ಈ ಎಲೆ ಎಲ್ಲಿ ಸಿಕ್ಕರೂ ಬಿಡಬೇಡಿ ಮಕ್ಕಳ ಶೀತ ಕೆಮ್ಮು ಕಫಕ್ಕೆ ಇದೊಂದೇ ಎಲೆ ಸಾಕು#cold#cough# home remedy|ಉಪಯುಕ್ತ ಮಾಹಿತಿ ವಿಡಿಯೋ ನೋಡಿ!

in News 29 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಈಗಂತೂ ಮಕ್ಕಳಿಗೆ ಶೀತ ಕೆಮ್ಮು ನೆಗಡಿ ಜ್ವರ ಇದು ಸಾಮಾನ್ಯವಾಗಿ ಕಾಡುವಂತಹ ಸಮಸ್ಯೆಗಳು ಅಂತಾನೆ ಹೇಳಬಹುದು ಇನ್ನು ಇವೆಲ್ಲವೂ ವಾತಾವರಣದ ಬದಲಾವಣೆ ಯಿಂದಾಗಿರಬಹುದು ಅಥವಾ ವಾತಾವರಣದಲ್ಲಿ ಆಗುವಂತಹ ವ್ಯತ್ಯಾಸದಿಂದ ಹೆಚ್ಚಾಗಿ ಕಾಣಬಹುದು ಅಂತಾನೇ ಹೇಳಬಹುದು ಅದರ ಜೊತೆಗೆ ಹಣ್ಣುಗಳು ತರಕಾರಿ ಸೊಪ್ಪು ಈ ರೀತಿ ಎಲ್ಲವನ್ನು ಕೆಲವೊಂದು ಮಕ್ಕಳು ಇಷ್ಟಪಡುವುದಿಲ್ಲ ತಿನ್ನುವುದಿಲ್ಲ ಅಂತಾನೆ ಹೇಳಬಹುದು ಇನ್ನು ಇಂತ ಸಮಯದಲ್ಲಿ ಏನಾಗುತ್ತದೆ ಅವರ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ ರೋಗನಿರೋಧಕ ಶಕ್ತಿ ಕಡಿಮೆ ಆಯ್ತು ಅಂದರೆ ಖಂಡಿತವಾಗಲೂ ಶೀತ ಕೆಮ್ಮು ನೆಗಡಿ ಜ್ವರ ಇದೆಲ್ಲವೂ ತುಂಬಾ ಬೇಗ ಮಕ್ಕಳಲ್ಲಿ ಕಾಡುತ್ತಾ ಹೋಗುತ್ತದೆ ಅಂತಾನೇ ಹೇಳಬಹುದು ಇನ್ನು ಮಕ್ಕಳಿಗೆ ಪದೇ ಪದೇ ಈ ರೀತಿ ಶೀತ ಕೆಮ್ಮು ನೆಗಡಿ ಕಾಡುತ್ತಿದೆ.

ಅಂತ ಅಂದ್ರೆ ಖಂಡಿತವಾಗಲೂ ನೀವು ಈ ರೀತಿ ಮನೆ ಮದ್ದನ್ನು ಮಾಡಿಕೊಳ್ಳುವುದರಿಂದ ತುಂಬಾ ಬೇಗನೆ ಕಡಿಮೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಾ ಹೋಗುತ್ತದೆ ನೋಡಿ ಈ ಒಂದು ಗಿಡ ಇತ್ತು ಅಂತಂದ್ರೆ ಮಕ್ಕಳಿರುವಂತ ಮನೆಯಲ್ಲಿ ಖಂಡಿತವಾಗಲೂ ಶೀತ ನೆಗಡಿ ಕೆಮ್ಮು ಜ್ವರವನ್ನು ಆದಷ್ಟು ದೂರ ಇಡುವುದಕ್ಕೆ ಸಾಧ್ಯವಾಗುತ್ತಾ ಹೋಗುತ್ತದೆ ಇನ್ನು ಇದನ್ನು ದೊಡ್ಡಪತ್ರೆ ಅಂತಾನೂ ಕೂಡ ಕರೆಯುತ್ತಾರೆ ಸಾಮ್ರಾಣಿ ಎಲೆ ಅಂತ ಕೂಡ ಕರೆಯುತ್ತಾರೆ ಒಂದು ಚಿಕ್ಕ ಪೀಸ್ ಒಂದು ದಂಟನ್ನು ನೀವು ಒಂದು ದೊಡ್ಡ ಪತ್ರೆಯನ್ನು ಇಟ್ಟುಕೊಂಡರೆ ನಿಮಗೆ ಇದು ತುಂಬಾ ಚೆನ್ನಾಗಿ ಬರುತ್ತದೆ 1 ಚಿಕ್ಕ ಪಾರ್ಟ್ ನಲ್ಲಿ ನೆಟ್ಟಿಕೊಂಡರು ಸಹ ನೀವು ತುಂಬಾ ಚೆನ್ನಾಗಿ ಬೆಳೆಯುತ್ತಾ ಹೋಗುತ್ತವೆ ಅಂತಾನೇ ಹೇಳಬಹುದು ಇನ್ನು ಮಕ್ಕಳಿರುವಂತ ಮನೆಯಲ್ಲಿ ಖಂಡಿತವಾಗಲೂ ಈ ಒಂದು ಗಿಡವನ್ನು ನೆಟ್ಟುಕೊಳ್ಳುವುದರಿಂದ ನಮಗೆ ತುಂಬಾ ಅಂದ್ರೆ.

