ತುರಿಕೆ ಕಜ್ಜಿ ಹುಳುಕಡ್ಡಿ ಯಾವುದೇ ಚರ್ಮದ ಸಮಸ್ಯೆಗೆ ಶಾಶ್ವತ ಪರಿಹಾರ|best remedy for skin allergy| ಇಲ್ಲಿದೆ ಪರಿಹಾರ ವಿಡಿಯೋ ನೋಡಿ!😱🤔👌👇

in News 20 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಚರ್ಮ ಎಷ್ಟು ಸದೃಢವಾಗಿರುತ್ತದೆಯೋ ಅಷ್ಟೇ ಸೂಕ್ಷ್ಮವಾಗಿರುತ್ತದೆ ಇನ್ನು ಚರ್ಮದಲ್ಲಿ ಕಂಡುಬರುವ ಸಮಸ್ಯೆ ಇವಾಗಂತೂ ಸಾಮಾನ್ಯ ಸಮಸ್ಯೆ ಎಂದೇ ಹೇಳಬಹುದು ಅದರಲ್ಲೂ ಕಜ್ಜಿ ತುರಿಕೆ ಹುಳುಕಡ್ಡಿ ದದ್ದು ಗುಳ್ಳೆಗಳು ಸಾಮಾನ್ಯವಾಗಿ ಕಾಡುತ್ತಿರುವ ಚರ್ಮದ ಸಮಸ್ಯೆಗಳು ಕೆಲವೊಮ್ಮೆ ಎಷ್ಟೇ ದುಬಾರಿ ಔಷಧಿಗಳಿಂದಲೂ ಇದನ್ನು ಗುಣಪಡಿಸಲು ಸಾಧ್ಯವಿಲ್ಲ ಹಾಗಾಗಿ ಇದಕ್ಕಾಗಿ ಒಂದು ಒಳ್ಳೆಯ ಪರಿಹಾರವನ್ನು ನೀವೇನಾದರೂ ಹುಡುಕುತ್ತಿದ್ದರೆ ಒಮ್ಮೆ ಹೀಗೆ ಮಾಡಿ ನೋಡಿ ನಿಮಗೆ ಉತ್ತಮ ಫಲಿತಾಂಶ ದೊರೆಯುತ್ತದೆ ಇದಕ್ಕೆ ನೀವು ಏನು ಮಾಡಬೇಕು ಗೊತ್ತಾ ಒಂದು ಎಣ್ಣೆಯನ್ನು ತಯಾರಿಸಿಕೊಳ್ಳಬೇಕು.

ಈ ಎಣ್ಣೆ ತಯಾರಿಸುವುದು ತುಂಬಾ ಸುಲಭ ಬಹಳ ವಸ್ತುಗಳ ಅವಶ್ಯಕತೆ ಕೂಡ ಇಲ್ಲ ಇದಕ್ಕೆ ಬೇಕಾಗಿರುವುದು ಎರಡು ಸಾಮಗ್ರಿಗಳು ಅಷ್ಟೇ ಹೌದು ಮೊದಲಿಗೆ ಒಂದು ಪಾತ್ರೆಗೆ ನಾಲ್ಕರಿಂದ ಐದು ಚಮಚ ಕೊಬ್ಬರಿ ಎಣ್ಣೆಯನ್ನು ಹಾಕಿ ಹಾಗೂ ಇದಕ್ಕೆ 5 ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ ಇದನ್ನು ಚೆನ್ನಾಗಿ ಕುದಿಸಿ ಬೆಳ್ಳುಳ್ಳಿ ಕಂದು ಬಣ್ಣಕ್ಕೆ ತಿರುಗುವವರೆಗೂ ಚೆನ್ನಾಗಿ ಬೇಯಿಸಬೇಕು ನಂತರ ತಣ್ಣಗಾಗಲು ಬಿಡಿ ನೋಡಿ ಎಣ್ಣೆ ತಣ್ಣಗಾಗಿದೆ ಇವಾಗ ಬೆಳ್ಳುಳ್ಳಿಯನ್ನು ಈ ರೀತಿ ಹಿಂಡಿ ತೆಗೆಯಿರಿ ಈ ಎಣ್ಣೆಯನ್ನು ಒಂದು ಡಬ್ಬದಲ್ಲಿ ಶೇಖರಿಸಿಡಿ ಹಾಗೂ ಪ್ರತಿ ರಾತ್ರಿ ಮಲಗುವ ಮೊದಲು ಅಲರ್ಜಿ ಇರುವ ಜಾಗಕ್ಕೆ ಇದನ್ನು ಹಚ್ಚಿ ಬೆಳಗ್ಗೆ ತೊಳೆಯಿರಿ ಈ ರೀತಿ ಮಾಡುತ್ತಾ ಬಂದರೆ ಖಂಡಿತ ಅಲರ್ಜಿ ಸಮಸ್ಯೆ ಒಂದು ವಾರದಲ್ಲಿ.

ಕಡಿಮೆಯಾಗುತ್ತದೆ ಹಾಗೆ ಬೇರೆ ಜಾಗಕ್ಕೆ ಹರಡುವುದನ್ನು ಇದು ತಡೆಯುತ್ತದೆ ನೋಡಿ ನಾವಿಲ್ಲಿ ಕೊಬ್ಬರಿ ಎಣ್ಣೆ ಹಾಗೂ ಬೆಳ್ಳುಳ್ಳಿಯನ್ನು ಬಳಸಿದ್ದೇವೆ ಇವೆರಡನ್ನು ಹಿಂದಿನಿಂದಲೂ ಚರ್ಮದ ಆರೈಕೆಗೆ ಬಳಸಲಾಗುತ್ತಿದೆ ಕಾರಣ ಇದರಲ್ಲಿರುವ ಆಂಟಿ ಫಂಗಲ್ ಹಾಗೂ ಆಂಟಿ ಬ್ಯಾಕ್ಟೀರಿಯಲ್ ಪ್ರಾಪರ್ಟಿಯಿಂದ ಇನ್ನು ನೀವು ಕೂಡ ಸಾಕಷ್ಟು ರೀತಿಯ ಮನೆಮದ್ದುಗಳನ್ನು ಬಳಸಿರಬಹುದು ಆದರೆ ಒಮ್ಮೆ ಇದನ್ನು ಬಳಸಿ ನೋಡಿ ಒಂದು ವಾರದಲ್ಲಿ ನಿಮಗೆ ವ್ಯತ್ಯಾಸ ಕಾಣಿಸುತ್ತದೆ ಪ್ರಿಯ ವೀಕ್ಷಕರೇ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ಧನ್ಯವಾದಗಳು ಶುಭದಿನ.