ಕಪ್ಪು ದಾರವನ್ನು ಕಾಲಿಗೆ ಕಟ್ಟುವ ಅದ್ಭುತ ಪ್ರಯೋಜನಗಳು! ಅದೃಷ್ಟ ಮತ್ತು ರೋಗಗಳು ಮೂಲದಿಂದ ಬದಲಾಗುತ್ತವೆ ಉಪಯುಕ್ತ ಮಾಹಿತಿ!

in News 45 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ನಮ್ಮ ಇವತ್ತಿನ ಈ ವಿಡಿಯೋ ತುಂಬಾ ಇಂಟರೆಸ್ಟಿಂಗ್ ಆಗಿದೆ ಹೌದು ಈ ವಿಡಿಯೋದಲ್ಲಿ ಕರಿದಾರವನ್ನು ಕಾಲಿಗೆ ಕಟ್ಟುವುದರ ಅದ್ಭುತ ಪ್ರಯೋಜನಗಳೇನು ತಿಳಿಯೋಣ ಹೌದು ಫ್ರೆಂಡ್ಸ್ ನೀವು ನೋಡಿರಬಹುದು ಎಷ್ಟೋ ಜನ ತಮ್ಮ ಕಾಲುಗಳಿಗೆ ಕಪ್ಪು ದಾರವನ್ನು ಕಟ್ಟಿರುತ್ತಾರೆ ಹಾಗಿದ್ದರೆ ಈ ರೀತಿ ಕಪ್ಪು ದಾರವನ್ನು ಕಟ್ಟುವುದರ ಹಿಂದಿರುವ ರಹಸ್ಯ ಏನು ಈ ಮಾಹಿತಿಯನ್ನು ತಿಳಿಯುವುದಕ್ಕೆ ಈ ವಿಡಿಯೋವನ್ನು ತಪ್ಪದೇ ಕೊನೆಯವರೆಗೂ ನೋಡಿ ಇತ್ತೀಚಿನ ದಿನಗಳಲ್ಲಿ ಕಾಲಿಗೆ ಕರಿ ದಾರವನ್ನು ಕಟ್ಟುವುದು ಒಂದು ರೀತಿಯ ಫ್ಯಾಷನ್ ಈ ರೀತಿಯ ಟ್ರೆಂಡ್ ನಿಂದಾಗಿ ವಿಧವಿಧವಾದ ಕಪ್ಪು ಬಣ್ಣದ ಕಾಲು ಚೈನಗಳನ್ನು ನಾವು ನೋಡಬಹುದು ಕರಿ ದಾರವನ್ನು ಕಾಲಿಗೆ ಕಟ್ಟುವುದು ಒಂದು ಫ್ಯಾಷನೇ ಇರಬಹುದು ಆದರೆ ಹಿಂದಿನ ಕಾಲದಿಂದಲೂ.