ತುಂಬಾನೇ ಇದು ಯೂಸ್ ಆಗುತ್ತದೆ ಅಂತಾನೆ ಹೇಳಬಹುದು ವಿಡಿಯೋವನ್ನು ಕೊನೆಯ ತನಕ ನೋಡಿ ಇನ್ನು ತುಂಬಾನೇ ಚಿಕ್ಕಮಕ್ಕಳಿದ್ದಾರೆ ಅಂತ ಅಂದ್ರೆ ಖಂಡಿತವಾಗಲೂ ಅವರಿಗೆ ನೀವು ಈ ರೀತಿಯಾಗಿ ಮಾಡಿಕೊಳ್ಳಬಹುದು ನೋಡಿ ನಾವು ಒಂದು ತವಾವನ್ನು ಇಟ್ಟುಕೊಂಡಿದ್ದೇವೆ ಗ್ಯಾಸ್ ಮೇಲೆ ಅದು ಸ್ವಲ್ಪ ಬಿಸಿಯಾದ ಮೇಲೆ ಒಂದು ದೊಡ್ಡಪತ್ರೆ ಎಲೆಯನ್ನು ನೋಡಿ ಅದನ್ನು ಕಟ್ ಮಾಡಿಕೊಂಡು1 ಸಲ ನೀಟಾಗಿ ತೊಳೆದುಕೊಳ್ಳಬೇಕು ತೊಳೆದುಕೊಂಡಾದ ಮೇಲೆ ಅದನ್ನು ನೀಟಾಗಿ ನೀರೆಲ್ಲ ಹೋಗುವ ರೀತಿ ಒರೆಸಿಕೊಳ್ಳಬೇಕು ಒರೆಸಿಕೊಂಡಾದ ಮೇಲೆ ಅದನ್ನು ಈ ರೀತಿಯಾಗಿ ತವಾದ ಮೇಲೆ ಇಟ್ಟುಕೊಂಡು ಇದಕ್ಕೆ ಬಿಸಿ ಮಾಡುತ್ತಾ ಹೋಗಬೇಕು ನಿಮಗೆ ಗೊತ್ತಾಗುತ್ತದೆ ಅದು ಬಿಸಿಯಾಗುತ್ತಿದೆ ಅಂತ ಹೇಳಿ ನೋಡಿ ಈ ರೀತಿ ಸ್ವಲ್ಪ ಬಿಸಿ ಆಗುತ್ತಿದೆ ಅನ್ನುವಂತ ಸಮಯದಲ್ಲಿ ಗ್ಯಾಸ್ ಅನ್ನು ಆಫ್ ಮಾಡಿಕೊಂಡು.

ಈ ಒಂದು ಎಲೆಯನ್ನು ತೆಗೆದುಕೊಳ್ಳಬೇಕು ಅಂದರೆ ಸ್ವಲ್ಪ ಬಿಸಿ ಆಗಿರಬೇಕು ಕೈಯಿಂದ ಮುಟ್ಟಿದರೆ ಅದು ಸ್ವಲ್ಪ ಬೆಚ್ಚಗಿರಬೇಕು ಈ ರೀತಿಯಾಗಿರುವಂತ ಒಂದು ದೊಡ್ಪತ್ರೆ ಎಲೆಯನ್ನು ತುಂಬಾನೇ ಚಿಕ್ಕ ಮಕ್ಕಳು ಇದ್ದಾರೆ ಅನ್ನುವಂತ ಸಮಯದಲ್ಲಿ ಅಂತವರಿಗೆ ಶೀತ ಜಾಸ್ತಿಯಾಗಿದೆ ಅಥವಾ ಕಫ ಹೆಚ್ಚಾಗಿದೆ ತುಂಬಾನೇ ಮೂಗೆಲ್ಲ ಕಟ್ಟುತ್ತಿದೆ ಅನ್ನುವಂತ ಸಮಯದಲ್ಲಿ ಈ ಒಂದು ಬಿಸಿ ಮಾಡಿರುವಂತ ದೊಡ್ಡಪತ್ರೆ ಎಲೆಯನ್ನು ನೆತ್ತಿಯ ಮೇಲ್ಗಡೆ ಇಟ್ಟುಬಿಟ್ಟು ಟೋಪಿ ಕಟ್ಟುವುದಾಗಿರಬಹುದು ಅಥವಾ ಬಟ್ಟೆಯನ್ನು ಕಟ್ಟುತ್ತೇವೆ ಎಂದರೆ ಆ ರೀತಿ ಕೂಡ ನೆತ್ತಿಯ ಮೇಲೆ ಈ ಎಲೆಯನ್ನು ಇಟ್ಟುಬಿಟ್ಟು ಟೋಪಿ ಅಥವಾ ಬಟ್ಟೆಯನ್ನು ಕಟ್ಟಿ ಹಾಗೆ ಬಿಡಬೇಕು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಸರಿಯಾದ ಕ್ರಮದಲ್ಲಿ ಅನುಸರಿಸಿ ನಿಮ್ಮ ಈ ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ವಿಡಿಯೋ ನೋಡಿದ ನಂತರ ಈ ಮಾಹಿತಿಯ ಬಗ್ಗೆ ಪೂರ್ಣಪ್ರಮಾಣದಲ್ಲಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.