ನಿದ್ದೆಹೋಗುವ ಸರಿಯಾದ ವಿಧಾನ|interesting facts about sleep|ಇಂತಹ ಅದ್ಭುತ ವಿಚಾರಗಳು ನಮ್ಮ ಪೇಜಿನಲ್ಲಿ ಬಿಟ್ಟರೆ ಯಾರೂ ಹೇಳಲು ಸಾಧ್ಯವಿಲ್ಲ!🤔👌

in News 78 views

ನಮ್ಮ ಅಧಿಕೃತ ಪೇಜಿನ ಸ್ವಾಭಿಮಾನಿ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಈಗಿನ (generation) ಅಲ್ಲಿ ನಿದ್ದೆ ಅನ್ನೋದು ಒಂದು ಬಹುದೊಡ್ಡ ಸಮಸ್ಯೆ ಕೆಲಸದ ಒತ್ತಡ ಟೆನ್ಶನ್ ಹೆಚ್ಚಿನ ಸಮಯ ಮೊಬೈಲ್ ನೋಡುವುದರಿಂದ ಸರಿಯಾದ ನಿದ್ದೆ ಬರುವುದಿಲ್ಲ ಆಗ ತುಂಬಾ ಜನಕ್ಕೆ ಯಾವ ಕಡೆಗೆ ತಿರುಗಿ ಮಲಗಿದರೆ ಸರಿಯಾಗಿ ನಿದ್ದೆ ಬರುತ್ತದೆ ಅನ್ನುವ ಪ್ರಶ್ನೆ ಬಂದಿರುತ್ತದೆ ಈ ವಿಡಿಯೋದಲ್ಲಿ ನಾವು ಯಾವ ಕಡೆ ತಿರುಗಿ ಮಲಗಿದರೆ ನಿದ್ದೆ ಬರುತ್ತದೆ ಅದರಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಲಾಭವಿದೆ ಅದೇ ರೀತಿ ಯಾವ ಯಾವ ವಯಸ್ಸಿನವರು ಎಷ್ಟು ಗಂಟೆಗಳ ಕಾಲ ನಿದ್ದೆ ಹೋಗಬೇಕು ಹಾಗೂ ನಾವು mobile ನೋಡುವುದರಿಂದ ನಮ್ಮ ನಿದ್ದೆ ಹೇಗೆ ಹಾಳಾಗುತ್ತದೆ ಎಂಬ ವಿಷಯಗಳ ಬಗ್ಗೆ ಇವತ್ತು ತಿಳಿದುಕೊಳ್ಳೋಣ ಈ ಒಂದು ವಿಡಿಯೋ ತುಂಬಾ ಇಂಟರೆಸ್ಟಿಂಗ್ ಆಗಿರುತ್ತದೆ ಆದ್ದರಿಂದ ಕೊನೆಯವರೆಗೂ ನೋಡಿ ವೀಕ್ಷಕರೇ ಈ ಉಪಯುಕ್ತ ಮಾಹಿತಿಯ ಬಗ್ಗೆ ನಿಮಗೆ ಸವಿಸ್ತಾರವಾಗಿ ತಿಳಿಸುವ ಮುನ್ನ ನಿಮ್ಮಲ್ಲಿ.

ನಮ್ಮದೊಂದು ವಿಶೇಷವಾದ ಮನವಿ ನೀವಿನ್ನೂ ಕೂಡ ನಮ್ಮ ಈ ಒಂದು ಅಧಿಕೃತ ಪೇಜನ್ನು ಅನುಸರಿಸದಿದ್ದರೆ ಈ ಕೂಡಲೇ ನಮ್ಮ ಈ ಒಂದು ಪೇಜನ್ನು ಅನುಸರಿಸಿ ನಮಗೆ ಬೆಂಬಲವನ್ನು ಸೂಚಿಸಿ ಮತ್ತು ಪ್ರತಿನಿತ್ಯ ನಾವು ಹಾಕುವ ಹೊಸ ಹೊಸ ಆರೋಗ್ಯವರ್ಧಕ ಮಾಹಿತಿಗಳ ಬಗ್ಗೆ ತಿಳಿದುಕೊಂಡು ನಿಮ್ಮ ಆರೋಗ್ಯವನ್ನು ಸದಾಕಾಲ ಆರೋಗ್ಯದಿಂದ ಕಾಪಾಡಿಕೊಳ್ಳಿ ವಿಷಯಕ್ಕೆ ಬರುವುದಾದರೆ ಸಾಮಾನ್ಯವಾಗಿ ಒಬ್ಬ ವ್ಯಕ್ತಿ ತನ್ನಪೂರ್ತಿಜೀವನಾವಧಿಯಲ್ಲಿ 1/3 ನಷ್ಟು ಭಾಗವನ್ನು ಅಂದರೆ ಒಂದು ಲಕ್ಷ 75 ಸಾವಿರದ 200 ಗಂಟೆಗಳ ಕಾಲವನ್ನು ಕೇವಲ ನಿದ್ದೆ ಹೋಗುವುದಕ್ಕೆ ಮಾತ್ರ ಕಳೆಯುತ್ತಾನೆ ನಿದ್ದೆ ಅನ್ನುವುದು ಭೂಮಿಯ ಮೇಲಿರುವ ಪ್ರತಿ ಪ್ರಾಣಿಗೂ ಕೂಡ ತುಂಬಾ ಮುಖ್ಯ ಆ ನಿದ್ದೆಯ ಸಮಯದಲ್ಲಿ ನಮ್ಮ ದೇಹದಲ್ಲಿರುವ ಪ್ರತಿ ಅಂಗ ಕೂಡ ವಿಶ್ರಾಂತಿಯನ್ನು ಪಡೆದುಕೊಳ್ಳುತ್ತದೆ ಈಗ ನಾವು ನಿದ್ದೆ ಹೋಗುವುದರಿಂದ ನಮ್ಮ ದೇಹಕ್ಕೆ ಎಷ್ಟು ಲಾಭಗಳಿವೆ ಅಂತ ನೋಡೋಣ ಹೃದಯ ಇದು ನಾವು.

