ಈಗ್ಲಾದ್ರೂ ತಲೆಯಲ್ಲಿ ಕೂದಲು ಬೇಳಿತಿಲ್ಲ ಅಂತ ಹೇಳಬೇಡಿ ಖಂಡಿತ ಹೀಗೆ ಮಾಡಿದ್ರೆ ಕೂದಲು ಬೆಳೆಯುತ್ತೆ, ತಲೆಹೊಟ್ಟು ಹೋಗುತ್ತೆ ಉಪಯುಕ್ತ ಮಾಹಿತಿ ವಿಡಿಯೋ ನೋಡಿ!😱🤔👌👇

in News 1,143 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ತಲೆಯಲ್ಲಿ ಇರುವಂತಹ ಹೊಟ್ಟನ್ನು ಬಹುಬೇಗನೆ ಕಡಿಮೆಮಾಡುವುದಕ್ಕೆ ಒಂದು ಒಳ್ಳೆಯ ಅದ್ಭುತವಾದ Home remedy ತಿಳಿಸಿಕೊಡುತ್ತಿದ್ದೇವೆ ಅದು ಕೂಡ ಒಂದೇ ಯೂಸ್ ನಲ್ಲಿಯೇ ಕಡಿಮೆ ಮಾಡುವುದಕ್ಕೆ ಸಿಂಪಲ್ ಆದ ಮತ್ತು ನ್ಯಾಚುರಲ್ ಆದ ಒಂದು ರೆಮಿಡಿಯನ್ನು ತಿಳಿಸಿ ಕೊಡುತ್ತಿದ್ದೇವೆ ತುಂಬಾ ಜನ ರಿಕ್ವೆಸ್ಟ್ ಮಾಡಿ ಕೇಳಿದ್ರು ಒಂದು ಮನೆ ಮದ್ದನ್ನು ತಿಳಿಸಿಕೊಡಿ ತಲೆಯಲ್ಲಿ ಇರುವಂತಹ ಹೊಟ್ಟನ್ನು ಕಡಿಮೆ ಮಾಡುವುದಕ್ಕೆ ಅಂತ ಹೇಳಿ ನಾವಿಲ್ಲಿ ಅದಕ್ಕೋಸ್ಕರನೇ ಒಂದು ನ್ಯಾಚುರಲ್ ಆದ ಮತ್ತು ಎಲ್ಲರಿಗೂ ಕೂಡ ತುಂಬಾ ಈಸಿಯಾಗಿ ತಯಾರಿಸಿ ಉಪಯೋಗಿಸಬಹುದಾದಂತ ರೆಮಿಡಿಯನ್ನು ತೆಗೆದುಕೊಂಡು ಬಂದಿದ್ದೇವೆ ಈ ರೆಮಿಡಿ ತಲೆ ಹೊಟ್ಟನ್ನು ಕಡಿಮೆ ಮಾಡುವುದಷ್ಟೇ ಅಲ್ಲದೇನೆ ತಲೆ ಕೂದಲಿನ ಬೆಳವಣಿಗೆಗೂ ಕೂಡ ಸಹಾಯ ಮಾಡುತ್ತದೆ.

ತಲೆಯಲ್ಲಿ ಹೊಟ್ಟಿದ್ದರೆ ಯಾವುದೇ ರೀತಿಯಾದ ಪ್ಯಾಕ್ ಅನ್ನು ಉಪಯೋಗಿಸಿದರು ಕೂಡ ತಲೆಯ ಕೂದಲು ಬೆಳೆಯುವುದಿಲ್ಲ ಅದರಿಂದ ನೀವು ನಿಮ್ಮ ತಲೆ ಕೂದಲನ್ನು ಕೇರ್ ಮಾಡುತ್ತಿದ್ದೀರಾ ಅನ್ನುವುದಾದರೆ ಅಥವಾ ತಲೆ ಕೂದಲು ಬೇಗ ಬೆಳೆಯಬೇಕು ಅಂತ ನಿಮಗೂ ಆಸೆ ಇದ್ದರೆ ಖಂಡಿತವಾಗಿ ತಲೆಯಲ್ಲಿ ಹೊಟ್ಟು ಇದೆಯಾ ಇಲ್ಲವಾ ಅಂತ ಒಂದು ಸಲ ಚೆಕ್ ಮಾಡಿ ಆನಂತರ ಮಾತ್ರನೇ ತಲೆ ಕೂದಲ ಬೆಳವಣಿಗೆಗೆ ನೀವು ಕೇರ್ ಮಾಡಬಹುದು ಅಂದರೆ ಈಗ ತಲೆಯಲ್ಲಿ ಹೊಟ್ಟೆ ಇರುವಾಗ ನೀವು ಯಾವುದೇ ರೀತಿಯಾದ ಹೇರ್ ಗ್ರೋಥ್ ಆಗುವುದಕ್ಕೆ ಪ್ಯಾಕ್ಸ್ ನಾಗಲಿ ಅಥವಾ ಹೇರ್ ಸೀರಮ್ನಾಗಲಿ ಅಥವಾ ಆಯಿಲ್ ಅನ್ನಾಗಲಿ ಉಪಯೋಗಿಸಿದರೆ ಖಂಡಿತವಾಗಿ ತಲೆಯ ಕೂದಲು ಬೆಳೆಯುವುದಿಲ್ಲ ಆದ್ದರಿಂದ ಮೊದಲು ತಲೆಯಲ್ಲಿ ಹೊಟ್ಟು ಇಲ್ಲದೇ ಇರುವ ಹಾಗೆ ಕ್ಲಿಯರ್ ಮಾಡಿದ.

