ಕೇವಲ 1 ಸಲ ಹಚ್ಚಿದ್ರೆ ಸಾಕು, ಮುಖದ ಎಲ್ಲಾ ಸಮಸ್ಯೆಗಳು ಮಾಯವಾಗಿ ಶಾಶ್ವತವಾಗಿ ಬೆಳ್ಳಗಾಗುತ್ತೀರ| skin whitening ಇಲ್ಲಿದೆ ಮನೆಮದ್ದು!🌸🌸🤔👌👇

in News 659 views

ಇವತ್ತಿನ ವಿಡಿಯೋದಲ್ಲಿ ಸೂಪರ್ ಸಮ್ಮರ್ ಫೇಸ್ ಪ್ಯಾಕ್ ಬಗ್ಗೆ ನಿಮ್ಮ ಜೊತೆ ಶೇರ್ ಮಾಡುತ್ತಿದ್ದೇವೆ ಸಮ್ಮರ್ ನಲ್ಲಿ ನಮ್ಮ ಫೇಸ್ ತುಂಬಾ ಕಪ್ಪಾಗುತ್ತದೆ ಫೇಸ್ ಮಾತ್ರ ಅಲ್ಲ ಕೈ ಕಾಲು ಕೂಡ ತುಂಬಾ ಕಪ್ಪಾಗುತ್ತದೆ ಆಯ್ಲಿ ಸ್ಕಿನ್ ಇರುವವರಿಗೆ ಫೇಸ್ ತುಂಬಾ ಆಯ್ಲಿ ಆಯ್ಲಿ ಅನಿಸುತ್ತದೆ ಮತ್ತೆ ಪಿಂಪಲ್ಸ್ ಸ್ಟಾರ್ಟ್ ಆಗುತ್ತದೆ ಡ್ರೈ ಸ್ಕಿನ್ ಇರುವವರಿಗೆ ಸಮ್ ಟೈಮ್ಸ್ ತುಂಬಾ ಡ್ರೈ ಡ್ರೈ ಆಗುತ್ತದೆ ಸೋ ಈ ಫೇಸ್ ಪ್ಯಾಕ್ ಅನ್ನುವುದು De tan face pack ಅಂತಾನೆ ಹೇಳಬಹುದು ಇದನ್ನು ಯೂಸ್ ಮಾಡುವುದರಿಂದ ಸನ್ ಟ್ಯಾನ್ ತುಂಬಾ ಚೆನ್ನಾಗಿ ರಿಮೋ ಆಗುತ್ತದೆ ಮತ್ತೆ ಇದರಿಂದ ಗ್ಲೋಯಿಂಗ್ ಫೇಸ್ ಕೂಡ ಪಡೆದುಕೊಳ್ಳಬಹುದು ಪುರುಷರು ಮತ್ತು ಮಹಿಳೆಯರು ಯಾರು ಬೇಕಾದರೂ ಯೂಸ್ ಮಾಡಬಹುದು ಮಕ್ಕಳಿಗೂ ಕೂಡ ಕೊಡಬಹುದು ಫ್ರೆಂಡ್ಸ್ ಆಲ್ ಸ್ಕಿನ್ ಟೈಪ್ ನವರಿಗೆ ಇದು ಸೂಟ್ ಆಗುತ್ತದೆ ತುಂಬಾ ಸಿಂಪಲ್ ಆಗಿ.

ಮತ್ತು ಫಾಸ್ಟಾಗಿ ಈ ಫೇಸ್ ಪ್ಯಾಕ್ ಅನ್ನು ಪ್ರಿಪೇರ್ ಮಾಡಬಹುದು ಒಂದು ಚಿಕ್ಕ ಬೌಲ್ ತೆಗೆದುಕೊಳ್ಳಿ ಅದಕ್ಕೆ ಫಸ್ಟ್ ಸ್ವಲ್ಪ ಟೊಮೆಟೊ ರಸ ಹಾಕಿ ಇದರಲ್ಲಿ ಲಿಕೋಪಿನ್ ಅಂಶ ಇರುವುದರಿಂದ ನಿಮ್ಮ ಸನ್ ಟ್ಯಾನ್ ಫಾಸ್ಟ್ ಆಗಿ ರಿಮೋ ಆಗುತ್ತದೆ ಇದಕ್ಕೆ ಒಂದು ವಿಟಮಿನ್ ಇ ಕ್ಯಾಪ್ಸುಲ್ ಹಾಕುತ್ತಿದ್ದೇವೆ ಫೇಶಿಯಲ್ ಆಯಿಲ್ ಕಂಟ್ರೋಲ್ ಮಾಡುವುದಕ್ಕೆ ಇದು ಹೆಲ್ಪ್ ಮಾಡುತ್ತದೆ ಮತ್ತೆ ನಿಮಗೆ ಆಯ್ಲಿ ಸ್ಕಿನ್ ಇದ್ದರೆ ಪ್ಲೀಸ್ ಇದನ್ನು ಸ್ಕಿಪ್ ಮಾಡಿ ನೆಕ್ಸ್ಟ್ ಸ್ವಲ್ಪ ಮೊಸರು ಹಾಕಿ ಇದರಲ್ಲಿ ಲ್ಯಾಕ್ಟಿಕ್ ಆಸಿಡ್ ಇದೆ ನಿಮ್ಮ ಸ್ಕಿನ್ ಪ್ರಾಬ್ಲಮ್ಸ್ ಏನೇ ಇರಲಿ ಪಿಗ್ಮೆಂಟೇಷನ್ dark spot ಓಪನ್ ಫೋರ್ಸ್ ಅದನ್ನೆಲ್ಲ ಕ್ಲಿಯರ್ ಮಾಡುವುದಕ್ಕೆ ಇದು ಹೆಲ್ಪ್ ಮಾಡುತ್ತದೆ ಫ್ರೆಂಡ್ಸ್ ಮತ್ತೆ ಸ್ಕಿನ್ ಗೆ ಒಂದು ರೀತಿ ಬ್ಲೀಚಿಂಗ್ ಎಫೆಕ್ಟ್ ಕೂಡ ಇದು ಕೊಡುತ್ತದೆ ನೆಕ್ಸ್ಟ್ ಸ್ವಲ್ಪ ರೋಸ್ ವಾಟರ್ ಹಾಕಿ ರೋಜ್ ವಾಟರ್ ಅನ್ನುವುದು ನಿಮ್ಮ ಸ್ಕಿನ್ ph ಲೆವೆಲ್ ಕಂಟ್ರೋಲ್.

ಮಾಡುತ್ತದೆ ನಿಮಗೆ ತುಂಬಾ ಆಯ್ಲಿ ಸ್ಕಿನ್ ಇದ್ದರೆ ಇದು ಸೂಪರ್ ಆಗಿ ವರ್ಕ್ ಆಗುತ್ತದೆ ಮತ್ತೆ ಎಷ್ಟೇ ಎಣ್ಣೆ ಅಂಶ ಮತ್ತು ಕೊಳಕು ಇದ್ರೂನೂ ಪೂರ್ತಿಯಾಗಿ ರಿಮೋ ಆಗುತ್ತದೆ ಲಾಸ್ಟ್ ಆಗಿ ಸ್ವಲ್ಪ ಕಡಲೆಹಿಟ್ಟು ಹಾಕಿ ಕಡಲೆಹಿಟ್ಟು ಅನ್ನುವುದು ಸನ್ ಟ್ಯಾನ್ ರಿಮೋ ಮಾಡುವುದಕ್ಕೆ ತುಂಬಾ ಎಕ್ಸಲೆಂಟ್ ಆಗಿ ಕೆಲಸ ಮಾಡುತ್ತದೆ ಇದರಿಂದ ನಿಮ್ಮ ಸ್ಕಿನ್ ಬ್ರೈಟ್ ಆಗಿ ಮತ್ತು ಗ್ಲೋಯಿಂಗ್ ಆಗಿ ಕಾಣುತ್ತದೆ ಇದೆಲ್ಲ ಹಾಕಿದ ಮೇಲೆ ಚೆನ್ನಾಗಿ ಮಿಕ್ಸ್ ಮಾಡಿ ಈಗ ಇದನ್ನು ನಿಮ್ಮ ಫೇಸ್ ಗೆ ಕೈ ಕಾಲು ಎಲ್ಲಿ ಬೇಕಾದರೂ ಅಪ್ಲೈ ಮಾಡಬಹುದು ಅಪ್ಲೈ ಮಾಡಿದ ಮೇಲೆ 10 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಬೇಕು ವಾರದಲ್ಲಿ ಮೂರು ಸಲ ಈ ಪ್ಯಾಕ್ ಅನ್ನು ಯೂಸ್ ಮಾಡಬಹುದು ಓಕೆ ಫ್ರೆಂಡ್ಸ್ ಈ ಸಿಂಪಲ್ ಫೇಸ್ ಪ್ಯಾಕ್ ಅನ್ನು ನೀವು ಕೂಡ ಟ್ರೈ ಮಾಡಿ ನಿಮ್ಮ ರಿಸಲ್ಟ್ ಹೇಗೆ ಬಂತು ಅಂತ ನಮಗೆ ಕಮೆಂಟ್ ಮೂಲಕ ತಿಳಿಸಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.