ಇದು ಅದ್ಭುತ ಔಷದ…! 1 ಸಲ ಇದರ ಮಹತ್ವ ತಿಳಿದರೆ ಈ ಗಿಡ ಎಲ್ಲೇ ಇದ್ದರೂ ನೀವು ಬಿಡುವುದಿಲ್ಲ ಕಲಿಯುಗದ ಸಂಜೀವಿನಿ ಎಂದು ಹೇಳಿದರೂ ತಪ್ಪಾಗಲಾರದು!😱👌

in News 328 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಬಟ್ಟಲು ಹೂವು ಅಥವಾ ಸದಾಪುಷ್ಪ ಮಸಣದ ಹೂವು ಸಣ್ಣ ಕಣಗಲೆ ಬಸವನಪಾದ ಹೀಗೆ ಅನೇಕ ಹೆಸರುಗಳಿಂದ ಕರೆಸಿಕೊಳ್ಳುವ ಈ ಗಿಡದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ ಹಾಗಾಗಿ ನೀವೆಲ್ಲರೂ ಸಹ ನಮ್ಮ ಇವತ್ತಿನ ಈ ಉಪಯುಕ್ತ ಲೇಖನವನ್ನು ಓದಿದ ನಂತರ ನಮ್ಮ ಇವತ್ತಿನ ಉಪಯುಕ್ತ ವಿಡಿಯೋವನ್ನು ಕೂಡ ಕೊನೆವರೆಗೂ ನೋಡಿ ತಡಮಾಡದೆ ವಿಷಯಕ್ಕೆ ಬರುವುದಾದರೆ ಬಟ್ಟಲು ಹೂವಿನ ಗಿಡ ಇದನ್ನು ಕೆಲವು ಕಡೆ ನಿತ್ಯಪುಷ್ಪ ಅಥವಾ ಸದಾಪುಷ್ಪವೆಂದು ಕರೆಯುತ್ತಾರೆ ಸದಾಪುಷ್ಪವೆಂದರೆ ಸದಾ ಅರಳುವಂತಹ ಹೂವಾಗಿದೆ ಇದು ಬಟ್ಟಲು ಆಕಾರದಲ್ಲಿರುವುದರಿಂದ ಇದನ್ನು ಕೆಲವಡೆ ಬಟ್ಟಲು ಹೂವು ಎಂದು ಕೂಡ ಕರೆಯುತ್ತಾರೆ ಈ ಹೂವಿನ ಬಗ್ಗೆ ಕೇಳಿದರೆ ಆಶ್ಚರ್ಯ ಪಡುವುದು ಖಚಿತ ಹೌದು ಈ ಒಂದು ಔಷಧೀಯ.

ಗುಣಗಳನ್ನು ಹೊಂದಿರುವ ಸಸ್ಯವಾಗಿದೆ ಗುಲಾಬಿ ಮಿಶ್ರಿತ ಕೆಂಪು ಬಿಳಿ ಬಣ್ಣಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ ಎಲ್ಲಾ ಕಾಲದಲ್ಲೂ ಕೂಡ ಹೂ ಬಿಡುವ ಕಾರಣ ಇದಕ್ಕೆ ನಿತ್ಯಪುಷ್ಪವೆಂದು ಕೂಡ ಕರೆಯುತ್ತಾರೆ ಇನ್ನು ಈ ಗಿಡವನ್ನು ಬೆಳೆಸುವುದು ತುಂಬಾ ಸುಲಭ ಯಾಕೆಂದರೆ ಈ ಗಿಡಕ್ಕೆ ಅಷ್ಟೊಂದೇನೂ ನೀರಿನ ಅವಶ್ಯಕತೆ ಕೂಡ ಇಲ್ಲ ಯಾಕೆಂದರೆ ಈ ಗಿಡಕ್ಕೆ ಮಣ್ಣಿನಲ್ಲಿರುವಂತಹ ನೀರಿನ ಅಂಶ ಹಿಡಿದಿಟ್ಟುಕೊಳ್ಳುವಂತಹ ಗುಣವಿದೆ ಹಾಗಾಗಿ ಈ ಗಿಡಕ್ಕೆ ಅಷ್ಟೊಂದೇನೂ ನೀರಿನ ಅವಶ್ಯಕತೆ ಇಲ್ಲ ಈ ಗಿಡ ಒಣಗಿದಾಗ ಆ ಬೇರಿಗೆ ನೀರು ಹಾಕಿದರೆ ಸಾಕು ಮತ್ತೆ ಆ ಗಿಡ ಚಿಗುರುತ್ತದೆ ಇನ್ನೂ 1950 ರಲ್ಲಿ ಈ ಗಿಡವನ್ನು ವಿಜ್ಞಾನಿಗಳು ಪರೀಕ್ಷೆಗೆ ಒಳಪಡಿಸಿದಾಗ ಇದರಲ್ಲಿರುವಂತಹ ಔಷಧೀಯ ಗುಣಗಳು ಕಂಡುಬಂದವು ಅವುಗಳು ಯಾವುದೆಂದರೆ ಈ ಗಿಡದ ಸಹಾಯದಿಂದ ರಕ್ತದ.

