ನಿಮ್ಮ ಕಾಲು ಮೀನಗಂಡ ಅಥವಾ ಕಾಲುಗಳ ಸ್ನಾಯುಗಳಲ್ಲಿ ನೋವು ಇದ್ದರೆ,ರಾತ್ರಿ ಈ 1 ಕೆಲಸ ಮಾಡಿ Leg feet & muscle pain ಇಲ್ಲಿದೆ ಪರಿಹಾರ!😱🤔👌

in News 801 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ವೀಕ್ಷಕರೇ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕಾಲುನೋವು ಸಾಮಾನ್ಯ ಅದರಲ್ಲೂ ಈ ಪಾರ್ಟ್ ಅಂದರೆ ಮೀನಗಂಡ ಅಂತ ಏನು ಹೇಳುತ್ತೇವೆಯೋ ಇದು ತುಂಬಾನೇ ನೋವು ಆಗುತ್ತಾ ಇರುತ್ತದೆ ರಾತ್ರಿ ಮಲಗುವಾಗ ಕಾಲನ್ನೇ ಕಿತ್ತಿ ಹಾಕಿ ಬಿಡುವಷ್ಟು ನೋವು ಆಗುತ್ತದೆ ಹಾಗೆ ಪಾದ ಮೊಣಕಾಲು ಕೀಲುಗಳ ನೋವು ಭುಜ ಕತ್ತು ಹೀಗೆ ಒಂದಲ್ಲ ಎರಡಲ್ಲ ನಮ್ಮ ನೋವುಗಳು ಎಷ್ಟೇ ಮಾತ್ರೆಗಳನ್ನು ತೆಗೆದುಕೊಂಡರು ಹಾಗೆ ಕಾಸ್ಟ್ಲಿ ಆಯಿಲ್ ಮೆಂಟ್ ಮತ್ತು ಎಣ್ಣೆಗಳನ್ನು ತೆಗೆದುಕೊಂಡು ಹಚ್ಚಿ ಮಸಾಜ್ ಮಾಡಿಕೊಂಡರೂ ಕೂಡ ನೋವು ಮಾತ್ರ ಕಡಿಮೆಯಾಗುವುದಿಲ್ಲ ಅದರಲ್ಲೂ ದಿನಪೂರ್ತಿ ಓಡಾಡಿ ನಿಂತು ಕೆಲಸ ಮಾಡುವವರುಗಂತೂ ತಡೆಯಲಾರದಷ್ಟು ಸ್ನಾಯು ನೋವು ಇರುತ್ತದೆ ಅಂತವರೆಲ್ಲರಿಗಾಗಿ ಇವತ್ತು ನಾವು ಒಂದು ಮನೆಮದ್ದನ್ನು ತಿಳಿಸುತ್ತಿದ್ದೇವೆ ಮತ್ತು ಇದನ್ನು ರಾತ್ರಿ ಮಲಗುವಾಗ ಎರಡರಿಂದ ಮೂರು ಹನಿ ಇದನ್ನು ಹಚ್ಚುವುದರಿಂದ ನೋವು ನಿವಾರಣೆಯಾಗುತ್ತದೆ.

