ಕೇವಲ 3 ದಿನಗಳಲ್ಲಿ ನಿಮ್ಮ ಮುಖದ ಕಪ್ಪು ಕಲೆಗಳನ್ನು ತೊಲಗಿಸಿ ಕಾಂತಿಯುತ ತ್ವಚೆಯನ್ನು ಪಡೆಯಿರಿ beauty tips Kannada ಉಪಯುಕ್ತ ಮಾಹಿತಿ!🌸🌸👌👇

in News 308 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮ್ಮ ಮುಖದ ಮೇಲೆ ಆಗಿರುವ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿ ನಿಮ್ಮ ಮುಖದ ತ್ವಚೆಯನ್ನು ಕಾಂತಿಯುತವಾಗಿ ಆರೋಗ್ಯಕರವಾಗಿ ಹೊಳೆಯುವಂತೆ ಮಾಡುವ ಒಂದು ನೈಸರ್ಗಿಕ ಮನೆಮದ್ದಿನ ಬಗ್ಗೆ ತಿಳಿಸಲು ಬಂದಿದ್ದೇವೆ ಹಾಗಾಗಿ ನೀವೆಲ್ಲರೂ ಸಹ ನಮ್ಮ ಇವತ್ತಿನ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಆಗ ಮಾತ್ರ ಈ ನೈಸರ್ಗಿಕ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಹೇಗೆ ಸಿದ್ಧಪಡಿಸಿಕೊಂಡು ಇದನ್ನು ಹೇಗೆ ನಿಮ್ಮ ಮುಖಕ್ಕೆ ಅಪ್ಲೈ ಮಾಡಿಕೊಳ್ಳಬೇಕು ಎಂದು ದೃಶ್ಯಗಳ ಮುಖಾಂತರ ನೋಡಿ ನಿಮಗೆ ಸುಲಭವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ತಡಮಾಡದೆ ವಿಷಯಕ್ಕೆ ಬರುವುದಾದರೆ ಈ ಮನೆಮದ್ದನ್ನು ತಯಾರಿಸಲು ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಒಂದು ಚಮಚದಷ್ಟು ಮುಲ್ತಾನಿ ಮಿಟ್ಟಿ ಪೇಸ್ಟನ್ನು ಇದರಲ್ಲಿ ಹಾಕಿ ನಂತರ ಇದಕ್ಕೆ 1 ಚಮಚದಷ್ಟು ಜೇನುತುಪ್ಪವನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಅರ್ಧ ಚಮಚದಷ್ಟು ಅಲವೇರ ಜಲ್ ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ಟೊಮೆಟೊ ರಸವನ್ನು ಹಾಕಿಕೊಳ್ಳಿ ನಂತರ ಇವೆಲ್ಲ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ಧವಾದ ನೈಸರ್ಗಿಕ ಮನೆಮದ್ದನ್ನು ನಿಮ್ಮ ಮುಖಕ್ಕೆ ಯಾವ ರೀತಿಯಾಗಿ ಅಪ್ಲೈ ಮಾಡಿಕೊಳ್ಳಬೇಕು ಎಂದರೆ ಮೊದಲಿಗೆ ನಿಮ್ಮ ಮುಖವನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ ನಂತರ ಈ ಪೇಸ್ಟನ್ನು ನಿಮ್ಮ ಮುಖದ ಮೇಲೆ ಕುತ್ತಿಗೆಯ ಮೇಲೆ ಚೆನ್ನಾಗಿ ಅಪ್ಲೈ ಮಾಡಿಕೊಳ್ಳಿ ಅಪ್ಲೈ ಮಾಡಿಕೊಂಡ ನಂತರ 20 ನಿಮಿಷಗಳ ಕಾಲ.

ಒಣಗಲು ಬಿಡಿ ಇಪ್ಪತ್ತು ನಿಮಿಷಗಳ ನಂತರ ನಿಮ್ಮ ಕೈಯನ್ನು ನೀರಿನಲ್ಲಿ ಅದ್ದಿ ಮುಖವನ್ನು ನಿಧಾನವಾಗಿ ಸ್ಕ್ರಬ್ ಮಾಡಿಕೊಳ್ಳಿ ನಂತರ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ ಮತ್ತು ವಾರದಲ್ಲಿ ಮೂರು ಬಾರಿ ಈ ವಿಧಾನವನ್ನು ಅನುಸರಿಸುವುದರಿಂದ ಖಂಡಿತವಾಗಲೂ ನಿಮ್ಮ ಮುಖದ ಮೇಲೆ ಇರುವ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿ ನಿಮ್ಮ ಮುಖದ ತ್ವಚೆಯನ್ನು ಕಾಂತಿಯುತವಾಗಿ ಆರೋಗ್ಯಕರವಾಗಿ ಹೊಳೆಯುವಂತೆ ಮಾಡುತ್ತದೆ ಈ ನೈಸರ್ಗಿಕ ಮನೆಮದ್ದು ಈ ಮನೆಮದ್ದು ಮಾಡುವ ವಿಧಾನವನ್ನು ದೃಶ್ಯಗಳು ಮುಖಾಂತರ ನೋಡಬೇಕು ಎಂದರೆ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ಮನೆಮದ್ದು ಮಾಡುವ ವಿಧಾನದ ಬಗ್ಗೆ ತಿಳಿದುಕೊಂಡು ನಿಮ್ಮ ಮುಖವನ್ನು ಕಾಂತಿಯುತವಾಗಿ ಹೊಳೆಯುವಂತೆ ಮಾಡಿಕೊಳ್ಳಿ ಈ ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.