ಕ್ಯಾನ್ಸರ್ ಗೆ ಮತ್ತು ಅಧಿಕ ರಕ್ತದೊತ್ತಡ ಮತ್ತು ಖಿನ್ನತೆ ಸಕ್ಕರೆ ಕಾಯಿಲೆಯನ್ನು ನಿವಾರಣೆ ಮಾಡುವಂತಹ ಔಷಧಿ ಗುಣಗಳನ್ನು ಹೊಂದಿದೆ ಎಂದು ತಿಳಿದುಬಂದಿತು ಮತ್ತು ಇದಲ್ಲದೆ ಮನೆಮದ್ದುಗಳಾಗಿ ಕೂಡ ಇದನ್ನು ಉಪಯೋಗ ಮಾಡುತ್ತಾರೆ ಅವುಗಳು ಯಾವುದೆಂದರೆ ಸಕ್ಕರೆ ಕಾಯಿಲೆಗಳಿಗೆ ಇದನ್ನು ಮನೆಮದ್ದಾಗಿ ಬಳಕೆ ಮಾಡುತ್ತಾರೆ ಈ ಗಿಡದ ನಾಲ್ಕೈದು ಹಸಿರು ಎಲೆಗಳನ್ನು ತಂದು ಸ್ವಚ್ಛವಾಗಿ ತೊಳೆದು ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆ ಎಲೆಗಳನ್ನು ತಿನ್ನುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗುತ್ತದೆ ಅಥವಾ ಸಕ್ಕರೆ ಕಾಯಿಲೆ ಇದ್ದವರು ಒಂದು ಹಿಡಿಯಷ್ಟು ಈ ಹೂವನ್ನು ತಂದು ಒಂದು ಬಟ್ಟಲು ನೀರು ಹಾಕಿ ಕಾಲು ಬಟ್ಟಲು ಆಗುವವರೆಗೂ ಕಾಸಿಯಿ ಕಷಾಯವನ್ನಾಗಿ ಮಾಡಿಕೊಂಡು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆ.

ಕಷಾಯವನ್ನು ಸೇವಿಸುವುದರಿಂದ ಸಹ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರಲು ಸಾಧ್ಯವಾಗುತ್ತದೆ ಇನ್ನು ಅಧಿಕ ರಕ್ತದೊತ್ತಡ ಸಮಸ್ಯೆ ಇದ್ದವರಿಗೂ ಕೂಡ ಇದು ಒಳ್ಳೆಯದು
ಇದಕ್ಕಾಗಿ ನೀವು ಈ ಗಿಡದ ಹೂವನ್ನು ತಂದು ಅದನ್ನು ನೆರಳಿನಲ್ಲಿ ಒಣಗಿಸಿ ಅದನ್ನು ಚೂರ್ಣ ಮಾಡಿ ಇಟ್ಟುಕೊಳ್ಳಬೇಕು 1 ಚಮಚ ಚೂರ್ಣವನ್ನು 1 ಬಟ್ಟಲು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಕಷಾಯವನ್ನ ಮಾಡಿಕೊಂಡು ತಣ್ಣಗಾದ ಮೇಲೆ ಅದನ್ನು ಕುಡಿಯುವುದರಿಂದ ಅಧಿಕ ರಕ್ತದೊತ್ತಡದ ಸಮಸ್ಯೆ ಕೂಡ ನಿಯಂತ್ರಣಕ್ಕೆ ಬರುತ್ತದೆ ಇನ್ನು ಕ್ರಿಮಿಕೀಟಗಳು ಕಚ್ಚಿದಾಗ ಆ ಜಾಗಕ್ಕೆ ಈ ಗಿಡದ ಎಲೆಯ ರಸ ತೆಗೆದುಕೊಂಡು ಹಚ್ಚಿದರೆ ಊತ ಮತ್ತು ತುರಿಕೆ ಕಡಿಮೆಯಾಗುತ್ತದೆ ಇನ್ನು ಮುಖದಲ್ಲಿ ಮೊಡವೆ ಹಾಗೂ ಗಾಯಗಳಾಗಿದ್ದರೆ ಸಮಪ್ರಮಾಣದಲ್ಲಿ ಈ ಬಟ್ಟಲು
ಹೂವಿನ ಎಲೆ ಮತ್ತು ಕರಿಬೇವಿನ ಎಲೆ ಹಾಗೂ.

ಅರಿಶಿನವನ್ನು ತೆಗೆದುಕೊಂಡು ಆ ಲೇಪನವನ್ನು ಮಾಡಿ ಈ ಲೇಪನವನ್ನು ಮೊಡವೆ ಇದ್ದ ಜಾಗಕ್ಕೆ ಮತ್ತು ಗಾಯಗಳಾದ ಜಾಗಕ್ಕೆ ಹಚ್ಚುವುದರಿಂದ ಒಳ್ಳೆ ಫಲಿತಾಂಶವನ್ನು ನೀವು ಕಾಣಬಹುದು ಇನ್ನು ಇದನ್ನು ಯಾರು ಬಳಕೆ ಮಾಡಬಾರದು ಅಂತ ನೋಡುವುದಾದರೆ ಗರ್ಭಿಣಿಯರು ಹಾಗೂ ಹಾಲುಣಿಸುವಂತಹ ತಾಯಂದಿರು ಇದನ್ನು ಉಪಯೋಗ ಮಾಡದಿದ್ದರೆ ಒಳ್ಳೆಯದು ಹಾಗೂ ಪ್ರತಿಯೊಬ್ಬರ ಶರೀರವು ಕೂಡ ಭಿನ್ನ ಭಿನ್ನವಾಗಿರುತ್ತದೆ ಆದ್ದರಿಂದ ಎಲ್ಲಾ ಮನೆಮದ್ದುಗಳನ್ನು ಬಳಕೆ ಮಾಡುವ ಮೊದಲು ನಿಮ್ಮ ವೈದ್ಯರ ಸಲಹೆ ತೆಗೆದುಕೊಂಡು ನಂತರ ಬಳಕೆ ಮಾಡುವುದು ಉತ್ತಮ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಇದರಲ್ಲಿ ಇರತಕ್ಕಂತಹ ಔಷಧಿ ಗುಣಗಳ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ & ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಒಂದು ವಿಶೇಷವಾದ ನೈಸರ್ಗಿಕ ಮನೆಮದ್ದಿನ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ.