ಇದೊಂದು ಸಣ್ಣ ಪೀಸ್ ಸಾಕು ನೋಡಿ|ಸಂದಿ ನೋವು ಮಂಡಿನೋವು|ಗಂಟು ನೋವು|ವಾತ ಕಸ ಎಲ್ಲ ಮಾಯಾ| joints pain treatment ಇಲ್ಲಿದೆ ಪರಿಹಾರ ವಿಡಿಯೋ ನೋಡಿ!

in News 766 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಇತ್ತೀಚಿಗೆ ಯಾರನ್ನು ಕೇಳಿದರು ಕೂಡ ಮಂಡಿ ನೋವು ಸೊಂಟ ನೋವು ಆ ನೋವು ಈ ನೋವು ಅಂತ ಹೇಳುತ್ತಾನೆ ಇರುತ್ತಾರೆ ವಯಸ್ಸಾದವರಲ್ಲಿ ಸಾಮಾನ್ಯವಾಗಿ ಕಾಡುವಂತಹ ಈ ನೋವು ಈಗ ವಯಸ್ಸಾಗದೆ ಇದ್ದವರಲ್ಲಿಯೂ ಕೂಡ ಕಾಣುತ್ತಿದೆ ಅಂದರೆ ಯಂಗ್ ಏಜ್ ನಲ್ಲಿಯೂ ಕೂಡ ಕಾಣುತ್ತಿದೆ ಇದಕ್ಕೆಲ್ಲ ಕಾರಣ ನಮ್ಮ ಲೈಫ್ ಸ್ಟೈಲ್ ಸಂದಿ ಸಂದಿಗಳಲ್ಲಿ ನೋವಾಗುವುದು ತುಂಬಾನೇ ಕಷ್ಟಕರವಾದದ್ದು ಸಂದಿ ನೋವು ಆದವರಿಗಷ್ಟೇ ಗೊತ್ತು ಅವರ ನೋವು ಏನು ಅಂತ ಮೈಯಲ್ಲಿ ನೋವಾಗುವುದು ಗಂಟು ಗಂಟುಗಳಲ್ಲಿ ಅಲ್ಲಲ್ಲಿ ಊದಿಕೊಳ್ಳುವುದು ಸರಿಯಾಗಿ ಮಲಗಿಕೊಳ್ಳುವುದಕ್ಕೆ ಆಗುವುದಿಲ್ಲ ನಿಂತುಕೊಳ್ಳುವುದಕ್ಕೆ ಆಗುವುದಿಲ್ಲ ಕೂತು ಕೊಳ್ಳುವುದಕ್ಕೆ ಆಗುವುದಿಲ್ಲ ಹಾಗೂ ಸಂದಿ ಸಂದಿಗಳಲ್ಲಾಗುವಂತ ನೋವು ದೇಹಗಳೆಲ್ಲ.

ಸೇರಿಕೊಂಡಿರುತ್ತದೆ ವಾತದಿಂದಾಗಿಯೂ ಕೂಡ ಈ ನೋವು ಬಂದಿರಬಹುದು ಇವತ್ತಿನ ವಿಡಿಯೋದಲ್ಲಿ ದೇಹದಲ್ಲಿರುವಂತಹ ವಾಯುವನ್ನು ಹೊರ ತೆಗೆದು ಸಂದಿ ನೋವು ಗಂಟುಗಳಲ್ಲಿ ನೋವಾಗುವುದು ಸೊಂಟದ ನೋವು ಮೈಕೈಯಲ್ಲಿ ಆಗುವಂತಹ ನೋವನ್ನು ಕಡಿಮೆ ಮಾಡುವುದಕ್ಕೆ ಮನೆಮದ್ದು ಗಳನ್ನು ನೋಡೋಣ ಹಾಗೂ ಇವತ್ತಿನ ಮನೆಮದ್ದು ಬಹಳನೇ ಎಫೆಕ್ಟಿವ್ ಆಗಿದೆ ನೀವು ಕೂಡ ಇದನ್ನು ಟ್ರೈ ಮಾಡಬಹುದು ಸಂದಿವಾತದಲ್ಲಿ ಹಲವು ವಿಧಗಳಿವೆ ಕೆಲವೊಬ್ಬರಿಗೆ ಸಣ್ಣ ಸಣ್ಣ ಸಂದಿಗಳಲ್ಲಿ ಹೆಚ್ಚಾಗಿ ನೋವು ಕಾಣಿಸಿದರೆ ಕೆಲವೊಬ್ಬರಿಗೆ ದೊಡ್ಡ ಸಂದಿಗಳು ಊದಿಕೊಳ್ಳುತ್ತವೆ ಇನ್ನು ಕೆಲವೊಬ್ಬರಿಗೆ ಬೆನ್ನು ಕುತ್ತಿಗೆ ಹಾಗೂ ಸೊಂಟದ ಸಂದುಗಳಲ್ಲಿ ನೋವು ಕಾಣಿಸುತ್ತದೆ ಕಿವಿ ಮಣಿಕಟ್ಟು ಮೊಣಕಾಲು ಕೈಗಳಲ್ಲಿ ಕೀಲುಗಳಲ್ಲಿ ನೋವು ಸೆಳೆತ ಊತ ಕಾಣಿಸುತ್ತದೆ.