ನಂತರವೇ ಯಾವುದೇ ರೀತಿಯಾದಂತ ಹೇರ್ ಗ್ರೋಥ್ ಆಗುವಂತಹ ಪ್ಯಾಕ್ ಗಳನ್ನು ಬಳಸಬಹುದು ನಾವಿಲ್ಲಿ ಇವತ್ತು ತುಂಬಾ ಜನ ರಿಕ್ವೆಸ್ಟ್ ಮಾಡಿ ಕೇಳಿರುವುದರಿಂದ ತಲೆ ಹೊಟ್ಟನ್ನು ಕಡಿಮೆ ಮಾಡುವುದಕ್ಕೆ ನ್ಯಾಚುರಲ್ ಆಗಿ ಸಿಂಪಲ್ ಆಗಿ ತಯಾರಿಸಿ ಉಪಯೋಗಿಸಬಹುದಾದ ರೆಮಿಡಿಯನ್ನು ತಿಳಿಸುತ್ತಿದ್ದೇವೆ ಈಗ ಮೊದಲನೆಯದಾಗಿ ಪ್ಯಾಕ್ ತಯಾರಿಸುವಂತಹ ವಿಧಾನ ಯಾವ ರೀತಿ ಅಂತ ಹೇಳುತ್ತೇವೆ ನಮಗೆ ಈ ಪ್ಯಾಕ್ ತಯಾರಿಸುವುದಕ್ಕೆ ಬೇಕಾದಂತ ಪದಾರ್ಥ ಬಂದುಬಿಟ್ಟು ಕಹಿಬೇವು ಅಥವಾ ಬೇವಿನ ಎಲೆ ಅಂತ ಕರೆಯುತ್ತಾರೆ ನೋಡಿ ಇದು ತಲೆ ಕೂದಲು ಉದುರುವುದನ್ನು ಕಡಿಮೆ ಮಾಡುವುದಕ್ಕೆ ಮತ್ತೆ ಬಹುಬೇಗನೆ ತಲೆಯಲ್ಲಿ ಹೊಟ್ಟು ಇರುತ್ತದೆ ನೋಡಿ ಅದನ್ನು ನಿವಾರಣೆ ಮಾಡುವುದಕ್ಕೂ ಕೂಡ ತುಂಬಾನೇ ಸಹಾಯ ಮಾಡುತ್ತದೆ ಕಹಿಬೇವಿನ ಎಲೆಯನ್ನು ಒಂದು ನಾಲ್ಕು ಕಡ್ಡಿಯಾಗುವಷ್ಟು ತೆಗೆದುಕೊಂಡು ಚೆನ್ನಾಗಿ ವಾಶ್ ಮಾಡಬೇಕು ಅದರಲ್ಲಿ ಧೂಳೆಲ್ಲ ಇರುತ್ತದೆ ನೋಡಿ.

ಅದೇನು ಕೂಡ ಇಲ್ಲದೇ ಇರುವ ಹಾಗೆ ಚೆನ್ನಾಗಿ ವಾಶ್ ಮಾಡಿದ ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ಕಡ್ಡಿಯನ್ನು ತೆಗೆದುಬಿಟ್ಟು ಹಾಕಿಕೊಳ್ಳಿ ಅದಾದ ನಂತರ 4 ಟೇಬಲ್ ಸ್ಪೂನ್ ಆಗುವಷ್ಟು ಅದರ ಜೊತೆಗೆ ಗಟ್ಟಿಯಾದಂತಹ ಮೊಸರನ್ನು ಕೂಡ ಹಾಕಿ ಬಿಟ್ಟು ಚೆನ್ನಾಗಿ ಇದನ್ನು ಮಿಕ್ಸಿ ಜಾರಿಯಲ್ಲಿ ಗ್ರೈಂಡ್ ಮಾಡಿಕೊಳ್ಳಿ ಸ್ಮೂತ್ ಆಗಿ ಗ್ರೈಂಡ್ ಮಾಡಬೇಕು ಗ್ರೈಂಡ್ ಮಾಡಿದ ನಂತರ ಒಂದು ಬೌಲಿಗೆ ತೆಗೆದುಕೊಂಡರೆ ಪ್ಯಾಕ್ ಅನ್ನುವುದು ರೆಡಿಯಾಗುತ್ತದೆ ಮೊಸರು ಕೂಡ ತಲೆ ಕೂದಲ ಬೆಳವಣಿಗೆಗೆ ತುಂಬಾನೇ ಉಪಯೋಗವಾಗುವಂತಹ ಒಂದು ಪದಾರ್ಥ ಅಂತಾನೆ ಹೇಳಬಹುದು ಪ್ರಿಯ ವೀಕ್ಷಕರೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ಮನೆಮದ್ದು ಮಾಡುವ ವಿಧಾನದ ಬಗ್ಗೆ ತಿಳಿದುಕೊಂಡು ನಿಮ್ಮ ಈ ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ವಿಡಿಯೋ ನೋಡಿದ ನಂತರ ಈ ಮನೆಮದ್ದಿನ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.