ತುಂಬೆ ಗಿಡದ ಔಷಧೀಯ ಗುಣಗಳನ್ನು ತಿಳಿದರೆ ನೀವೇ ಆಶ್ಚರ್ಯ ಪಡುತ್ತಿರ||Benefits of Leucas||ಉತ್ತಮ ಆರೋಗ್ಯಕ್ಕಾಗಿ ಈ ವಿಡಿಯೋ ತಪ್ಪದೆ ನೋಡಿ!🤔😱👌

in News 342 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಇದು ಯಾವ ಗಿಡ ಎಂದು ನಿಮಗೆ ಗೊತ್ತಾ & ಈ 1 ಗಿಡದಿಂದ ಯಾವೆಲ್ಲಾ ರೀತಿಯ ಲಾಭಗಳು ಪ್ರಯೋಜನಗಳು ಉಪಯೋಗಳು ಇದ್ದಾವೆ ಎಂದು ನಿಮಗೆ ಗೊತ್ತಾ ಹೌದು ಇದರ ಲಾಭಗಳ ಬಗ್ಗೆ ಮತ್ತು ಇದರ ಪ್ರಯೋಜನದ ಬಗ್ಗೆ ಒಂದು ಸಲ ತಿಳಿದರೆ ನೀವು ಖಂಡಿತ ಈ ಗಿಡವನ್ನು ನಿರ್ಲಕ್ಷಿಸುವುದಿಲ್ಲ ಹಾಗೆ ಎಲ್ಲೇ ಇದ್ದರು ಹುಡುಕಿ ಈ ಗಿಡವನ್ನು ತಂದು ನೀವು ನಿಮ್ಮ ಮನೆಯಲ್ಲಿ ನೇಡುತ್ತೀರಾ ಹೌದು ಅದು ಬೇರೆ ಯಾವುದೂ ಅಲ್ಲ ಇದು ತುಂಬೆ ಗಿಡ ತುಳಸಿ ಗಿಡಕ್ಕಿಂತ ಹೆಚ್ಚಿನ ಪ್ರಮಾಣದ ಪ್ರಾಮುಖ್ಯತೆಯನ್ನು ಆಯುರ್ವೇದ ಗುಣವನ್ನು ಹೊಂದಿರುವ ಈ ತುಂಬೆ ಗಿಡವನ್ನು ಅನೇಕ ಔಷಧಿ ತಯಾರಿಕೆಯಲ್ಲಿ ಬಳಸುತ್ತಾರೆ ಮತ್ತು ಉಪಯೋಗಿಸುತ್ತಾರೆ ಮತ್ತು ಈ ತುಂಬೆ ಹೂವು ಭಗವಂತ ಶಿವನಿಗೆ ತುಂಬಾ ಅಂದ್ರೆ ತುಂಬಾನೆ.

ಪ್ರಿಯವಾದದ್ದು ಮತ್ತು ಇದನ್ನು ರುದ್ರಪುಷ್ಪ ಎಂದು ಕೂಡ ಕರೆಯುತ್ತಾರೆ ಪುರಾಣದ ಪ್ರಕಾರ ಶಿವನು ವಿಷವನ್ನು ಸೇವನೆ ಮಾಡಿದಾಗ ಈ ತುಂಬೆ ಹೂವನ್ನು ಔಷಧಿಯಾಗಿ ಬಳಸಲಾಗಿತ್ತು ಹಾಗಾಗಿ ಭಗವಂತ ಶಿವನಿಗೆ ಈ ತುಂಬೆ ಹೂವುಗಳು ಎಂದರೆ ತುಂಬಾನೇ ಇಷ್ಟ ಹೌದು ವೀಕ್ಷಕರೇ ಈ ಒಂದು ಗಿಡಕ್ಕೆ ಹೆಚ್ಚು ನೀರಿನ ಅವಶ್ಯಕತೆ ಇಲ್ಲದೆ ಎಲ್ಲೆಂದರಲ್ಲಿ ಬೆಳೆಯುವ ಈ ಪುಟ್ಟ ಗಿಡ ಮತ್ತು ಈ ತುಂಬೆ ಹೂವು ನಮಗೆ ಹಲವು ಬಣ್ಣಗಳಲ್ಲಿ ಸಿಗುತ್ತದೆ ಆದರೆ ಅವೆಲ್ಲದರಲ್ಲೊ ಕೂಡ ಈ ಬಿಳಿ ತುಂಬೆ ಹೂವು ಹೆಚ್ಚು ಪ್ರಯೋಜನಕಾರಿ ಲಾಭದಾಯಕವಾಗಿದೆ ಹೌದು ವೀಕ್ಷಕರೇ ಈ ಬಿಳಿ ತುಂಬೆ ಹೂವಿನಲ್ಲಿ ನೈಸರ್ಗಿಕ ಔಷಧೀಯ ಗುಣ ಹೆಚ್ಚಾಗಿದೆ ಹಾಗಾದರೆ ಈ ಹೋವನ್ನು ಯಾವೆಲ್ಲ ಆರೋಗ್ಯ ಸಮಸ್ಯೆಗಳಿಗೆ ಬಳಸಬಹುದು ಎಂದು ಹಾಗೆ ಇದನ್ನು ಹೇಗೆ ಬಳಸಬೇಕು ಎಂದು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ಒಂದು ಹೂವಿನ ಕುರಿತು ನಾವು ವಿವರವಾಗಿ ಮತ್ತು.

ಅರ್ಥವಾಗುವ ರೀತಿಯಲ್ಲಿ ದೃಶ್ಯಗಳ ಮುಖಾಂತರ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಪ್ರಿಯ ವೀಕ್ಷಕರೆ ನೀವೆಲ್ಲರೂ ಸಹ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ಹೂವಿನಲ್ಲಿರುವ ಔಷಧಿ ಗುಣಗಳ ಬಗ್ಗೆ ತಿಳಿದುಕೊಂಡು ಇದನ್ನು ಬಳಕೆ ಮಾಡಿ ನಿಮ್ಮ ಆರೋಗ್ಯವನ್ನು ಸದಾಕಾಲ ಆರೋಗ್ಯದಿಂದ ಕಾಪಾಡಿಕೊಳ್ಳಿ ಈ ವಿಡಿಯೋ ನೋಡಿದ ನಂತರ ಇದರ ಮಹತ್ವದ ಬಗ್ಗೆ ನೀವು ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಒಂದು ಹೂವಿನ ವಿಶೇಷತೆಯ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ ಈ ಒಂದು ಮಾಹಿತಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.