ಒಂದೇ ಒಂದು ಹಿಡಿ ಈ ಸೊಪ್ಪು ಸಾಕು ನೋಡಿ|ನರಗಳ ವೀಕ್ನೆಸ್|ಮೂಳೆಗಳ ಸಡಿಲತೆ|ದೇಹದ ಬಲಹೀನತೆ ಎಲ್ಲಾ ಮಾಯಾ|nerves disorder|ಇಲ್ಲಿದೆ ಪರಿಹಾರ!😱👌

in News 39 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಒಂದು ಹಿಡಿ ಸೊಪ್ಪಿನಿಂದ ನರಗಳ ದೌರ್ಬಲ್ಯ ಕಡಿಮೆಯಾಗಿ ನರಗಳಲ್ಲಿ ಒಳ್ಳೆಯ ಶಕ್ತಿ ಬರುತ್ತದೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ದೇಹಕ್ಕೆ ಬೇಕಾಗಿರುವಂತಹ ಒಳ್ಳೆಯ ಶಕ್ತಿ ದೊರೆಯುತ್ತದೆ ನೆಗಡಿ ಉಬ್ಬಸ ನಿಶಕ್ತಿಯನ್ನು ನಿವಾರಿಸಿ ದೇಹಕ್ಕೆ ಬೇಕಾಗಿರುವಂತಹ ಒಳ್ಳೆಯ ಪೌಷ್ಟಿಕತೆ ಈ ಸೊಪ್ಪಿನಿಂದ ಸಿಗುತ್ತದೆ ಇವೆಲ್ಲ ಈ ಸೊಪ್ಪಿನಿಂದ ಆಗುವಂತಹ ಬೆನಿಫಿಟ್ಸ್ ಗಳು ಯಾವ ಸೊಪ್ಪು ಇದು ಅಂತ ಕೇಳುತ್ತಿದ್ದೀರಾ ಈ ಸೊಪ್ಪಿನ ಗಿಡ ಅಂತೂ ಆಲ್ಮೋಸ್ಟ್ ಎಲ್ಲರ ಮನೆಯಲ್ಲಿ ಇರುತ್ತದೆ ಇದುವೇ ನುಗ್ಗೆಕಾಯಿ ಗಿಡದ ಸೊಪ್ಪು ಈ ನುಗ್ಗೆಕಾಯಿ ಸೊಪ್ಪನ್ನು ಹೇಗೆಲ್ಲಾ ಬಳಸಿ ನರಗಳ ದೌರ್ಬಲ್ಯ ನಿವಾರಿಸಬಹುದು ರೋಗನಿರೋಧಕ ಶಕ್ತಿಯನ್ನು ಹೇಗೆ ಹೆಚ್ಚಿಸಬಹುದು ದೇಹಕ್ಕೆ ಬೇಕಾಗಿರುವಂತ ಶಕ್ತಿ ಹಾಗೂ ನೆಗಡಿ ಉಬ್ಬಸ ನಿಶಕ್ತಿಯನ್ನು ಹೇಗೆ.

ನಿವಾರಿಸಬಹುದು ನಮ್ಮ ದೇಹಕ್ಕೆ ಬೇಕಾಗಿರುವಂತಹ ಒಳ್ಳೆಯ ಪೌಷ್ಟಿಕತೆ ಈ ಸೊಪ್ಪಿನಿಂದ ಹೇಗೆ ಪಡೆಯಬಹುದು ಎಂಬುದನ್ನು ಇಂದಿನ ವಿಡಿಯೋದಲ್ಲಿ ನಾವು ತಿಳಿಯೋಣ ಹಾಗಿದ್ದರೆ ಬನ್ನಿ ಇಂದಿನ ವಿಡಿಯೋವನ್ನು ನೋಡೋಣ ನುಗ್ಗೆಕಾಯಿ ಗಿಡದ ಎಲೆ ಬೇರು ಹೂವು ಕಾಯಿ ಬೀಜ ಎಲ್ಲವೂ ಕೂಡ ಔಷಧೀಯ ಗುಣವನ್ನು ಹೊಂದಿದೆ ನುಗ್ಗೆಕಾಯಿ ಗಿಡದಿಂದ ಸಸಾರಜನಕ ಮೇದಸ್ಸು ಖನಿಜಾಂಶಗಳು ನಾರಿನಂಶ ಕಾರ್ಬೋಹೈಡ್ರೇಟ್ಸ್ ಪಾಸ್ಪರಸ್ ಕ್ಯಾಲ್ಸಿಯಂ ಕಬ್ಬಿಣ ನಿಕೋಟಿನ್ ವಿಟಮಿನ್ ಎ ಮತ್ತು ಸಿ ಕೂಡ ಸಿಗುತ್ತದೆ ನುಗ್ಗೆ ಗಿಡದ ಬೇರು ಬಹಳಷ್ಟು ಔಷಧೀಯ ಗುಣವನ್ನು ಹೊಂದಿದೆ ಈ ಬೇರಿನ ರಸ ಶಾಸ್ವಕೋಶದ ತೊಂದರೆಯನ್ನು ನಿವಾರಣೆ ಮಾಡುವುದಕ್ಕೆ.

ಬಳಸಲಾಗುತ್ತದೆ ಶಕ್ತಿ ವರ್ಧಕವಾಗಿದೆ ಹಾಗೂ ಗಂಟಲು ನೋವು ಕಫ ಜ್ವರ ಮೂಲವ್ಯಾದಿ ಅಂತಹ ನೋವನ್ನು ನಿವಾರಣೆ ಮಾಡುವುದಕ್ಕೆ ಹಾಗೂ ಕಿವಿ ನೋವನ್ನು ಗುಣಪಡಿಸುವುದಕ್ಕೆ ಜಂತುಹುಳ ಹಾಗೂ ವಾಯು ನಿವಾರಕವಾಗಿಯೂ ಕೂಡ ಬಳಸಲಾಗುತ್ತದೆ ನುಗ್ಗೆಕಾಯಿ ಸ್ವಲ್ಪ ಹೀಟ್ ನ ಪ್ರವೃತ್ತಿಯಾಗಿದೆ ಇದು ನಾವು ಸೇವಿಸುವ ಆಹಾರವನ್ನು ಚೆನ್ನಾಗಿ ಜೀರ್ಣ ಮಾಡುವುದಕ್ಕೆ ಸಹಾಯ ಮಾಡುತ್ತದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಗೆ ಮಾಡುತ್ತದೆ ಹಾಗೂ ಜಂತು ನಿವಾರಕವಾಗಿಯೂ ಕೂಡ ಕೆಲಸ ಮಾಡುತ್ತದೆ ಹಾಗೂ ಕಣ್ಣಿಗೆ ತುಂಬಾ ಒಳ್ಳೆಯದು ನಮ್ಮ ಹಾರ್ಟ್ ಗಂತೂ ತುಂಬಾನೇ ಒಳ್ಳೆಯದು ನುಗ್ಗೆಕಾಯಿ ಬೀಜದಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ ಈ ಎಣ್ಣೆಯನ್ನು ಸಂಧಿವಾತ ನೋವನ್ನು.

ಗುಣಪಡಿಸುವುದಕ್ಕೆ ಬಳಸಲಾಗುತ್ತದೆ ನುಗ್ಗೆ ಗಿಡದ ಬಗ್ಗೆ ನುಗ್ಗೆಕಾಯಿಯ ಬಗ್ಗೆ ಹೇಳುತ್ತಾ ಹೋದರೆ ಇನ್ನೂ ಸಾಕಷ್ಟು ಇದೆ ಇನ್ನು ಇವಾಗ ಈ ನುಗ್ಗೆಕಾಯಿ ಸೊಪ್ಪನ್ನು ನಾವು ನರಗಳ ದೌರ್ಬಲ್ಯದಲ್ಲಿ ಹಾಗೂ ಉಬ್ಬಸ ಪೌಷ್ಟಿಕತೆಯನ್ನು ಹೆಚ್ಚಿಗೆ ಮಾಡುವುದಕ್ಕೆ ನಿಶಕ್ತಿಯನ್ನಹೋಗಲಾಡಿಸುವುದಕ್ಕೆ ದೇಹಕ್ಕೆ ಒಳ್ಳೆಯ ಶಕ್ತಿ ಬರುವುದಕ್ಕೆ ಯಾವ ರೀತಿಯಾಗಿ ಯೂಸ್ ಮಾಡುವುದು ಅಂತ ನೋಡೋಣ ಒಂದು ಹಿಡಿಯಷ್ಟು ನುಗ್ಗೆಕಾಯಿ ಸೊಪ್ಪನ್ನು ಚೆನ್ನಾಗಿ ವಾಶ್ ಮಾಡಿಕೊಳ್ಳಿ ಹಾಗೂ ಒಂದು ಪಾತ್ರೆಯಲ್ಲಿ ಎರಡು ಲೋಟದಷ್ಟು ನೀರನ್ನು ಹಾಕಿಕೊಳ್ಳಿ ನಂತರ ಒಂದು ಮುಷ್ಟಿಯಷ್ಟು ನುಗ್ಗೆಕಾಯಿ ಸೊಪ್ಪನ್ನು ನೀರಿಗೆ ಹಾಕಿಬಿಟ್ಟು ಮುಚ್ಚಳ ಮುಚ್ಚಿ ಚೆನ್ನಾಗಿ ಬೇಯಿಸಿಕೊಳ್ಳಿ ಇದರ ಕಲರ್ ಚೇಂಜ್ ಆಗಬೇಕು ಹಾಗೂ ಇದನ್ನು ನೀವು ಒಂದು.

ಮೂರು ನಾಲ್ಕು ನಿಮಿಷದವರೆಗೆ ಸಣ್ಣ ಉರಿಯಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ ಇವಾಗ ಈ ನುಗ್ಗೆಕಾಯಿ ಸೊಪ್ಪಿನ ಕಷಾಯ ರೆಡಿಯಾಗಿದೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ಮನೆಮದ್ದು ಮಾಡುವ ವಿಧಾನದ ಬಗ್ಗೆ ತಿಳಿದುಕೊಂಡು ನಿಮ್ಮ ಈ ಎಲ್ಲಾ ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ವಿಡಿಯೋ ನೋಡಿದ ನಂತರ ಈ ಒಂದು ಆರೋಗ್ಯಕರ ಮಾಹಿತಿಯ ಬಗ್ಗೆ ಪೂರ್ಣಪ್ರಮಾಣದಲ್ಲಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.