ಇದನ್ನು ಕುಡಿದರೆ ಸೊಂಟ ಕೀಲುನೋವು ಅಜೀರ್ಣ ಎದೆ ಉರಿ ಬೊಜ್ಜು ಅಸಿಡಿಟಿ ರಕ್ತಹೀನತೆ ಹೃದಯ ಸಂಬಂಧಿ ಕಾಯಿಲೆಗಳು ಬರೋದಿಲ್ಲ ಉಪಯುಕ್ತ ಮಾಹಿತಿ!😱👌

in News 160 views

ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೆ ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಜೀರಿಗೆ ನೀರು ಕುಡಿಯುವುದರಿಂದ ನಮ್ಮ ದೇಹಾರೋಗ್ಯಕ್ಕೆ ಯಾವೆಲ್ಲಾ ರೀತಿಯ ಆರೋಗ್ಯಕರ ಲಾಭಗಳು ದೊರೆಯುತ್ತವೆ ಎಂದು ತಿಳಿಸಲು ಬಂದಿದ್ದೇವೆ ಹಾಗಾಗಿ ನೀವೆಲ್ಲರೂ ಸಹ ನಮ್ಮ ಇವತ್ತಿನ ಈ ಲೇಖನದಲ್ಲಿ ತಿಳಿಸಿದ ಈ ಸಲಹೆ-ಸೂಚನೆಗಳನ್ನು ಅನುಸರಿಸುವುದರಿಂದ ಮತ್ತು ನಮ್ಮ ವಿಡಿಯೋದಲ್ಲಿ ತಿಳಿಸಿದ ಈ ಮನೆಮದ್ದನ್ನು ಬಳಸುವುದರಿಂದ ಖಂಡಿತವಾಗಲೂ ನಿಮ್ಮ ದೇಹಕ್ಕೆ ಬಾದಿಸಿರುವ ಹತ್ತು ಹಲವಾರು ರೀತಿಯ ಕಾಯಿಲೆಗಳನ್ನು ಹೋಗಲಾಡಿಸಿ ನಿಮ್ಮನ್ನು ಆರೋಗ್ಯವಂತರಾಗಿ ಇಡುವಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ ವಿಶೇಷ ಮನೆಮದ್ದು ತಡಮಾಡದೆ ವಿಷಯಕ್ಕೆ ಬರುವುದಾದರೆ
ಸಾಮಾನ್ಯವಾಗಿ ಜೀರಿಗೆ ಕಾಳುಗಳು ನೋಡಲು.

ಸಣ್ಣಗಿದ್ದರೂ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುವ ಮಸಾಲೆ ಪದಾರ್ಥವಾಗಿದೆ ಮನೆಯಲ್ಲಿ ಸಾಂಬರ್ ಮಾಡುವಾಗ ಅಥವಾ ಜೀರಿಗೆ ಇಲ್ಲದ ಒಗ್ಗರಣೆ ಹಾಕಿದಾಗ ಅಡುಗೆಯ ರುಚಿಯಲ್ಲಿ ಏನೋ ಸ್ವಲ್ಪ ಆಚೆ-ಈಚೆ ಆಗಿದೆ ಎಂಬುದು ಕೂಡಲೇ ನಮ್ಮ ಗಮನಕ್ಕೆ ಬರುತ್ತದೆ ಹೀಗಾಗಿ ನಮ್ಮ ದೈನಂದಿನ ಆಹಾರಕ್ರಮದಲ್ಲಿ ಇದರ ಅಗತ್ಯ ತುಂಬಾನೇ ಇದೆ ಸಾಮಾನ್ಯವಾಗಿ ನಮ್ಮ ಪಕ್ಕದ ರಾಜ್ಯ ಕೇರಳಕ್ಕೆ ಹೋದರೆ ಅಲ್ಲಿನ ಹೋಟೆಲ್‌ ನಲ್ಲಿ ಅಥವಾ ಮನೆಯಲ್ಲಿ ಕುಡಿಯಲು ನೀರು ಕೇಳಿದರೆ ಜೀರಿಗೆ ಕುದಿಸಿದ ನೀರನ್ನು ಕುಡಿಯಲು ನೀಡುತ್ತಾರೆ ಇದಕ್ಕೆ ಮುಖ್ಯ ಕಾರಣಗಳು ಈ ಪುಟ್ಟ ಕಾಳಿನಲ್ಲಿರುವ ಆರೋಗ್ಯಕಾರಿ ಪ್ರಯೋಜನಗಳು ಹಳ್ಳಿಕಡೆ ಈಗಲೂ ಕೂಡ ಅಜೀರ್ಣ ಗ್ಯಾಸ್ಟ್ರಿಕ್ ಹೊಟ್ಟೆ ಉಬ್ಬರ ಸೊಂಟ ನೋವು ಕೀಲು ನೋವು ಹೃದಯ ಸಂಬಂಧಿ ಕಾಯಿಲೆಗಳಿಗೆ ಇನ್ನು ಈ ರೀತಿಯ ಮೊದಲಾದ ಅನಾರೋಗ್ಯ ಸಮಸ್ಯೆಗಳಿಗೆ ಪ್ರಥಮ ಚಿಕಿತ್ಸೆಯಾಗಿ ಜೀರಿಗೆ ಬಳಸಿ ಮಾಡಿದ ಕಷಾಯ.

