ಇವತ್ತು ನಾವು ಹೇಳುವ ಮಾಹಿತಿಯನ್ನು ಕೇಳಿದರೆ ನೀವು ಆಶ್ಚರ್ಯ ಪಡುತ್ತೀರಾ ಆದರೂ ಇದು ಸತ್ಯ ನೀವು ಖಂಡಿತವಾಗಿಯೂ ನಂಬಲೇಬೇಕು ವಿಡಿಯೋ ಶುರುವಿನಲ್ಲೇ ನಿಮಗೆ ಗೊತ್ತಾಗಿರಬಹುದು ಇವತ್ತಿನ ಈ ವಿಡಿಯೋ ಮನೆಯಲ್ಲಿ ಸಾಮಾನ್ಯವಾಗಿ ಸಿಗುವಂತಹ ಸಾಂಬಾರು ಪದಾರ್ಥಗಳಲ್ಲಿ ಒಂದಾದಂತಹ ಕಾಳು ಮೆಣಸಿನ ಬಗ್ಗೆ ಪ್ರತಿನಿತ್ಯ ನಾವು ತಯಾರಿಸುವ ಅಡುಗೆಗಳಲ್ಲಿ ಕಾರದಪುಡಿ ಮೆಣಸಿನ ಕಾಯಿ ಹಾಗೆಯೇ ಕಾಳುಮೆಣಸನ್ನು ಉಪಯೋಗಿಸುತ್ತೇವೆ ಕಾಳು ಮೆಣಸು ಕೇವಲ ಅಡುಗೆಯ ರುಚಿ ಮತ್ತು ಘಮವನ್ನು ಮಾತ್ರ ಹೆಚ್ಚಿಸಿದೆ ನಮ್ಮ ಆರೋಗ್ಯವನ್ನು ಕೂಡ ಕಾಪಾಡುತ್ತದೆ ಅದು ಹೇಗೆ ಎಂದು ತಿಳಿಯಲು ಈ ವಿಡಿಯೋವನ್ನು ಕೊನೆಯವರೆಗೂ ನೋಡಿ ಕಾಳುಮೆಣಸಿನಲ್ಲಿ piperine ಎಂಬ ಒಂದು ಮುಖ್ಯವಾದ ಅಂಶವಿದೆ ಈ ಒಂದು.
ಅಂಶ ನಮ್ಮ ದೇಹದಲ್ಲಿ ಉಂಟಾಗುವ ಭಯಾನಕ ಕ್ಯಾನ್ಸರ್ ನ ಬೆಳವಣಿಗೆಯನ್ನು ತಡೆಯುತ್ತದೆ ಇದೆ ಅಂಶ ನಮ್ಮ ಜೀರ್ಣಕ್ರಿಯೆಯನ್ನು ಉತ್ತಮ ಪಡಿಸುತ್ತದೆ ಹೊಟ್ಟೆಯಲ್ಲಿ Hydrochloric ಆಮ್ಲವನ್ನು ಉತ್ಪತ್ತಿ ಮಾಡಿ ಪ್ರೋಟಿನ್ ಮತ್ತು ಇತರೆ ಅಂಶಗಳನ್ನು ಹೀರಿಕೊಳ್ಳಲು ಸಹಕಾರಿಯಾಗಿದೆ ಅಷ್ಟೇ ಅಲ್ಲದೆ ನಮ್ಮ ತಲೆ ಹೊಟ್ಟನ್ನು ಕೂಡ ಇದು ನಿವಾರಿಸುತ್ತದೆ ಕಾಳುಮೆಣಸಿನಲ್ಲಿ piperine ಅಂಶದ ಜೊತೆ ವಿಟಮಿನ್ ಸಿ ಎ ಕ್ಯಾರೋಟಿನ್ ಮತ್ತು flavonoid ಅಂಶಗಳಿವೆ ಇವು ಕ್ಯಾನ್ಸರ್ ಮಾತ್ರವೇ ಅಲ್ಲದೆ ಬೇರೆ ರೀತಿಯ ಕಾಯಿಲೆ ಬರುವುದನ್ನು ತಡೆಯುತ್ತವೆ ಪ್ರತಿನಿತ್ಯ ನಾವು ತಯಾರಿಸುವ ಅಡುಗೆಗಳಲ್ಲಿ ಕಾಳು ಮೆಣಸು ಅಂದರೆ ಕರಿಮೆಣಸನ್ನು ಬಳಸಿ ನಮ್ಮ ಆರೋಗ್ಯದ ಕಾಳಜಿ ಮಾಡೋಣ ಸರಿಯಾಗಿ ಜೀರ್ಣ ಆಗದಿದ್ದಾಗ ವಾಯು ಅಜೀರ್ಣ ಭೇದಿ ಮಲಬದ್ಧತೆ.
