ನಲ್ಲಿಕಾಯಿಯಿಂದ ಮಾಡಿ ಈ hair dye ಇದು ನಿಮ್ಮ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತೆ|natural hair dye| ಉಪಯುಕ್ತ ಮಾಹಿತಿ ವಿಡಿಯೋ ನೋಡಿ!😱🤔👌👇

in News 418 views

ಇವತ್ತಿನ ವಿಡಿಯೋದಲ್ಲಿ ತುಂಬಾನೇ ಸಿಂಪಲ್ ಆಗಿ ನೋಡಿ ಈ ರೀತಿ ಫ್ರೆಶ್ ಆಗಿರುವಂತ ನೆಲ್ಲಿಕಾಯಿಯನ್ನು ಬಳಸಿಕೊಂಡು ನಾವು ಹೇರ್ ಡೈಯನ್ನು ಯಾವ ರೀತಿಯಾಗಿ ಮಾಡಿಕೊಳ್ಳುವುದು ಅಂತ ಹೇಳಿ ನೋಡೋಣ ನೋಡಿ ಈ ಫ್ರೆಶ್ ಆಗಿರುವಂತಹ ನೆಲ್ಲಿಕಾಯಿಯನ್ನು ಬಳಸಿಕೊಂಡು ಮಾಡಿರುವಂತಹ ಈ ಒಂದು ಹೇರ್ ಡೈಯನ್ನು ನಾವು ಅಪ್ಲೈ ಮಾಡಿಕೊಳ್ಳುವುದರಿಂದ ನಮ್ಮ ಹೇರ್ಸ್ ತುಂಬಾನೇ ಸಾಫ್ಟ್ ಆಗುತ್ತಾ ಹೋಗುತ್ತದೆ ಮತ್ತೆ ತುಂಬಾನೇ ಸಿಲ್ಕಿ ಆಗುತ್ತದೆ ಅಂತಾನೇ ಹೇಳಬಹುದು ಒಂದು ಒಳ್ಳೆಯ ಹೊಳಪನ್ನು ಕೂಡ ನಮ್ಮ ಹೇರ್ಸ್ ಪಡೆಯುವುದರ ಜೊತೆಗೆನೇ ಹೇರ್ ಫಾಲ್ ಅನ್ನು ಇದು ಕಡಿಮೆ ಮಾಡುತ್ತದೆ ಜೊತೆಗೆನೇ ನಮ್ಮ ಹೇರ್ ಗ್ರೋಥ್ ಗೂ ಕೂಡ ಈ ನೆಲ್ಲಿಕಾಯಿ ತುಂಬಾನೇ ಒಳ್ಳೆಯದು ಜೊತೆಗೆ ಆಗಿರುವಂತ ವೈಟ್ ಹೇರ್ಸ್ ಅನ್ನು ಕೂಡ ಇದು.

ನ್ಯಾಚುರಲ್ ಆದಂತಹ ರೀತಿಯಲ್ಲೇ ಬ್ಲಾಕ್ ಮಾಡುತ್ತಾ ಹೋಗುತ್ತದೆ ನೋಡಿ ನಾವು ತೆಗೆದುಕೊಂಡಿರುವಂತಹ ನೆಲ್ಲಿಕಾಯಿಯನ್ನು ಕಟ್ ಮಾಡಿಕೊಂಡು ಅದನ್ನು ನೋಡು ಈ ರೀತಿ ಒಂದು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಇಡಬೇಕು ಬಿಸಿಲಿನಲ್ಲಿ ಇಟ್ಟ ಮೇಲೆ ಈ ರೀತಿಯಾಗಿ ಸ್ವಲ್ಪ ಒಣಗಿದೆ ಏಕೆಂದರೆ ನಾವು ಹಸಿ ನೆಲ್ಲಿಕಾಯಿಯನ್ನು ಫ್ರೈ ಮಾಡಿಕೊಳ್ಳುವುದರಿಂದ ಅಷ್ಟು ಬೇಗ ನಮಗೆ ಕಪ್ಪಾಗುವುದಿಲ್ಲ ಅದಕ್ಕೋಸ್ಕರ ಕಟ್ ಮಾಡಿಕೊಂಡಿರುವಂತಹ ನೆಲ್ಲಿಕಾಯಿಗಳನ್ನು ನಾವು ಇಲ್ಲಿ ಕಬ್ಬಿಣದ ಒಂದು ಬಾಂಡಲೆಯಲ್ಲಿ ಹಾಕಿಕೊಳ್ಳುತ್ತಿದ್ದೇವೆ ನಾವು ಇಲ್ಲಿ ಒಂದು ನ್ಯಾಚುರಲ್ ಆದಂತ ಒಂದು ಹೇರ್ ಡೈ ಅನ್ನು ಮಾಡುತ್ತಿರುವುದರಿಂದ ಕಬ್ಬಿಣದ ಈ ಒಂದು ಪಾತ್ರೆ ತೆಗೆದುಕೊಳ್ಳುವುದು ತುಂಬಾನೇ ಅವಶ್ಯಕ ಯಾಕೆಂದರೆ ಇದರಿಂದ ಮಾಡಿಕೊಳ್ಳುವುದರಿಂದ ತುಂಬಾನೇ.