ಅಥವಾ ಅದನ್ನು ನೆನೆಸಿಟ್ಟ ನೀರನ್ನು ಸೇವಿಸುತ್ತಾರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ ಸಕ್ಕರೆ ಕಾಯಿಲೆಗೆ ಸಂಬಂಧಪಟ್ಟ ಸಮಸ್ಯೆ ಪರಿಹಾರ ಮಾಡುವಲ್ಲಿ ಈ ಪುಟ್ಟ ಕಾಳುಗಳ ಪಾತ್ರ ತುಂಬಾ ದೊಡ್ಡದು ಅಷ್ಟೇ ಅಲ್ಲದೇ ಜೀರ್ಣಶಕ್ತಿಯಿಂದ ಹಿಡಿದು ದೇಹದ ತೂಕ ಇಳಿಸುವವರೆಗೂ ಕೂಡ ಈ ಜೀರಿಗೆ ಕಾಳುಗಳು ನೆರವಾಗುತ್ತದೆ ಹಾಗಾದರೆ ಬನ್ನಿ ಈ ಜೀರಿಗೆ ಕಾಳುಗಳ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ಲಾಭಗಳ ಬಗ್ಗೆ ಇವತ್ತಿನ ಈ ವಿಡಿಯೋ ಮುಖಾಂತರ ತಿಳಿದುಕೊಳ್ಳೋಣ
ನಾವು ಮನೆಯಲ್ಲಿ ಮಾಡಿ ಸೇವಿಸುವ ದೈನಂದಿನ ಆಹಾರ ಪದಾರ್ಥಗಳು ಕೆಲವೊಮ್ಮೆ ನಮಗೆ ಗೊತ್ತಿಲ್ಲದ ಹಾಗೆ ಹಲವಾರು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಸಹಾಯ ಮಾಡುತ್ತವೆ ಆದರೆ ಇಂದಿನ ಯುವಜನತೆ ಇಂತಹ ಆಹಾರಗಳನ್ನು ಬಿಟ್ಟು ಅನಾರೋಗ್ಯಕರ ಆಹಾರಗಳ ಕಡೆಗೆ ಮುಖ ಮಾಡುತ್ತಾರೆ ಈ ಕಾರಣದಿಂದಾಗಿ ಮತ್ತಷ್ಟು ಆರೋಗ್ಯ ಸಮಸ್ಯೆಗಳಿಗೆ ನಾವೇ ಕಾರಣವಾಗುತ್ತೇವೆ ಜೊತೆಗೆ ನಮ್ಮ ಕೆಟ್ಟ ಜೀವನ ಶೈಲಿ ಬೇರೆ ಹೀಗಾಗಿ ಸಕ್ಕರೆ ಕಾಯಿಲೆಗೆ ಮುಕ್ತ ಆಹ್ವಾನ ಕೊಟ್ಟಂತಾಗುತ್ತದೆ.

ಆದರೆ ಜೀರಿಗೆ ಕಾಳುಗಳನ್ನು ಯಾವುದಾದರೊಂದು ರೂಪದಲ್ಲಿ ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದರಿಂದ ಅಥವಾ ಜೀರಿಗೆ ನೀರನ್ನು ಕುಡಿಯುವುದರಿಂದ ಆದಷ್ಟು ಮಧುಮೇಹ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಮುಖ್ಯವಾಗಿ ಈ ಕಾಳುಗಳಲ್ಲಿ ಕಂಡುಬರುವ ಸಕ್ಕರೆ ಕಾಯಿಲೆಯನ್ನು ಕಂಟ್ರೋಲ್‌ ನಲ್ಲಿಡುವ ವಿರೋಧಿ ಗುಣಲಕ್ಷಣಗಳು ತಮ್ಮ ಪ್ರಭಾವದಿಂದ ಪ್ಯಾಂಕ್ರಿಯಾಸ್ ಗ್ರಂಥಿಯಲ್ಲಿ ಉಂಟಾಗುವ ಆಕ್ಸಿಡೇಟಿವ್ಒತ್ತಡವನ್ನು ತಡೆಯುತ್ತವೆ ಜೊತೆಗೆ ರಕ್ತದಲ್ಲಿ ಇನ್ಸುಲಿನ್ ಉತ್ಪತ್ತಿಯನ್ನು ಹೆಚ್ಚು ಮಾಡುವಲ್ಲಿ ನೆರವಾಗುವುದರ ಜೊತೆಗೆ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಅಚ್ಚುಕಟ್ಟಾಗಿ ನಿಯಂತ್ರಣ ಮಾಡಲು ಆ ನಂತರದಲ್ಲಿ ಇದು ಸಹಾಯಕವಾಗಲಿದೆ ಇನ್ನು ನಮಗೆಲ್ಲಾ ಗೊತ್ತೇ ಇರುವ ಹಾಗೆ ಇತ್ತೀಚಿನ ಹಲವಾರು ಯುವಜನತೆಯರು ಆಧುನಿಕ ಲೈಫ್‌ ಸ್ಟೈಲ್‌ ಮೋಹಕ್ಕೆ ಬಲಿಯಾಗಿ ತಮ್ಮ ದೈನಂದಿನ ಆಹಾರ ಪದ್ಧತಿಯನ್ನೇ ಬದಲಾಯಿಸಿಕೊಂಡಿದ್ದಾರೆ ಜೊತೆಗೆ ಇಂದಿನ ಬ್ಯೂಸಿ ಹಾಗೂ ಒತ್ತಡದ ದುಡಿಮೆಯ ಜೀವನದಿಂದಾಗಿ.

ಸರಿಯಾದ ಊಟ-ತಿಂಡಿ ದೈನಂದಿನ ವ್ಯಾಯಾಮ ಯೋಗ ಮಾಡುವುದಕ್ಕೂ ಸಮಯ ಸಿಗದಂತಾಗಿದೆ ಇಂತಹ ಕಾರಣಗಳಿದಾಗಿ ಇಂದು ಸಾಕಷ್ಟು ಪ್ರಮಾಣದ ಜನರಲ್ಲಿ ಸಣ್ಣ ವಯಸ್ಸಿಗೆ ದೇಹದ ತೂಕ ಹೆಚ್ಚಾಗುತ್ತಿದ್ದು ಬೊಜ್ಜು ಕೆಟ್ಟ ಕೊಲೆಸ್ಟ್ರಾಲ್ ಕಂಟ್ರೋಲ್‌ ಗೆ ಸಿಗದೇ ಮಧ್ಯ ವಯಸ್ಸು ದಾಟುವ ಮೊದಲೇ ಅಧಿಕ ರಕ್ತದೊತ್ತಡ ಸಕ್ಕರೆ ಕಾಯಿಲೆ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಇತ್ಯಾದಿ ಸಮಸ್ಯೆಗಳು ಜೀವ ಹಿಂಡುತ್ತಿವೆ ವೀಕ್ಷಕರೇ ಈ ಒಂದು ಆರೋಗ್ಯಕರ ಮಾಹಿತಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ಆರೋಗ್ಯಕರ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ ಈ ವಿಡಿಯೋ ನೋಡಿದ ನಂತರ ಈ ಒಂದು ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ವಿಶೇಷ ಮನೆಮದ್ದಿನ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು ಶುಭದಿನ.