ಕೈ ಕಾಲು ಕುತ್ತಿಗೆ ಮತ್ತು ಮುಖದ ಮೇಲೆ ಎಷ್ಟೇ ಹಳೆಯ ಕೊಳೆ ಇರಲಿ ನಿಮಿಷದಲ್ಲಿ ತೆಗೆದು,ಚರ್ಮ ಬಿಳಿಯಾಗಿಸುತ್ತೆ ಈ ಮದ್ದು ಉಪಯುಕ್ತ ಮಾಹಿತಿ ವಿಡಿಯೋ ನೋಡಿ!🌸

in News 670 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇವತ್ತೊಂದು ಸೂಪರ್ ಆದಂತ ಹೋಮ್ ರೆಮಿಡಿ ನಿಮಗೋಸ್ಕರ ಸ್ಪೆಷಲ್ಲಾಗಿ ಹೇಳುತ್ತಿದ್ದೇವೆ ಫ್ರೆಂಡ್ಸ್ ತುಂಬಾನೇ ಒಳ್ಳೆಯ ರಿಸಲ್ಟ್ ಅನ್ನು ಕೊಡುತ್ತದೆ ನಿಮ್ಮ ಕೈಕಾಲುಗಳು ತುಂಬಾನೇ ಬೆಳ್ಳಗಾಗುತ್ತದೆ ತುಂಬಾ ಸಾಫ್ಟ್ ಆಗುತ್ತದೆ ಒಂದು ಸಲ ನೀವು ಅಪ್ಲೈ ಮಾಡಿದರೆ ಸಾಕು ಎಷ್ಟೇ ಡಾರ್ಕ್ ಆದಂತ ಸನ್ ಟ್ಯಾನ್ ಇದ್ದರೂ ಸಹಿತ ಅದು ರಿಮೋ ಆಗುತ್ತದೆ ಲೈಟ್ ಆಗುತ್ತದೆ ನಾವು ಒಂದು ಗಂಟೆ ಹೊರಗಡೆ ಹೋದರೆ ಸಾಕು ನಮ್ಮ ಬಾಡಿ ತುಂಬಾ ಬೇಗ ಸನ್ ಗೆ expose ಆಗುತ್ತದೆ ಇದರಿಂದ ಬೇಗ ಟ್ಯಾನ್ ಆಗುತ್ತದೆ ಇದರಿಂದ ನಮ್ಮ ಪಾದಗಳು ಕೈಗಳು ಮತ್ತೆ ನಮ್ಮ ಬೆನ್ನ ಹಿಂದೆ ಎಲ್ಲ ತುಂಬಾನೆ ಟ್ಯಾನ್ ಆಗುತ್ತದೆ ಕಪ್ಪಾಗುತ್ತದೆ ಮಹಿಳೆಯರಿಗಾಗಲೀ ಪುರುಷರಿಗಾಗಿಲಿ ಯಾವುದೇ ಡ್ರೆಸ್ ಹಾಕಿಕೊಂಡರು ಸಹಿತ ಅಲ್ಲಿ ಒಂದು ಕಲೆಯ ಮಾರ್ಕ್ ಬ್ಲಾಕ್ ಮಾರ್ಕ್ ಉಳಿದಿರುತ್ತದೆ ತುಂಬಾನೇ ಸುಮಾರಾಗಿ ಕಾಣುತ್ತದೆ ಕಂಫರ್ಟ್ ಅನಿಸುತ್ತಿರುವುದಿಲ್ಲ ಆದರೆ.

ಇವತ್ತು ನಿಮಗೆ ಒಂದು ಸ್ಪೆಷಲ್ ಆದಂತ ತುಂಬಾನೇ ಎಫೆಕ್ಟಿವ್ ಆಗಿ ವರ್ಕ್ ಆಗುವಂತಹ ಒಂದು ಸಲ ನೀವು ಇದನ್ನು ಅಪ್ಲೈ ಮಾಡಿದರೆ ಸಾಕು ನಿಮಗೆ ಒಳ್ಳೆಯ ರಿಸಲ್ಟ್ ಅನ್ನು ಕೊಡುತ್ತದೆ ನಿಮ್ಮ ಸ್ಕಿನ್ ಟೋನ್ ಲೈಟ್ ಆಗುತ್ತದೆ ತುಂಬಾನೇ ಸಾಫ್ಟ್ ಆಗುತ್ತದೆ ನಿಮ್ಮ ನ್ಯಾಚುರಲ್ ಕಲರ್ ನಿಮಗೆ ಗೊತ್ತಾಗುತ್ತದೆ ಹಾಗಾದರೆ ಆ ಹೋಮ್ ರೆಮಿಡಿ ಹೇಗೆ ಮಾಡುವುದು ಅಂತ ನೋಡೋಣ ಬನ್ನಿ ಫ್ರೆಂಡ್ಸ್ ನಮಗೆ ಈ ಸೂರ್ಯನಿಂದ ಇಲ್ಲ ತುಂಬಾ ದಿವಸದಿಂದಾನು ತುಂಬಾ ಜನಕ್ಕೆ ಬ್ಲಾಕ್ ಮಾರ್ಕ್ ಹಾಗೆ ಉಳಿದು ಬಿಟ್ಟಿರುತ್ತದೆ ಕುತ್ತಿಗೆಯಲ್ಲಾಗಲಿ ಕೈ ಕಾಲುಗಳಲ್ಲಿ ಅದನ್ನು ರಿಮೋ ಮಾಡುವುದಕ್ಕೆ ಆಗುತ್ತಾನೆ ಇರುವುದಿಲ್ಲ ಎಷ್ಟೇ ಸ್ನಾನ ಮಾಡಿದ್ರೂನು ವಾಶ್ ಮಾಡಿದ್ರೂನು ಆ ಟ್ಯಾನ್ ಆಗಲಿ ಕಪ್ಪಾಗಲಿ ಹೋಗುತ್ತಿರುವುದಿಲ್ಲ ಅದು ಹಾಗೆ ಡಾರ್ಕ್ ಮಾರ್ಕ್ ಆಗಿ ಉಳಿದುಕೊಂಡು ಬಿಟ್ಟಿರುತ್ತದೆ ತುಂಬಾನೇ ಬೇಜಾರಾಗುತ್ತಿರುತ್ತದೆ ಕೆಲವೊಮ್ಮೆ ನಮ್ಮ ಹೆಣ್ಣುಮಕ್ಕಳು ಹೊರಗಡೆ ಹೋಗದಿದ್ದರೂ ಸಹಿತ ಮನೆಯಲ್ಲಿ ಇದ್ದರೂನು ಟ್ಯಾನ್ ಆಗುತ್ತದೆ ಕಪ್ಪಗಾಗುತ್ತದೆ ಕೈಕಾಲುಗಳಲ್ಲಿ.