ಹುಟ್ಟಿದಾಗಿನಿಂದ ಸಾಯುವವರೆಗೂ ಕೆಲಸ ಮಾಡುತ್ತಲೇ ಇರುತ್ತದೆ ಈ ರೀತಿ ನಮ್ಮ ಜೀವನಾವಧಿಯಲ್ಲಿ ನಮ್ಮ ಹೃದಯ ನಮ್ಮ ದೇಹಕ್ಕೆ ಕೆಲವು ಕೋಟಿ ಲೀಟರ್ ಬ್ಲಡ್ ಅನ್ನು ಪಂಪ್ ಮಾಡುತ್ತದೆ ಸಾಮಾನ್ಯವಾಗಿ ನಾವು ಎಚ್ಚರದಲ್ಲಿರುವಾಗ ನಮ್ಮ ಹೃದಯ 70 ರಿಂದ 90 ಬಾರಿ ಬಡಿದುಕೊಂಡರೆ ನಾವು ನಿದ್ದೆಯಲ್ಲಿರುವಾಗ 50 ರಿಂದ 60 ಬಾರಿ ಮಾತ್ರ ಬಡಿದುಕೊಳ್ಳುತ್ತದೆ ಈ ರೀತಿ ನಾವು ಮಲಗಿದಾಗ ಮಾತ್ರ ಹೃದಯಕ್ಕೆ ವಿಶ್ರಾಂತಿಸಿಗುತ್ತದೆ ನಾವು ಎತ್ತರ ಬೆಳೆಯಲು ಹಾಗೂ ಧೃಡವಾದ ಮಾಂಸಖಂಡಗಳಿಗೆ ಕಾರಣ ನಮ್ಮ ದೇಹದಲ್ಲಿ ರಿಲೀಸ್ ಆಗುವ (HUMAN GROWTH HORMONES) ಆದರೆ ಈ ಹಾರ್ಮೋನ್ ಕೇವಲ ನಾವು ಮಲಗಿರುವಾಗ ಮಾತ್ರ release ಆಗುತ್ತದೆ ನಮ್ಮ ದೇಹದಲ್ಲಿರುವ ವೇಸ್ಟ್ ಅನ್ನು ಫಿಲ್ಟರ್ ಮಾಡಿ ಹೊರ ಹಾಕುವುದು ನಮ್ಮ ಕಿಡ್ನಿ ಇವು ನಾವು ಎಚ್ಚರವಾಗಿರುವ ಸಮಯಕ್ಕಿಂತ ಮಲಗಿರುವ ಸಮಯದಲ್ಲೇ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಅದೇರೀತಿ ನಾವು.

ಮಲಗಿರುವಾಗ ನಮ್ಮ ದೇಹ ರೋಗನಿರೋಧಕ ಶಕ್ತಿಗೆ ಬೇಕಾದ cytokines ಅನ್ನು ರಿಲೀಸ್ ಮಾಡುತ್ತದೆ ಈ cytokines ನಮ್ಮ ದೇಹಕ್ಕೆ ಪ್ರವೇಶಿಸುವ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳಿಂದ ನಮ್ಮನ್ನು ಕಾಪಾಡುತ್ತದೆ ಒಂದು ವೇಳೆ ಸರಿಯಾಗಿ ನಿದ್ದೆ ಹೋಗಲಿಲ್ಲ ಅಂದರೆ ಈ cytokines ಸರಿಯಾಗಿ ರಿಲೀಸ್ ಆಗದೆ ಸಣ್ಣಪುಟ್ಟ ವಿಷಯಗಳಿಗೂ ಕೂಡ ನಮಗೆ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ ಈ ರೀತಿ ಹೇಳುತ್ತಾ ಹೋದರೆ ಒಂದಾ ಎರಡಾ ತುಂಬಾ ಲಾಭಗಳೇ ಇವೆ ಈಗಿರುವ ಜನರೇಶನ್ ಗೆ ಹೆಚ್ಚು ನಿದ್ರೆ ಬರದೇ ಇರಲು ಮುಖ್ಯವಾದ ಕಾರಣ ಬ್ಲೂ ಲೈಟ್ ನಮ್ಮ ದೇಹ melatonin ಅನ್ನುವ ಹಾರ್ಮೋನನ್ನು ರಿಲೀಸ್ ಮಾಡುತ್ತದೆ ನಾವು ಯಾವಾಗ ಎಷ್ಟು ಸಮಯ ನಿದ್ದೆ ಹೋಗಬೇಕು ಅನ್ನುವುದು ಈ ಹಾರ್ಮೋನ್ ಮೇಲೆ ಆಧಾರವಾಗಿರುತ್ತದೆ ಈ ಒಂದು ಹಾರ್ಮೋನ್ ನಮ್ಮ ಒಳ್ಳೆ ನಿದ್ದೆಗೆ ಮುಖ್ಯ ಕಾರಣ ಈ ಮಾಹಿತಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ಆರೋಗ್ಯಕರ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ ಈ ವಿಡಿಯೋ ನೋಡಿದ ನಂತರ ಈ ಒಂದು ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡ ನಂತರ
ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ & ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಮಾಹಿತಿಯ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು.