ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಹಲ್ಲುಗಳ ಆರೋಗ್ಯ ನಮ್ಮ ಸಂಪೂರ್ಣವಾದ ದೇಹದ ಆರೋಗ್ಯಕ್ಕೆ ಅತಿ ಮುಖ್ಯವಾದಂತ ಅಂಶ ಅಂತ ಹೇಳಬಹುದು ನಾವು ಸೇವಿಸಿದಂತಹ ಎಲ್ಲಾ ವಿಧವಾದಂತಹ ಆಹಾರವನ್ನು ಸಮಪ್ರಮಾಣದಲ್ಲಿ ಅಗೆದು ನಮ್ಮ ಜೀರ್ಣಕ್ರಿಯೆಗೆ ಹೆಲ್ಪ್ ಮಾಡುತ್ತದೆ ಹಲ್ಲುಗಳನ್ನು ಸರಿಯಾಗಿ ಕ್ಲೀನಾಗಿ ಇಟ್ಟುಕೊಳ್ಳದೆ ಇದ್ದಾಗ ಹಲ್ಲುನೋವು ಕಾಣಿಸುತ್ತದೆ ಹಲ್ಲುಗಳಲ್ಲಿ ಹುಳ ಹಿಡಿಯುತ್ತದೆ ಹುಳುಕು ಕಾಣಿಸುತ್ತದೆ ಇನ್ಫೆಕ್ಷನ್ ಆಗುತ್ತದೆ ಕೆಲವೊಮ್ಮೆ ಕ್ಯಾಲ್ಸಿಯಂ ಕೊರತೆಯಿಂದಲೂ ಕೂಡ ಹಲ್ಲು ನೋವು ಬರುತ್ತದೆ ಹಲ್ಲುಗಳಲ್ಲಿ ಒಮ್ಮೆ ತೂತು ಬಿದ್ದರೆ ಸಾಕು ಪದೇಪದೇ.
ಅಲ್ಲಿ ನಮಗೆ ನೋವಾಗುತ್ತಿರುತ್ತದೆ ಯಾಕೆಂದರೆ ನಾವೇನಾದರೂ ತಿಂದಾಗ ಆ ತೂತಿನಲ್ಲಿ ನಾವು ತಿಂದಂತ ಆಹಾರ ಸೇರಿಕೊಂಡು ನಮಗೆ ನೋವು ಕೊಡುತ್ತಿರುತ್ತದೆ ಈ ನೋವು ದಿನದಿನ ವಿಪರೀತವಾಗುತ್ತ ಹೋಗಬಹುದು ಅಲ್ವಾ ಈ ಹಲ್ಲು ನೋವು ಒಮ್ಮೆ ಸ್ಟಾರ್ಟ್ ಆದರೆ ಪದೇ ಪದೇ ಹಲ್ಲುನೋವು ನಮಗೆ ಕಾಣಿಸುತ್ತಿರುತ್ತದೆ ವಿಪರೀತ ನೋವಾದಾಗ ಕಿವಿನೋವು ಕಾಣಿಸುತ್ತದೆ ಹಾಗೂ ತಲೆನೋವು ಕೂಡ ಬರಬಹುದು ತಣ್ಣಗಿನ ಆಹಾರ ಅಥವಾ ಬಿಸಿ ವಸ್ತು ಗಟ್ಟಿಯಾದಂತ ವಸ್ತುಗಳನ್ನು ನಾವು ತೆಗೆದುಕೊಂಡಾಗ ಅಥವಾ ಸೇವಿಸಿದಾಗ ಹಲ್ಲುಗಳಲ್ಲಿ ಸಿಕ್ಕಾಕಿಕೊಂಡಾಗ ತುಂಬಾ ನೋವಾಗುತ್ತದೆ ಹಾಗಾಗಿ ಇವತ್ತಿನ ಈ ವಿಡಿಯೋದಲ್ಲಿ ಹಲ್ಲುಗಳಲ್ಲಿ ಆಗುವಂತ ನೋವು ಹಲ್ಲುಗಳಲ್ಲಿ ತೂತು ಹುಳ ಹಿಡಿದಿದ್ದರು ಕೂಡ ಅದನ್ನು ಗುಣಪಡಿಸುವುದಕ್ಕೆ ಕೆಲವು ಪರಿಣಾಮಕಾರಿ 100% ನೈಸರ್ಗಿಕ ಮನೆಮದ್ದುಗಳ ಬಗ್ಗೆ ತಿಳಿಸಿದ್ದೇವೆ.
ಹಾಗಾಗಿ ನೀವೆಲ್ಲರೂ ಸಹ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ತಿಳಿಸಿದ ಈ ಮನೆಮದ್ದುಗಳನ್ನು ಮತ್ತು ಈ ಸಲಹೆ-ಸೂಚನೆಗಳನ್ನು ನಿಮ್ಮ ಮನೆಯಲ್ಲಿ ನಾವು ಹೇಳುವ ರೀತಿಯಲ್ಲಿ ಸರಿಯಾದ ಕ್ರಮದಲ್ಲಿ ಪಾಲಿಸುವುದರಿಂದ ಖಂಡಿತವಾಗಲೂ ನಿಮ್ಮ ಈ ಸಮಸ್ಯೆಯಿಂದ ನೀವು ಪರಿಹಾರ ಕಂಡುಕೊಳ್ಳಬಹುದು ಹಾಗಾದರೆ ತಡ ಮಾಡದೆ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ನೈಸರ್ಗಿಕ ವಿಧಾನಗಳ ಬಗ್ಗೆ ತಿಳಿದುಕೊಂಡು ನಿಮ್ಮ ಈ ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ಈ ವಿಡಿಯೋ ನೋಡಿದ ನಂತರ ಈ ನೈಸರ್ಗಿಕ ಮನೆಮದ್ದುಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಆರೋಗ್ಯಕರ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ನೈಸರ್ಗಿಕ ಮನೆಮದ್ದುಗಳ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು ಶುಭದಿನ.