ದಿನಾ ಬೆಳ್ಳಗೆ ಸ್ನಾನ ಮಾಡುವಾಗ ಇದನ್ನ ಹಚ್ಚಿ ಮುಖವು ಬೆಳ್ಳಗೆ ಆಗುತ್ತದೆ||Home made remedies||ಇಲ್ಲಿದೆ ಸುಲಭ ಪರಿಹಾರ ವಿಡಿಯೋ ನೋಡಿ!🤷‍♀️🌸🌸🌸🤔😱👌🙅‍♀️

in News 950 views

ನಮಸ್ಕಾರ ಪ್ರಿಯ ವೀಕ್ಷಕರೇ ಇನ್ನು ಆಲ್ರೆಡಿ ಟೈಟಲ್ ನೋಡಿ ಟೈಟಲ್ ನಲ್ಲಿರುವ ಫೋಟೋ ನೋಡಿ ನಿಮಗೆಲ್ಲ ಗೊತ್ತಾಗಿದೆ ಅಂತ ಅಂದುಕೊಳ್ಳುತ್ತೇವೆ ನಾವು ಇವತ್ತು ಯಾವ ಟಾಪಿಕ್ ಮೇಲೆ ಮಾತನಾಡುತ್ತಿದ್ದೇವೆ ಅಂತ ನಾವಿವತ್ತು ಹೋಮ್ Ubtan recipe ಯನ್ನು ಶೇರ್ ಮಾಡುತಿದ್ದೇವೆ ಇವತ್ತು ನಾವು ಶೇರ್ ಮಾಡುತ್ತಿರುವ ಈ Ubtan ಮದುವೆ ಹೆಣ್ಣಿಗೆ ಮ್ಯಾಜಿಕ್ ತರ ಕೆಲಸ ಮಾಡುತ್ತದೆ ಇತ್ತೀಚಿಗೆ ನಿಮ್ಮ ಮದುವೆ ಫಿಕ್ಸ್ ಆಗಿದ್ದರೆ ಮದುವೆಗೆ ಇನ್ನು ಎರಡು ಮೂರು ತಿಂಗಳು ಬಾಕಿ ಇದ್ದರೆ ಅಂತವರು ಡೈಲಿ ಬೇಸ್ ನಲ್ಲಿ Ubtan ಅಪ್ಲೈ ಮಾಡುವುದಕ್ಕೆ ಸ್ಟಾರ್ಟ್ ಮಾಡಿ ಮದುವೆ ಟೈಮ್ ನಲ್ಲಿ ನಿಮ್ಮ ಸ್ಕಿನ್ ನೋಡುವುದಕ್ಕೆ ಗ್ಲೋ ಬ್ರೈಟ್ ಹೆಲ್ದಿಯಾಗಿ ಕಾಣಿಸುತ್ತದೆ ಜಸ್ಟ್ ಮದುವೆ ಹೆಣ್ಣಿಗೆ ಅಂತ ಅಷ್ಟೇ ಅಲ್ಲ ಗಂಡು ಮಕ್ಕಳು ಕೂಡ ಅಪ್ಲೈ ಮಾಡಿಕೊಳ್ಳಬಹುದು ಎಲ್ಲಾ ಸ್ಕಿನ್ ಟೈಪ್ಗೆ ಸೂಟ್ ಆಗುತ್ತದೆ ಎಲ್ಲರೂ ಕೂಡ ಆರಾಮವಾಗಿ ಈ ubtan ಅನ್ನು ಯೂಸ್ ಮಾಡಿಕೊಳ್ಳಬಹುದು ಈ Ubtan ಗೋಸ್ಕರ ಮನೆಯಲ್ಲೇ ಸಿಗುವಂತಹ ನ್ಯಾಚುರಲ್ ಆಗಿರುವ ವಸ್ತುಗಳನ್ನು ಯೂಸ್ ಮಾಡುತ್ತಿದ್ದೇವೆ ಎಲ್ಲ ಸ್ಕಿನ್ ಟೈಪ್ಸ್ ಗೆ ಸೂಟ್ ಆಗುತ್ತದೆ ಆರಾಮವಾಗಿ ubtan ಅನ್ನು ಅಪ್ಲೈ ಮಾಡಿಕೊಳ್ಳಿ.