ಮತ್ತು ಅಸಿಡಿಟಿ ಆಗುವುದನ್ನು ಕಾಳು ಮೆಣಸು ತಡೆಯುತ್ತದೆ ಜೀರ್ಣ ಕ್ರಿಯೆಯನ್ನು ಸುಗಮವಾಗಿಸಲು ಆಹಾರದಲ್ಲಿ ಒಂದು ಚಮಚ ಕಾಳು ಮೆಣಸಿನ ಪುಡಿಯನ್ನು ಬಳಸಿ ಇದರಲ್ಲಿ ಪ್ರಬಲವಾದ phytonutrients ಅಂಶ ಇರುವುದರಿಂದ ಇದು ದೇಹದಲ್ಲಿರುವ ಹೆಚ್ಚಿನ ಕೊಬ್ಬನ್ನು ಕರಗಿಸುತ್ತದೆ ಕಾಳು ಮೆಣಸು ದೇಹದ ಕಲ್ಮಶವನ್ನು ಮತ್ತು ಹೆಚ್ಚುವರಿ ನೀರನ್ನು ಹೊರಹಾಕಲು ಮೂತ್ರ ವಿಸರ್ಜನೆ ಬೆವರು ಸರಿಯಾಗಿ ಹೋಗುವಂತೆ ಮಾಡಿ ದೇಹದ ತೂಕವನ್ನು ಇಳಿಸಲು ನೆರವಾಗುತ್ತದೆ ಕಾಳು ಮೆಣಸಿನಲ್ಲಿ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಗುಣವಿದೆ ಹಾಗಾಗಿ ನೆಗಡಿ ಅಂತಹ ಸಮಸ್ಯೆಗಳಿಗೆ ಇದು ಉತ್ತಮವಾದ ಮದ್ದು ಇದರ ಬಿಸಿ ಮತ್ತು ಖಾರದ ಗುಣ ಕಟ್ಟಿದ ಮೂಗನ್ನು ಸರಿಯಾಗಿಸುತ್ತದೆ ನಾವು ತಯಾರಿಸುವ ರಸ ಮತ್ತು ಸೂಪ್ ಗಳ ಮೇಲೆ ಕಾಳು ಮೆಣಸಿನ ಪುಡಿಯನ್ನು.
ಉದುರಿಸಿಕೊಳ್ಳುವುದೇ ಇವುಗಳಿಗೆ ಉತ್ತಮವಾದ ಮದ್ದು anorexia ಅಂದರೆ ಹೊಟ್ಟೆ ಹಸಿಯದೆ ಇರುವುದನ್ನು ಇದು ತಡೆದು ಹಸಿವನ್ನು ಹೆಚ್ಚಿಸುತ್ತದೆ ಇದೆಲ್ಲದಕ್ಕಿಂತ ಮುಖ್ಯವಾಗಿ ಕಾಳುಮೆಣಸಿನಲ್ಲಿರುವ piperine ಅಂಶ ಮೆದುಳನ್ನು ಚುರುಕುಗೊಳಿಸುತ್ತದೆ ಯಾವುದೇ ರೀತಿಯ ಟೆನ್ಶನ್ ಒತ್ತಡವನ್ನು ಕಾಳು ಮೆಣಸು ಕಡಿಮೆಗೊಳಿಸುತ್ತದೆ ಕಾಳು ಮೆಣಸಿನ ದಿನನಿತ್ಯದ ಮಿತವಾದ ಸೇವನೆ ಮೆದುಳನ್ನು ಚುರುಕುಗೊಳಿಸಿ ನಮ್ಮಲ್ಲಿರುವ ಖಿನ್ನತೆಯನ್ನು ದೂರ ಮಾಡುತ್ತದೆ ವೀಕ್ಷಕರೇ ಈ ಆರೋಗ್ಯಕರ ಮಾಹಿತಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ಒಂದು ಆರೋಗ್ಯಕರ ಮಾಹಿತಿಯ ಬಗ್ಗೆ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಿ ವಿಡಿಯೋ ನೋಡಿದ ನಂತರ ಈ ಮಾಹಿತಿಯ ಬಗ್ಗೆ ಪೂರ್ಣಪ್ರಮಾಣದಲ್ಲಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.