಉದುರುವ ಸಮಸ್ಯೆ ಬಿಳಿ ಕೂದಲ ಸಮಸ್ಯೆ ಹೀಗೆ ಕೂದಲಿಗೆ ಸಂಬಂಧಪಟ್ಟ ಹಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ನಿಮ್ಮ ಕೂದಲು ಈ ಮನೆ ಮದ್ದನ್ನು ಬಳಸುವುದರಿಂದ ದಪ್ಪ ಮತ್ತು ಉದ್ದವಾಗಿ ಬೆಳೆಯುತ್ತವೆ ಅಷ್ಟೇ ಅಲ್ಲದೆ ಯಾವುದೇ ಕಂಡಿಷನರ್ ಮತ್ತು ದುಬಾರಿ ಪ್ರಾಡಕ್ಟ್ ಗಳನ್ನು ಬಳಸದೆ ನಿಮ್ಮ ಕೂದಲು ಶೈನ್ ಆಗುವಂತೆ ಅಂದರೆ ಹೊಳೆಯುವಂತೆ ಮಾಡಿಕೊಳ್ಳಬಹುದು ಮೊದಲಿಗೆ ಎರಡು ಚಮಚ.

ಮೆಂತ್ಯೆಕಾಳು ಮತ್ತು ಒಂದು ಚಮಚ ಕರಿ ಎಳ್ಳನ್ನು ಒಂದು ತವಾದಲ್ಲಿ ಹಾಕಿ ಸ್ವಲ್ಪ ಬೆಚ್ಚಗೆ ಮಾಡಿಕೊಳ್ಳಿ ಸ್ವಲ್ಪ ಬಿಸಿಯಾದ ಮೆಂತ್ಯೆಕಾಳು ಮತ್ತು ಕರಿ ಎಳ್ಳುಗಳನ್ನು ಒಂದು ಮಿಕ್ಸಿ ಜಾರಿನಲ್ಲಿ ಹಾಕಿ ಸ್ವಲ್ಪ ತಣ್ಣಗಾಗಲು ಬಿಡಿ ನಂತರ ಇದಕ್ಕೆ ಎರಡು ಚಮಚದಷ್ಟು ಅಲೋವೆರಾ ಜೆಲ್ ಅಂದರೆ ಲೋಳೆ ರಸವನ್ನು ಹಾಕಿ ಈ ಮೂರು ಪದಾರ್ಥಗಳನ್ನು ಸಣ್ಣಗೆ ರುಬ್ಬಿಕೊಳ್ಳಿ ರುಬ್ಬಿದ ಮಿಶ್ರಣ ಈ ರೀತಿಯಾಗಿ ಇರುತ್ತದೆ ಮೆಂತ್ಯೆಕಾಳುಗಳಲ್ಲಿ ನಮ್ಮ ಕೂದಲಿಗೆ ಬೇಕಾದ ಪೋಷಕಾಂಶಗಳು ಹೆಚ್ಚಾಗಿವೆ ಇವುಗಳು ನಮ್ಮ ಬುರುಡೆಗೆ ಒಳ್ಳೆಯ moisturizer ನೀಡಿ ಕೂದಲು ಡ್ರೈ ಆಗದಂತೆ ನೋಡಿಕೊಳ್ಳುತ್ತವೆ ಹಾಗೆಯೇ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಇನ್ನು ಕರಿ ಎಳ್ಳು ಕೂಡ ಕೂದಲಿಗೆ ಬೇಕಾದ ನ್ಯೂಟ್ರಿಯೆಂಟ್ಸ್ ಗಳನ್ನು ನೀಡಿ ಕೂದಲು ಕಪ್ಪಾಗುವಂತೆ ಮಾಡುತ್ತದೆ ತಾರಿಸಿಕೊಂಡ.

ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ ಅರ್ಧ ಗಂಟೆಗಳ ಕಾಲ ಒಣಗಲು ಬಿಡಿ ಮೆಂತ್ಯೆಕಾಳು ಕರಿ ಎಳ್ಳು ಹಾಗೆ ಅಲೋವೆರಾದ ಈ ಮಿಶ್ರಣ ನಮ್ಮ ಕೂದಲ ಬೆಳವಣಿಗೆಯಲ್ಲಿ ಜಾದುವಿನಂತೆ ಕೆಲಸ ಮಾಡುತ್ತದೆ ಅರ್ಧ ಗಂಟೆಯ ನಂತರ ಕೂದಲು ಪೂರ್ತಿ ಒಣಗಿದ ಮೇಲೆ ಮೊದಲು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ ನಂತರ ನೀವು ಬಳಸುವ ಶಾಂಪೂ ಬಳಸಿ ಕೂದಲನ್ನು ಸ್ವಚ್ಛ ಮಾಡಿಕೊಳ್ಳಿ ಈ ಮನೆ ಮದ್ದನ್ನು ಏಳು ದಿನ ಬಿಡದೆ ಉಪಯೋಗಿಸಿದಲ್ಲಿ ನಿಮ್ಮ ಕೂದಲಿನಲ್ಲಿ ಆಗುವ ಬದಲಾವಣೆಯನ್ನು ನೀವೇ ಕಾಣುವಿರಿ ಪ್ರಿಯ ವೀಕ್ಷಕರೇ ಈ ಆರೋಗ್ಯಕರ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ಧನ್ಯವಾದಗಳು.