ಈ ubtan ಸ್ಕಿನ್ ಮೇಲಿರುವಂತ ಬ್ಲಾಕ್ ಹೆಡ್ಸ್ ವೈಟ್ ಹೆಡ್ಸ್ ಫೇಶಿಯಲ್ ಹೇರ್ ಅನ್ನು ಕಡಿಮೆ ಮಾಡಿ ಸ್ಕಿನ್ ಅನ್ನು ಗ್ಲೋ ಬ್ರೈಟ್ ಮಾಡುವುದಕ್ಕೆ ಸಹಾಯ ಮಾಡುತ್ತದೆ ನಿಮ್ಮ ಸ್ಕಿನ್ ತುಂಬಾ ಟ್ಯಾನ್ ಆಗಿದ್ದರೆ ಟ್ಯಾನ್ ಅನ್ನು ರಿಮೋ ಮಾಡಿ skin complex ಅನ್ನು ಇಂಪ್ರೂವ್ ಮಾಡುತ್ತದೆ ಟೋಟಲ್ ಆಗಿ ಹೇಳಬೇಕೆಂದರೆ ಈ Ubtan ನಿಮ್ಮ ಸ್ಕಿನ್ ಅನ್ನು ಕ್ಲೀನ್ ಕೇರ್ ಹೆಲ್ದಿ ಮಾಡುವುದಕ್ಕೆ ಸಹಾಯ ಮಾಡುತ್ತದೆ ಸೋ ಬನ್ನಿ ಮಾತು ತುಂಬಾ ಆಯ್ತು ತಡ ಮಾಡದೆ Ubtan ಹೇಗೆ ರೆಡಿ ಮಾಡುವುದು ಹೇಗೆ ಅಪ್ಲೈ ಮಾಡುವುದು ಹೇಗೆ ಯಾವ್ಯಾವ ಸ್ಕಿನ್ ಟೈಪ್ ನವರಿಗೆ ಯಾವ ಯಾವ ರೀತಿಯಾಗಿ ಅಪ್ಲೈ ಮಾಡುವುದು ಅಂತ ನೋಡಿಕೊಂಡು ಬರೋಣ ಹೋಮ್ ಮೇಡ್ Ubtan ರೆಡಿ ಮಾಡುವುದಕ್ಕೋಸ್ಕರ ನಾವಿಲ್ಲಿ ಅರ್ಧ ಕಪ್ ನಷ್ಟು ಫ್ರೆಶ್ ಆಗಿರುವಂತಹ ಗುಲಾಬಿ ದಳಗಳನ್ನು ಯೂಸ್ ಮಾಡುತ್ತಿದ್ದೇವೆ ಗುಲಾಬಿ ದಳಗಳನ್ನು ಮಿಕ್ಸಿ ಜಾರಿಗೆ ಹಾಕಿ ಬಿಟ್ಟು ಈ ರೀತಿ ಪೌಡರ್ ತರ ರೆಡಿ ಮಾಡಿಕೊಳ್ಳಿ.

ಆರಾಮಾಗಿ ಒಂದು ಟೇಬಲ್ ಸ್ಪೂನ್ ನಷ್ಟು ಪೌಡರ್ ರೆಡಿಯಾಗುತ್ತದೆ ನೋಡಬಹುದು ನಂತರ ನಾವು ಇದಕ್ಕೆ ಎರಡು ಟೇಬಲ್ ಸ್ಪೂನ್ red lentil powder ಅನ್ನು ಆಡ್ ಮಾಡುತ್ತಿದ್ದೇವೆ ಕೆಂಪು ತೊಗರಿ ಬೆಳೆಯ ಪೌಡರ್ ಆಡ್ ಮಾಡುತ್ತಿದ್ದೇವೆ ನಂತರ ನಾವು ಇದಕ್ಕೆ ಒಂದು ಟೇಬಲ್ ಸ್ಪೂನ್ ಮುಲ್ತಾನಿ ಮಿಟ್ಟಿಯನ್ನು ಆಡ್ ಮಾಡುತ್ತಿದ್ದೇವೆ ಮುಲ್ತಾನಿ ಮಿಟ್ಟಿ ಆನ್ಲೈನ್ನಲ್ಲಿ ಕಾಸ್ಮೆಟಿಕ್ ಶಾಪ್ ನಲ್ಲಿ ಈಜಿಯಾಗಿ ಸಿಗುತ್ತದೆ ನಂತರ ನಾವು ಇದಕ್ಕೆ 3 ಟೇಬಲ್ ಸ್ಪೂನ್ ಕಡಲೆಹಿಟ್ಟನ್ನು ಆಡ್ ಮಾಡಿಕೊಳ್ಳುತ್ತಿದ್ದೇವೆ ಕಡ್ಲೆಹಿಟ್ಟು ಕೂಡ ಎಲ್ಲರ ಅಡುಗೆ ಮನೆಯಲ್ಲಿ ತುಂಬಾ ಈಸಿಯಾಗಿ ಸಿಗುವಂತಹ ವಸ್ತು ಇನ್ನು ನೆಕ್ಸ್ಟ್ ನಾವು ಇದಕ್ಕೆ ಅರ್ಧ ಟೀ ಸ್ಪೂನ್ ಕಸ್ತೂರಿ ಅರಿಶಿನವನ್ನು ಆಡ್ ಮಾಡುತ್ತಿದ್ದೇವೆ ಕಸ್ತೂರಿ ಅರಿಶಿನ ಇಲ್ಲ ಅನ್ನುವವರು ನಾರ್ಮಲ್ ಅರಿಶಿನವನ್ನು ಆಡ್ ಮಾಡಿಕೊಳ್ಳಿ ಅರಿಶಿನ ಹಾಕಿದ ನಂತರ ಚೆನ್ನಾಗಿ ಒಂದು ಸಲ ಈ ರೀತಿ ಮಿಕ್ಸ್ ಮಾಡಿಕೊಳ್ಳಿ ಪ್ರಿಯ ವೀಕ್ಷಕರೇ ಈ ರೀತಿ ಸಿದ್ಧವಾದ ಈ ನೈಸರ್ಗಿಕ ಮನೆಮದ್ದನ್ನು ನಿಮ್ಮ ಮುಖಕ್ಕೆ ಹೇಗೆ ಅಪ್ಲೈ ಮಾಡಿಕೊಳ್ಳಬೇಕು ಎಂದು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ತಿಳಿಸಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ವಿಧಾನವನ್ನು ಸರಿಯಾದ ಕ್ರಮದಲ್ಲಿ ಅನುಸರಿಸಿ ನಿಮ್ಮ ಈ ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ಈ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.