ನ್ಯಾಚುರಲ್ ಆದಂತ ಒಂದು ಕಪ್ಪು ಕಲರ್ ನಮ್ಮ ಹೇರ್ಸ್ ಗೆ ಅಂದರೆ ನಮ್ಮ ಹೇರ್ ಡೈಗೆ ಬರುತ್ತಾ ಹೋಗುತ್ತದೆ ಇದರಿಂದ ನಮ್ಮ ಹೇರ್ಸ್ ನ್ಯಾಚುರಲ್ ಆದಂತಹ ರೀತಿಯಲ್ಲಿನೇ ಕಪ್ಪಾಗುತ್ತಾ ಹೋಗುತ್ತದೆ ನೋಡಿ ಇದನ್ನು ನಿಧಾನವಾಗಿ ಈ ರೀತಿ ಬ್ಲಾಕ್ ಮಾಡುತ್ತಾ ಹೋಗಬೇಕು ಇದು ಕಂಪ್ಲೀಟ್ ಆಗಿ ಕಪ್ಪಾದ ಮೇಲೆ ನೋಡಿ ಈ ರೀತಿ ನಾವು ಒಂದು ಲೋಟದಷ್ಟು ಅಥವಾ ಒಂದು ಗ್ಲಾಸ್ ಆಗುವಷ್ಟು ನೀರನ್ನು ಹಾಕುತ್ತಿದ್ದೇವೆ ಈ ನೀರನ್ನು ಕುದಿಸಿಕೊಳ್ಳಬೇಕು ಇದು ಆಲ್ಮೋಸ್ಟ್ ಒಂದು ಅರ್ಧ ಭಾಗದಷ್ಟಾದರೂ ಖಾಲಿಯಾಗಬೇಕು ಅರ್ಧದಿಂದ ಮುಕ್ಕಾಲು ಭಾಗದಷ್ಟು ಅಂದರೆ ಅದರಲ್ಲಿ ಈ ನೆಲ್ಲಿಕಾಯಿ ಚೆನ್ನಾಗಿ ಬೇಯುತ್ತಾ ಹೋಗಬೇಕು ತುಂಬಾ ಮೆತ್ತಗೆ ಆಗಬೇಕು ನೆಲ್ಲಿಕಾಯಿ ಅಲ್ಲಿಯತನಕ ನೀರನ್ನು ಈ ರೀತಿ ಕುದಿಸುತ್ತಾ ಹೋಗಿ ನೋಡಿ ಆ ನೀರಿನ ಕಲರ್ ಕೂಡ ಈ ರೀತಿ ಚೇಂಜ್ ಆಗುತ್ತಾ ಹೋಗುತ್ತದೆ ಅದರಲ್ಲಿ ನೆಲ್ಲಿಕಾಯಿ ಬೇಯಿಸುತ್ತ ಹೋದ ಹಾಗೆನೇ ನೋಡಿ ಒಂದು ಕಾಲು.

ಭಾಗದಷ್ಟು ಆ ಒಂದು ನೀರೇನು ಉಳಿದಿದೆ ಅಲ್ವಾ ಈ ಸಮಯದಲ್ಲಿ ನಾವು ಗ್ಯಾಸ್ ಅನ್ನು ಆಫ್ ಮಾಡುತ್ತಿದ್ದೇವೆ ಇದನ್ನು ಕಂಪ್ಲೀಟ್ ಆಗಿ ತಣ್ಣಗಾಗುವುದಕ್ಕೆ ಬಿಡಬೇಕು ನೋಡಿ ಒಂದು ಅರ್ಧ ಗಂಟೆಗಳ ನಂತರ ಅದು ಈ ರೀತಿಯಾಗಿ ತಣ್ಣಗಾಗಿದೆ ಈ ತಣ್ಣಗಾಗಿರುವಂತ ಮಿಶ್ರಣವನ್ನು ನಾವು ಇಲ್ಲಿ ಒಂದು ಮಿಕ್ಸಿ ಜಾರಿಯಲ್ಲಿ ಹಾಕಿಕೊಂಡು ಇದನ್ನು ನೀರಿನ ಸಮೇತನೆ ಹಾಕಿಕೊಂಡಿದ್ದೇವೆ ಅದನ್ನು ನೋಡಿ ಈ ರೀತಿ ಸಣ್ಣಗೆ ಪೇಸ್ಟ್ ರೀತಿ ರುಬ್ಬಿಕೊಳ್ಳಬೇಕು ತುಂಬಾನೇ ನೈಸ್ ಆಗಿ ಇದನ್ನು ರುಬ್ಬಿಟ್ಟುಕೊಳ್ಳಬೇಕಾಗುತ್ತದೆ ಪ್ರಿಯ ವೀಕ್ಷಕರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ಮನೆಮದ್ದು ಮಾಡುವ ವಿಧಾನದ ಬಗ್ಗೆ ತಿಳಿದುಕೊಂಡು ನಿಮ್ಮ ಈ ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ಈ ವಿಡಿಯೋ ನೋಡಿದ ನಂತರ ಈ ಮನೆಮದ್ದು ಮಾಡುವ ವಿಧಾನದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.