ತಂತ್ರಶಾಸ್ತ್ರದಲ್ಲಿ ಕಪ್ಪು ದಾರಕ್ಕೆ ಮಹತ್ವವಿದೆ ಕಪ್ಪು ದಾರವು ನಿಮ್ಮನ್ನು ಕೆಟ್ಟ ಕಣ್ಣುಗಳಿಂದ ಹಾಗೂ ನಕರಾತ್ಮಕ ಶಕ್ತಿಯಿಂದ ಅಂದರೆ ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ ಅಷ್ಟೇ ಅಲ್ಲದೆ ಕಪ್ಪು ದಾರವು ನಿಮ್ಮ ಅದೃಷ್ಟವನ್ನು ಸಹ ಬದಲಾಯಿಸುತ್ತದೆ ಕಪ್ಪು ದಾರ ಅಂದರೆ ನಂಬಿಕೆ ಹೆಚ್ಚು ಕಪ್ಪು ದಾರವನ್ನು ಧರಿಸುವುದರಿಂದ ವೈಜ್ಞಾನಿಕವಾಗಿ ಆರೋಗ್ಯಕ್ಕೆ ಅನೇಕ ಲಾಭಗಳಿವೆ ಅಲ್ಲದೆ ಸಾಂಪ್ರದಾಯಿಕವಾಗಿಯೂ ಇದರ ಹಿಂದೆ ಕೆಲವು ನಂಬಿಕೆಗಳಿವೆ ಕಪ್ಪು ದಾರವನ್ನು ಕೈಯಲ್ಲಿ ಕುತ್ತಿಗೆಯಲ್ಲಿ ಹಾಗೆ ಕಾಲಲ್ಲಿ ಕಟ್ಟುವ ಮೂಲಕ ನಿಮ್ಮ ಕೆಲಸದಲ್ಲಿನ ಹಲವು ಸಮಸ್ಯೆಗಳು ಒಂದೊಂದಾಗಿ ದೂರವಾಗುತ್ತವೆ ಹಾಗೆಯೇ ಯಶಸ್ಸು ನಿಮ್ಮದಾಗುತ್ತದೆ ಇನ್ನು ಕಪ್ಪು ದಾರವನ್ನು ಮಕ್ಕಳಿಗೆ ಕಟ್ಟುವ ಮೂಲಕ ಅವರನ್ನು ದುಷ್ಟ ಶಕ್ತಿಗಳಿಂದ ರಕ್ಷಿಸಬಹುದು ಇದರಿಂದ ಮಗುವಿನ.

ಆರೋಗ್ಯ ಉತ್ತಮಗೊಳ್ಳುತ್ತದೆ ಕಪ್ಪು ದಾರವನ್ನು ಕಟ್ಟುವ ಹಿಂದಿನ ವೈಜ್ಞಾನಿಕ ಕಾರಣಗಳು ನಮ್ಮ ದೇಹವು 5 ಅಂಶಗಳಿಂದ ಕೂಡಿದೆ ಅವು ಭೂಮಿ ಗಾಳಿ ಬೆಂಕಿ ನೀರು ಮತ್ತು ಆಕಾಶ ಇವುಗಳಿಂದ ಬರುವ ಶಕ್ತಿ ನಮ್ಮ ದೇಹಕ್ಕೆ ಉಪಯುಕ್ತವಾದದ್ದು ಬೇರೆಯವರ ದುಷ್ಟ ಕಣ್ಣು ನಮ್ಮ ಮೇಲೆ ಬಿದ್ದಾಗ ಸಕಾರಾತ್ಮಕ ಶಕ್ತಿ ನಮ್ಮನ್ನು ತಲುಪುವುದಿಲ್ಲ ಅದಕ್ಕಾಗಿಯೇ ಕಪ್ಪು ದಾರ ಕಟ್ಟಲಾಗುತ್ತದೆ ಇನ್ನು ಕಪ್ಪು ದಾರ ಕಟ್ಟುವುದರಿಂದ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ ತೂಕ ಹಾಗೂ ಸೊಂಟದ ಗಾತ್ರವನ್ನು ನಿಯಂತ್ರಣದಲ್ಲಿಡಬಹುದು ಅಷ್ಟೇ ಅಲ್ಲದೆ ಕಪ್ಪು ದಾರವನ್ನು ಕಾಲಿಗೆ ಕಟ್ಟುವುದಲ್ಲದೆ ಸೊಂಟಕ್ಕೆ ಕಟ್ಟುವುದರಿಂದ ಅಜೀರ್ಣ ಸಮಸ್ಯೆ ದೂರವಾಗುತ್ತದೆ ಮೂಳೆಗಳಿಗೆ ಬಲ ನೀಡುತ್ತದೆ ಕಪ್ಪುದಾರ ಬೆನ್ನು ಮೂಳೆಯ ದ್ರವವನ್ನು ಉಳಿಸಿಕೊಳ್ಳುವ ಮೂಲಕ ಬೆನ್ನು ಮೂಳೆಯ ತೊಂದರೆಗಳನ್ನು slip disc ಮುಂತಾದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಅಷ್ಟೇ ಅಲ್ಲದೆ.