ಪ್ರಿಯ ವೀಕ್ಷಕರೇ ಈ ವಿಶೇಷವಾದ ನೈಸರ್ಗಿಕ ಮನೆಮದ್ದು ಯಾವುದು ಎಂದು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ನೀವಿನ್ನೂ ಕೂಡ ನಮ್ಮ ಈ ಒಂದು ಅಧಿಕೃತ ಪೇಜನ್ನು ಅನುಸರಿಸದೆ ಇದ್ದರೆ ಈ ಕೂಡಲೇ ನಮ್ಮ ಈ ಪೇಜನ್ನು ಅನುಸರಿಸಿ ನಮಗೆ ಬೆಂಬಲವನ್ನು ಸೂಚಿಸಿ ಮತ್ತು ಪ್ರತಿನಿತ್ಯ ನಾವು ಹಾಕುವ ಹೊಸ ಹೊಸ ಆರೋಗ್ಯವರ್ಧಕ ಮಾಹಿತಿಗಳ ಬಗ್ಗೆ ತಿಳಿದುಕೊಂಡು ನಿಮ್ಮ ಆರೋಗ್ಯವನ್ನು ಸದಾಕಾಲ ಆರೋಗ್ಯದಿಂದ ಕಾಪಾಡಿಕೊಳ್ಳಿ ತಡಮಾಡದೆ ವಿಷಯಕ್ಕೆ ಬರುವುದಾದರೆ ಪ್ರಿಯ ವೀಕ್ಷಕರೆ ನಿಮಗೆ ಎಷ್ಟೇ ಕಾಲುನೋವು ಮೀನುಗಂಡ ಅಥವಾ ಸ್ನಾಯುಗಳಲ್ಲಿ ನೋವು ಇರಲಿ ಈ ಎಣ್ಣೆಯನ್ನು ಹಚ್ಚಿ ಎಲ್ಲಾ ನೋವು ಶಾಶ್ವತವಾಗಿ ಕಡಿಮೆಯಾಗುತ್ತದೆ ಹಾಗಿದ್ದರೆ ಯಾವುದು ಆ ಎಣ್ಣೆ ಅದನ್ನು ಹೇಗೆ ತಯಾರಿಸುವುದು ಅಂತ ನೋಡೋಣ ಮೊದಲಿಗೆ ಒಂದು ಬೌಲ್ ನಲ್ಲಿ ಒಂದು ಚಮಚದಷ್ಟು ಕೊಬ್ಬರಿ ಎಣ್ಣೆ ಮತ್ತು ಒಂದು ಚಮಚದಷ್ಟು mustard oil ಅಥವಾ ಸಾಸಿವೆ ಎಣ್ಣೆಯನ್ನು ಹಾಕಬೇಕು ಮತ್ತು.

ಇವೆರಡರ ಜೊತೆಗೆ ಮುಖ್ಯವಾಗಿ ಸೇರಿಸಬೇಕಾದ ಅಂತ ಪದಾರ್ಥ Badam Roghan shirin oil ಮತ್ತೆ ಇದು ನಾರ್ಮಲ್ ಆಗಿ ಸಿಗುವಂತಹ ಬಾದಾಮಿ ಎಣ್ಣೆ ಅಲ್ಲ ಬಾದಾಮ್ ರೋಗನ್ ಆಯಿಲ್ ಎಲ್ಲಾ ಸೂಪರ್ಮಾರ್ಕೆಟ್ ಅಲ್ಲಿ ಸಿಗುತ್ತದೆ ಅಥವಾ ನೀವು ಆನ್ಲೈನಲ್ಲಿ ಕೂಡ ಖರೀದಿಸಬಹುದು ಈ Badam Roghan shirin oil ಅನ್ನೂ ಕೊಡ ಒಂದು ಚಮಚದಷ್ಟು ಕೊಬ್ಬರಿ ಎಣ್ಣೆ ಮತ್ತು ಸಾಸಿವೆ ಎಣ್ಣೆಯ ಜೊತೆ ಮಿಕ್ಸ್ ಮಾಡಿ ಒಂದು ಗ್ಲಾಸ್ ನ ಬಾಟಲಿಯಲ್ಲಿ ಹಾಕಿ ಇಡಿ ಪ್ರತಿದಿನ ರಾತ್ರಿ ಮೂರರಿಂದ ನಾಲ್ಕು ಹನಿ ಈ ಎಣ್ಣೆಯನ್ನು ನೋವಿರುವ ಜಾಗಕ್ಕೆ ಹಚ್ಚಿ ಮೃದುವಾಗಿ ಐದರಿಂದ ಆರು ನಿಮಿಷ ಮಸಾಜ್ ಮಾಡಿ ಇದರಿಂದ ಎಂತಹದ್ದೇ ಅಥವಾ ಎಷ್ಟೇ ಹಳೆಯ ನೋವಿದ್ದರೂ ಬೇಗ ಕಡಿಮೆಯಾಗುತ್ತದೆ ಈ ಎಣ್ಣೆ instant relief ಕೊಡುತ್ತದೆ ಹೌದು ವೀಕ್ಷಕರೇ ಈ ವಿಧಾನವನ್ನು ಒಂದು ಬಾರಿ ನಿಮ್ಮ ಮನೆಯಲ್ಲಿ ಟ್ರೈ ಮಾಡಿನೋಡಿ ಖಂಡಿತವಾಗಲೂ ನಿಮಗೆ ಉತ್ತಮವಾದ ಫಲಿತಾಂಶ ದೊರೆಯುತ್ತದೆ ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು.