ದೇವ್ರೇ ರಾತ್ರಿ ಹಚ್ಚಿ ಬೆಳಗ್ಗೆ ಎದ್ದು ನೋಡಿದಾಗ ಎಷ್ಟು ಬೆಳ್ಳಗೆ ಸುಂದರವಾಗಿ ಮುಖ ಪಳಪಳ ಅಂತ ಹೊಳೆಯುತ್ತೆ Glow skin ಅದ್ಭುತ ಮನೆಮದ್ದು ವಿಡಿಯೋ ನೋಡಿ!🌸

in News 177 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ವೀಕ್ಷಕರೇ ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮ್ಮ ಮುಖದ ತ್ವಚೆಯನ್ನು ಆಕರ್ಷಕವಾಗಿ ಮತ್ತು ಆರೋಗ್ಯಕರವಾಗಿ ಪಳಪಳನೆ ಹೊಳೆಯುವಂತೆ ಮಾಡುವ ಒಂದು ನೈಸರ್ಗಿಕ ಮನೆಮದ್ದನ್ನು ತಿಳಿಸಲು ಬಂದಿದ್ದೇವೆ ಹಾಗಾಗಿ ನೀವೆಲ್ಲರೂ ಸಹ ನಮ್ಮ ಇವತ್ತಿನ ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಆಗ ಮಾತ್ರ ಈ ಸರಳ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಹೇಗೆ ತಯಾರಿಸಿ ಇದನ್ನು ಹೇಗೆ ಉಪಯೋಗಿಸಬೇಕು ಎಂದು ದೃಶ್ಯಗಳ ಮುಖಾಂತರ ನೋಡಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ತಡಮಾಡದೆ ವಿಷಯಕ್ಕೆ ಬರುವುದಾದರೆ ಸಾಮಾನ್ಯವಾಗಿ ಇವತ್ತಿನ ಸಾಕಷ್ಟು ಜನರು ತಮ್ಮ ಮುಖದ ತ್ವಚೆಯ.

ಅಂದವನ್ನು ಹೆಚ್ಚಿಸಿಕೊಳ್ಳಲು ಮಾರ್ಕೆಟ್ನಲ್ಲಿ ಸಿಗುವಂತ ಸಾಕಷ್ಟು ರೀತಿಯ ಕೆಮಿಕಲ್ ಪ್ರಾಡಕ್ಟ್ ಗಳನ್ನು ಬಳಸುತ್ತಿದ್ದಾರೆ ಆದರೆ ಇದರಿಂದ ನಿಮಗೆ ತಾತ್ಕಾಲಿಕವಾಗಿ ನಿಮ್ಮ ಮುಖದ ತ್ವಚೆ ಕಾಂತಿಯುತವಾಗಿ ಹೊಳೆಯುವಂತೆ ಕಂಡರೂ ಕೂಡ ಇದರಿಂದ ನಿಮಗೆ ಅಡ್ಡಪರಿಣಾಮ ಮಾತ್ರ ತಪ್ಪಿದ್ದಲ್ಲ ಆದ್ದರಿಂದ ನೀವೆಲ್ಲರೂ ಕೂಡ ಇವತ್ತು ನಾವು ಹೇಳುವ ಈ 100% ನೈಸರ್ಗಿಕ ಮನೆಮದ್ದನ್ನು ಬಳಸಿ ನಿಮ್ಮ ಮುಖದ ತ್ವಚೆಯನ್ನು ಕಾಂತಿಯುತವಾಗಿ ಆರೋಗ್ಯಕರವಾಗಿ ಹೊಳೆಯುವಂತೆ ಮಾಡಿಕೊಳ್ಳಿ ಹಾಗಾದರೆ ಈ ನೈಸರ್ಗಿಕ ಮನೆಮದ್ದು ಯಾವುದು ಎಂದು ಯೋಚನೆ ಮಾಡುತ್ತಿದ್ದೀರಾ ತಡಮಾಡದೆ ಈಗಲೇ ತಿಳಿಸಿಕೊಡುತ್ತೇವೆ ಈ ನೈಸರ್ಗಿಕ ಮನೆಮದ್ದನ್ನು ತಯಾರಿಸಲು ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಒಂದು ಚಮಚದಷ್ಟು ಕಡಲೆಹಿಟ್ಟನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಕಾಲು ಚಮಚದಷ್ಟು ಅರಿಶಿನ ಪುಡಿಯನ್ನು.

ಹಾಕಿಕೊಳ್ಳಿ ನಂತರ ಇವೆರಡು ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ಗಟ್ಟಿ ಮೊಸರನ್ನು ಹಾಕಿಕೊಂಡು ಮತ್ತೆ ಇವೆಲ್ಲವನ್ನು ಒಂದು ಬಾರಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ಧವಾದ ನೈಸರ್ಗಿಕ ಪೇಸ್ಟನ್ನು ಯಾವ ರೀತಿಯಾಗಿ ಅಪ್ಲೈ ಮಾಡಿಕೊಳ್ಳಬೇಕು ಎಂದರೆ ಮೊದಲಿಗೆ ನಿಮ್ಮ ಮುಖವನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆದು ಬಟ್ಟೆಯಲ್ಲಿ ಒರೆಸಿಕೊಳ್ಳಿ ನಂತರ ಈ ಸಿದ್ಧವಾದ ನೈಸರ್ಗಿಕ ಪೇಸ್ಟನ್ನು ನಿಮ್ಮ ಮುಖದ ಮೇಲೆ Thick ಆಗಿ ಅಪ್ಲೈ ಮಾಡಿಕೊಳ್ಳಬೇಕು ಇದನ್ನು ಅಪ್ಲೈ ಮಾಡಿಕೊಂಡ ನಂತರ 20 ನಿಮಿಷಗಳ ಕಾಲ ಮುಖದ ಮೇಲೆ ಒಣಗಲು ಬಿಡಿ 20 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ ಈ ರೀತಿ ಮಾಡುವುದರಿಂದ ನಿಮ್ಮ ಮುಖದಲ್ಲಿ ಇರತಕ್ಕಂತ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿ ನಿಮ್ಮ ಮುಖದ ಚರ್ಮದ ಕಾಂತಿಯನ್ನ

ಹೊಳೆಯುವಂತೆ ಮಾಡುತ್ತದೆ ಈ ನೈಸರ್ಗಿಕ ಮನೆಮದ್ದು ಈ ವಿಧಾನವನ್ನು ದೃಶ್ಯಗಳ ಮುಖಾಂತರ ನೋಡಿ ತಿಳಿದುಕೊಳ್ಳಬೇಕು ಎಂದರೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ಮನೆಮದ್ದು ಮಾಡುವ ವಿಧಾನದ ಬಗ್ಗೆ ನೀವು ತಿಳಿದುಕೊಂಡು ನಿಮ್ಮ ಮುಖದ ತ್ವಚೆಯನ್ನು ಕಾಂತಿಯುತವಾಗಿ ಆಕರ್ಷಕವಾಗಿ ಹೊಳೆಯುವಂತೆ ನೀವು ಕೂಡ ಮಾಡಿಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.