ಡಿಫರೆನ್ಸ್ ಗೊತ್ತಾಗುತ್ತಿರುತ್ತದೆ ಚರ್ಮದ ಮೇಲ್ಭಾಗ ಎಷ್ಟೇ ಕಪ್ಪಾಗಿದ್ದರೂ ಡಾರ್ಕ್ ಆಗಿದ್ದರೂ ಸಹಿತ ಅದನ್ನು ರಿಮೋ ಮಾಡುವುದಕ್ಕೆ ಈ ಮನೆಮದ್ದು ತುಂಬಾನೇ ಉಪಯುಕ್ತ ಎಂದು ಹೇಳಬಹುದು ಮತ್ತು ಈ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಹೇಗೆ ತಯಾರಿಸಿ ಇದನ್ನು ಹೇಗೆ ಬಳಸಬೇಕು ಎಂದು ನಾವು ಈಗ ನಿಮಗೆ ತಿಳಿಸಿಕೊಡುತ್ತೇವೆ ವೀಕ್ಷಕರೇ ಈ ಮನೆಮದ್ದನ್ನು ತಯಾರಿಸಲು ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ 1 ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಿಟಿಕೆಯಷ್ಟು ಪುಡಿ ಉಪ್ಪನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಕಾಲು ಚಮಚದಷ್ಟು ಅರಿಶಿನದ ಪುಡಿಯನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ನಿಂಬೆ ಹಣ್ಣಿನ ರಸವನ್ನು ಹಾಕಿ ನಂತರ ಇವೆಲ್ಲವನ್ನು ಒಂದು ಬಾರಿ ಚೆನ್ನಾಗಿ ಮಿಕ್ಸ್ ಮಾಡಿ ಈ ರೀತಿ ಸಿದ್ಧವಾದ ಈ ನೈಸರ್ಗಿಕ ಮನೆಮದ್ದನ್ನು ನಿಮ್ಮ ಮುಖಕ್ಕೆ ಹಚ್ಚುವ ಮುಂಚೆ ಮುಖವನ್ನು ಸ್ವಚ್ಛವಾಗಿ ನೀರಿನಲ್ಲಿ ತೊಳೆದುಕೊಳ್ಳಿ ನಂತರ ಈ ಸಿದ್ಧವಾದ ನೈಸರ್ಗಿಕ ಪೇಸ್ಟನ್ನು ಸ್ವಲ್ಪ ಹತ್ತಿಯ ಸಹಾಯದಿಂದ ಚೆನ್ನಾಗಿ ಡೀಪ್ ಮಾಡಿ.

ನಿಮ್ಮ ಮುಖಕ್ಕೆ ಅಥವಾ ನಿಮ್ಮ ದೇಹದ ಯಾವುದೇ ಭಾಗ ಕಪ್ಪಾಗಿದ್ದರೆ ಅಲ್ಲಿಗೆ ಇದನ್ನು ಹಚ್ಚಿ ಮೃದುವಾಗಿ ಐದು ನಿಮಿಷಗಳ ಕಾಲ ಮಸಾಜ್ ಮಾಡಿ ನಂತರ ಅರ್ಧ ಗಂಟೆಗಳ ಕಾಲ ಒಣಗಲು ಬಿಡಿ ಮತ್ತು ಈ ಮನೆಮದ್ದನ್ನು ವಾರದಲ್ಲಿ ನೀವು ಎರಡು ಬಾರಿ ಉಪಯೋಗಿಸಿ ಈ ರೀತಿ ಮಾಡುವುದರಿಂದ ಚರ್ಮ ಮೃದುವಾಗುತ್ತದೆ ಮತ್ತು ಚರ್ಮದಲ್ಲಿನ ಕೊಳೆಯನ್ನು ತೆಗೆದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ನೋಡಿದ್ರಲ್ಲ ಪ್ರಿಯ ವೀಕ್ಷಕರೆ ಮನೆಯಲ್ಲಿ ಸಿಗುವ ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಂಡು ನಮ್ಮ ಎಷ್ಟೇ ಕಪ್ಪಾದ ಚರ್ಮದ ಭಾಗವನ್ನು ಬೆಳ್ಳಗಾಗಿಸಬಹುದು ಎಂದು ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ಧನ್ಯವಾದಗಳು ಶುಭದಿನ.