ಇದನ್ನು 7 ದಿನ ಹಚ್ಚಿದಕ್ಕೆ ನನ್ನ ಕೂದಲು ಈಗ ಎಷ್ಟು ಬೆಳದಿದೆ ನೋಡಿ ಇದು ಸತ್ಯ||long,thick hair growth tips video||ಉಪಯುಕ್ತ ಮಾಹಿತಿ ವಿಡಿಯೋ ನೋಡಿ!

in News 562 views

ನಮಸ್ಕಾರ ಪ್ರಿಯ ವೀಕ್ಷಕರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಒಂದು ಸೂಪರ್ ಆದ ಒಂದು ಹೋಮ್ ರೆಮಿಡಿಯನ್ನು ತಿಳಿಸಿ ಕೊಡುತ್ತಿದ್ದೇವೆ ತಲೆ ಕೂದಲ ಬೆಳವಣಿಗೆಗೆ ಜೊತೆಗೇನೆ ಕೂದಲು ಉದುರುವುದನ್ನು ಕಡಿಮೆ ಮಾಡಿ ಕೂದಲನ್ನು ಆರೋಗ್ಯವಾಗಿ ಇಡುವುದಕ್ಕೆ ಸಹಾಯ ಮಾಡುವಂತಹ ಹೇರ್ ಸಿರಮ್ ಆಗಿರುತ್ತದೆ ಇದು ಹಾಗಾದರೆ ಬನ್ನಿ ಫ್ರೆಂಡ್ಸ್ ಇದನ್ನು ಯಾವ ರೀತಿ ತಯಾರಿಸುವುದು ಜೊತೆಗೇನೆ ಇದನ್ನು ಬಳಸಬೇಕಾದಂತ ಸರಿಯಾದ ವಿಧಾನ ಹೇಗೆ ಅಂತ ತಿಳಿಸಿಕೊಡುತ್ತೇವೆ ವಿಡಿಯೋವನ್ನು ಆದಷ್ಟು ಲಾಸ್ಟ್ ವರೆಗೆ ನೋಡಿ ಈಗ ಮೊದಲನೆಯದಾಗಿ ಈ ಒಂದು ಹೇರ್ ಸೀರಮ್ ಅನ್ನು ಹೇಗೆ ತಯಾರಿಸಿಕೊಳ್ಳುವುದು ಅಂತ ತಿಳಿಸುತ್ತೇವೆ ಅದಕ್ಕೋಸ್ಕರ ನಮಗೆ ಬೇಕಾಗಿರುವುದು ಪರ್ಮೆಂಟ್ ಆದ ಅನ್ನ ಬಸಿದಿರುವಂತ ಗಂಜಿ ಏನಿರುತ್ತದೆ ನೋಡಿ ಒಂದು ದಿನ ಪರ್ಮೆಂಟ್ ಮಾಡಿದಂತಹದನ್ನು ತೆಗೆದುಕೊಳ್ಳಿ.

ಒಂದು ಕಪ್ಪಾಗುವಷ್ಟು ತೆಗೆದುಕೊಂಡರೆ ಸಾಕಾಗುತ್ತೆ ಖಂಡಿತವಾಗಿ ಮುಖ್ಯವಾಗಿ ನಾವು ಗಮನಿಸಬೇಕಾದಂತ ವಿಷಯ ಬಂದು ಬಿಟ್ಟು ಅನ್ನದ ಗಂಜಿಯನ್ನು ತೆಗೆಯಬೇಕಾದರೆ ಉಪ್ಪು ಹಾಕದೇನೆ ಅನ್ನ ಮಾಡಿರುವಂತಹ ಗಂಜಿಯನ್ನೇ ತೆಗೆದುಕೊಳ್ಳಿ ಆ ಗಂಜಿಗೆ ನಾವು ಏನು ಮಾಡಬೇಕೆಂದರೆ ಒಂದು ಪಾತ್ರೆಯಲ್ಲಿ ಒಂದು ಅರ್ಧ ಲೀಟರ್ ಆಗುವಷ್ಟು ನೀರನ್ನು ತೆಗೆದುಕೊಂಡು ಒಂದು ಮೀಡಿಯಂ ಗಾತ್ರದ ಈರುಳ್ಳಿ ಮತ್ತು ನಾಲ್ಕರಿಂದ ಐದು ಲವಂಗವನ್ನು ಹಾಕಿಕೊಳ್ಳಬೇಕು ಹಾಕಿ ಬಿಟ್ಟು ಆ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಚೆನ್ನಾಗಿ ಕುದಿಸಿ ಅರ್ಧ ಲೀಟರ್ ನೀರು ಕಾಲು ಲೀಟರ್ ನೀರು ಆಗುವಷ್ಟು ಚೆನ್ನಾಗಿ ಕುದಿಸಬೇಕು ಈರುಳ್ಳಿಯಲ್ಲಿರುವಂತಹ ಮತ್ತೆ ಲವಂಗದಲ್ಲಿರುವಂತಹ ಅಂಶ ಎಲ್ಲಾ ಕೂಡ ಇದರಲ್ಲಿ ಕೂಡ ಬಿಟ್ಟುಕೊಳ್ಳಬೇಕು ಆ ರೀತಿ ಕುದಿಸಿದ ನಂತರ.

ಪರ್ಮೆಂಟ್ ಮಾಡಿದ ಅನ್ನದ ಗಂಜಿ ಏನಿದೆ ನೋಡಿ ಬಸಿದಿರುವಂತ ಗಂಜಿ ಅದಕ್ಕೆ ನಾವು ಇದನ್ನು ಫಿಲ್ಟರ್ ಮಾಡಿಕೊಳ್ಳಬೇಕಾಗುತ್ತದೆ ಅದು ಕೂಡ ಚೆನ್ನಾಗಿ ತಣ್ಣಗಾದ ನಂತರ ಅನ್ನ ಬಸಿದಿರುವಂತ ಗಂಜಿಗೆ ಫಿಲ್ಟರ್ ಮಾಡಿಕೊಳ್ಳಿ ಫಿಲ್ಟರ್ ಮಾಡಿಕೊಂಡಾದ ನಂತರ ಚೆನ್ನಾಗಿ ಗಂಜಿ ಮತ್ತು ಈ ನಾವು ಕುದಿಸಿರುವಂತ ನೀರಿನ ಮಿಶ್ರಣ ಏನಿದೆ ನೋಡಿ ಅದೆಲ್ಲ ಕೂಡ ಚೆನ್ನಾಗಿ ಬೆರೆಯುವ ರೀತಿ ಮಿಕ್ಸ್ ಮಾಡಿದ ನಂತರ ಇದನ್ನು ತಲೆಯ ಬುಡದಿಂದ ಹಿಡಿದು ಕೊನೆಯ ಕೂದಲವರೆಗೂ ಚೆನ್ನಾಗಿ ಅಪ್ಲೈ ಮಾಡಿಕೊಳ್ಳಬೇಕು ಸ್ಪ್ರೇ ಬಾಟಲಲ್ಲಿ ಹಾಕಿಬೇಕಾದರೂ ಕೂಡ ತಲೆ ಕೂದಲಿಗೆ ಸ್ಪ್ರೇ ಮಾಡಿಕೊಳ್ಳಬಹುದು ಅಥವಾ ನಿಮ್ಮ ಕೈಯಲ್ಲೇ ಬೇಕಾದರೂ ಕೂಡ ತಲೆಗೆ ಚೆನ್ನಾಗಿ ಅಪ್ಲೈ ಮಾಡಿಕೊಳ್ಳಿ ಯಾವ ರೀತಿ ಮಾಡಿದರು ಕೂಡ ಪರವಾಗಿಲ್ಲ ತಲೆಗೆ ಚೆನ್ನಾಗಿ ಅಪ್ಲೈ ಮಾಡಿದರೆ ಮಾತ್ರ ಸಾಕು ಆ ರೀತಿ ಮಾಡಿದ ನಂತರ ಒಂದು ನಾಲ್ಕರಿಂದ ಐದು ನಿಮಿಷಗಳ ಕಾಲ ತಲೆಯ ಬುಡದಲ್ಲಿ ಮಸಾಜ್ ಕೂಡ ಮಾಡಲೇಬೇಕು.

ಆ ರೀತಿ ಮಾಡುವುದರಿಂದ ತಲೆ ಕೂದಲು ಫಾಸ್ಟಾಗಿ ಬೆಳೆಯುವುದಕ್ಕೆ ಹೆಲ್ಪ್ ಆಗುತ್ತದೆ ಜೊತೆಗೇನೆ ಕೂದಲು ಉದುರಿ ಹೋಗುತ್ತಿದ್ದರೆ ಅದು ಕೂಡ ಕಡಿಮೆಯಾಗುತ್ತಾ ಬರುತ್ತದೆ ಆ ರೀತಿ ಒಂದು ಐದು ನಿಮಿಷ ಮಸಾಜ್ ಮಾಡಿದ ನಂತರ 20 ರಿಂದ 25 ನಿಮಿಷ ಇದನ್ನು ತಲೆಯಲ್ಲೇ ಇಟ್ಟುಕೊಳ್ಳಿ ನಿಮಗೆ ಮೈಗ್ರೇನ್ ಪ್ರಾಬ್ಲಮ್ ಇದ್ದರೆ ಹತ್ತು ನಿಮಿಷ ಮಾತ್ರ ಇದನ್ನು ತಲೆಯಲ್ಲಿ ಇಟ್ಟುಕೊಂಡು ನಂತರ ಬರೀ ತಣ್ಣೀರನ್ನು ಉಪಯೋಗಿಸಿ ಬಿಟ್ಟು ತಲೆ ಸ್ನಾನ ಮಾಡಿಕೊಳ್ಳಿ ಸಾಕು ಪ್ರಿಯ ವೀಕ್ಷಕರೇ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಹೇಗೆ ಅನುಸರಿಸಬೇಕು ಎಂದು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ದೃಶ್ಯಗಳ ಮುಖಾಂತರ ಮಾಹಿತಿಯನ್ನು ನೀಡಿದ್ದೇವೆ ಹಾಗಾಗಿ ನೀವೆಲ್ಲರೂ ಸಹ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ಮನೆಮದ್ದು ಮಾಡುವ ವಿಧಾನದ ಬಗ್ಗೆ ತಿಳಿದುಕೊಂಡು ನಿಮ್ಮ ಈ ಒಂದು ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ಈ ವಿಡಿಯೋ ನೋಡಿದ ನಂತರ ಈ ಒಂದು ಮಾಹಿತಿಯ ಬಗ್ಗೆ ಪೂರ್ಣಪ್ರಮಾಣದಲ್ಲಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.