ಸೊಂಟದಲ್ಲಿ ಕಪ್ಪು ದಾರ ಕಟ್ಟುವುದರಿಂದ ಸಂತಾನೋತ್ಪತ್ತಿ ಅಂಗಗಳನ್ನು ತಂಪಾಗಿರಿಸಲು ಸಹಾಯಕ ಇನ್ನು ದೇಹದ ಯಾವುದೇ ಭಾಗಕ್ಕೆ ಕಪ್ಪು ದಾರ ಕಟ್ಟುವುದರಿಂದ ಜೀರ್ಣಕ್ರಿಯೆ ಸಲೀಸಾಗಿ ರಕ್ತದೊತ್ತಡ ಉಂಟಾಗದಂತೆ ತಡೆಯುತ್ತದೆ ಕಪ್ಪು ಬಣ್ಣ ನ್ಯಾಯ ಮತ್ತು ಶಿಕ್ಷೆಯ ದೇವರಾದ ಶನಿಗೆ ಸಂಬಂಧಿಸಿದೆ ಹಾಗಾಗಿ ಶನಿ ಎಲ್ಲಾ ನಕರಾತ್ಮಕ ಶಕ್ತಿಯನ್ನು ನಿವಾರಿಸುತ್ತಾರೆ ಪಾದಕ್ಕೆ ಕುತ್ತಿಗೆಗೆ ಸೊಂಟಕ್ಕೆ ತೋಳುಗಳಲ್ಲಿ ಕಪ್ಪು ದಾರವನ್ನು ಧರಿಸುವವರು ದುಷ್ಟಶಕ್ತಿ ಮತ್ತು ಕೆಟ್ಟ ಕಣ್ಣುಗಳಿಂದ ದೂರ ಇರುತ್ತಾರೆ ಇನ್ನು ಕಾಲು ನೋವಿದ್ದಾಗ ಕಪ್ಪು ದಾರ ಕಟ್ಟುವುದರಿಂದ ಕಡಿಮೆಯಾಗುತ್ತದೆ ಹಾಗಾದರೆ ಕಪ್ಪು ದಾರ ಕಟ್ಟುವ ಸರಿಯಾದ ವಿಧಾನ 9 ಗಂಟುಗಳನ್ನು ಕಪ್ಪು ದಾರಕ್ಕೆ ಕಟ್ಟಿದ ನಂತರ ಕಟ್ಟಿಕೊಳ್ಳಬೇಕು ಹಾಗೆಯೇ ಕಪ್ಪು ದಾರವನ್ನು ಧರಿಸುವ ಮೊದಲು ಅದನ್ನು ಶನಿ ಮತ್ತು ಹನುಮನಿಗೆ.

ಅರ್ಪಿಸಬೇಕು ಮಣಿಕಟ್ಟಿಗೆ ಹಳದಿ ಕೆಂಪು ಹಾಗೂ ಕೇಸರಿ ಬಣ್ಣದ ದಾರ ಧರಿಸಿದವರು ಕೈಯಲ್ಲಿ ಕಪ್ಪು ದಾರವನ್ನು ಕಟ್ಟಬಾರದು ಪ್ರಿಯ ವೀಕ್ಷಕರೇ ಈ ವಿಶೇಷವಾದ ಮಾಹಿತಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ವಿಶೇಷವಾದ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಈ ಮಾಹಿತಿಯ ಸದುಪಯೋಗವನ್ನು ಪಡೆದುಕೊಳ್ಳಿ ವೀಡಿಯೋ ನೋಡಿದ ನಂತರ ಈ ಮಾಹಿತಿಯ ಬಗ್ಗೆ ಪೂರ್ಣಪ್ರಮಾಣದಲ್ಲಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.