ಇದು ನಮ್ಮ ದೇಹದ ಬೇರೆ ಭಾಗಗಳಿಗೂ ತೊಂದರೆಯನ್ನು ಕೊಡಬಹುದು ಸಂದಿವಾತ ಸಾಮಾನ್ಯವಾಗಿ 30 ರಿಂದ 35 ವಯಸ್ಸಿನವರಲ್ಲಿ ಹೆಚ್ಚಾಗಿ ಕಾಣುತ್ತದೆ ಈ ಸಂದಿಗಳಲ್ಲಾಗುವಂತ ನೋವು ಕೆಲವೊಬ್ಬರಿಗೆ ಸ್ವಲ್ಪ ಪ್ರಮಾಣದಲ್ಲಿ ಇರುತ್ತದೆ ಇನ್ನು ಕೆಲವೊಬ್ಬರಿಗೆ ಬಹಳ ಪ್ರಮಾಣದಲ್ಲಿ ಇರುತ್ತದೆ ಕೆಲವೊಬ್ಬರಿಗೆ ತನ್ನಿಂದ ತಾನೇ ಗುಣವಾಗುತ್ತದೆ ಇನ್ನು ಕೆಲವೊಬ್ಬರಿಗೆ ಎಷ್ಟೇ ವರ್ಷ ಆದರೂ ಕೂಡ ಗುಣವಾಗುತ್ತಿರುವು ದಿಲ್ಲ ನಮ್ಮ ದೇಹದ ಬೇರೆ ಪಾರ್ಟ್ ಗಳಿಗೂ ಅಂಗಗಳಿಗೂ ಇದು ತೊಂದರೆಯನ್ನು ಕೊಡಬಹುದು ನಮ್ಮ ರಕ್ತನಾಳಗಳು ಹಾನಿಯಾಗಬಹುದು ನಮ್ಮ ಚರ್ಮಕ್ಕೆ ಹಾಗೂ ಕಿಡ್ನಿಗಳಿಗೆ ಡ್ಯಾಮೇಜ್ ಮಾಡಬಹುದು ಅದಲ್ಲದೆ ಹಾರ್ಟ್ ಮತ್ತು ಬ್ರೈನ್ ಗೆ ತೊಂದರೆ ಕೊಡಬಹುದು ಇದೊಂದು ಸಾಮಾನ್ಯವಾಗಿ ಕಾಡುವಂತಹ ಸಮಸ್ಯೆ ಆದರೆ.

ಅದನ್ನು ನಾವು ನೆಗ್ಲೆಟ್ ಮಾಡಿದರೆ ಗಂಭೀರ ಸಮಸ್ಯೆಯಾಗಿ ಪರಿವರ್ತನೆಯಾಗುತ್ತದೆ ದೇಹದಲ್ಲಿ ಯೂರಿಕ್ ಆಸಿಡ್ ಜಾಸ್ತಿ ಇರುವುದರಿಂದಲೂ ಕೂಡ ಸಂದಿ ನೋವು ಬರಬಹುದು ನಾವು ಸೇವಿಸುವಂತಹ ಆಹಾರ ಸರಿಯಾಗಿ ಜೀರ್ಣವಾಗದೆ ಗ್ಯಾಸ್ ಉತ್ಪತ್ತಿಯಾಗಿ ಆ ಗ್ಯಾಸ್ ರಕ್ತದಲ್ಲೆಲ್ಲ ಹರಡಿ ಸಂದು ಸಂದುಗಳಲ್ಲಿ ಹೋಗಿ ಸೇರಿಕೊಂಡಿರಬಹುದು ಇದರಿಂದಾಗಿಯೂ ಕೂಡ ಸಂದಿ ಸಂದಿಗಳಲ್ಲಿ ಕೀಲುಗಳಲ್ಲಿ ನೋವಾಗುತ್ತದೆ ಸಂದು ನೋವು ಕೀಲು ನೋವು ಮಂಡಿ ನೋವು ಸೊಂಟದ ನೋವು ಮೈಕೈ ನೋವು ಇವನ್ನೆಲ್ಲ ಕಡಿಮೆ ಮಾಡುವುದಕ್ಕೆ ಹಾಗೂ ದೇಹದಲ್ಲಿ ಇರುವಂತ ವಾತಾವನ್ನು ಕಡಿಮೆ ಮಾಡುವುದಕ್ಕೆ ಮನೆಮದ್ದನ್ನು ನೋಡೋಣ ಬನ್ನಿ ಇವಾಗ ನಾವು ಪುದೀನಾ ಎಲೆಗಳನ್ನು ತೆಗೆದುಕೊಳ್ಳೋಣ ಪುದೀನಾ ಸೊಪ್ಪು ಒಂದು ಹಿಡಿಯಷ್ಟಿದೆ ಈ ಪುದೀನಾ ಸೊಪ್ಪು.

ನಮ್ಮ ದೇಹದಲ್ಲಿ ಇರುವಂತ ವಾತಾವನ್ನು ವಾಯುವನ್ನು ಹೊರಗಡೆ ಹಾಕುವುದಕ್ಕೆ ಬಹಳನೇ ಒಳ್ಳೆಯದು ಪ್ರಿಯ ವೀಕ್ಷಕರೇ ಈ ಆರೋಗ್ಯಕರ ಮಾಹಿತಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ಆರೋಗ್ಯಕರ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ನಿಮ್ಮ ಈ ಎಲ್ಲಾ ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ಈ ವೀಡಿಯೋ ನೋಡಿದ ನಂತರ ಈ ಒಂದು ಆರೋಗ್ಯಕರ ಮಾಹಿತಿಯ ಬಗ್ಗೆ ನೀವು ಪೂರ್ಣಪ್ರಮಾಣದಲ್ಲಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.