ಇದನ್ನು ಕುಡಿದರೆ ರಕ್ತದಲ್ಲಿ ಕೊಲೆಸ್ಟ್ರಾಲ್ ಆಗುವುದಿಲ್ಲ ಹೃದಯಾಘಾತ ಎಂದಿಗೂ ಬರುವುದಿಲ್ಲ cholesterol control-ಉತ್ತಮ ಆರೋಗ್ಯಕ್ಕಾಗಿ ಈ ವಿಡಿಯೋ ನೋಡಿ

in News 3,468 views

ಈ ಕೊಲೆಸ್ಟ್ರಾಲನ್ನು ಅಥವಾ ಬೊಜ್ಜನ್ನು ಕೇವಲ ನಮ್ಮ ಮನೆಮದ್ದಿನ ಮೂಲಕ ಸಂಪೂರ್ಣವಾಗಿ ಹೇಗೆ ಕಡಿಮೆಮಾಡಿಕೊಳ್ಳುವುದು ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಹೃದಯಾಘಾತ ಆಗುವ ಲಕ್ಷಣಗಳನ್ನು ಹೇಗೆ ತಪ್ಪಿಸಬೇಕು ಎಂಬುದರ ಬಗ್ಗೆ ನೋಡೋಣ ಸಾಮಾನ್ಯವಾಗಿ ಕೊಲೆಸ್ಟ್ರಾಲ್ ಬಂತು ಎಂದರೆ ತುಂಬಾ ಜನ ಹೆದರಿಕೊಳ್ಳುತ್ತಾರೆ ಹೌದು ದೇಹದಲ್ಲಿ ಅಧಿಕ ಪ್ರಮಾಣದ ಕೊಲೆಸ್ಟ್ರಾಲ್ ಅಥವಾ ಈ ಬೊಜ್ಜು ಬೆಳೆದುಕೊಂಡರೆ ಯಾವ ರೀತಿಯ ತೊಂದರೆಯಾಗುತ್ತದೆ ಎಂದು ತುಂಬಾ ಜನ ಹೆದರಿಕೊಳ್ಳುತ್ತಾರೆ ಈ ರೀತಿಯ ಸಮಸ್ಯೆ ನಿಮಗೆ ಇದ್ದರೆ ನೀವು ಚಿಂತೆ ಮಾಡುವ ಅವಶ್ಯಕತೆ ಇಲ್ಲ ಹೌದು ನಮ್ಮ ದೇಹದಲ್ಲಿ ಸೇರಿಕೊಂಡಿರುವ.

ಈ ಕೊಲೆಸ್ಟ್ರಾಲನ್ನು ಕೇವಲ ಮನೆಮದ್ದಿನ ಮೂಲಕ ಸಂಪೂರ್ಣವಾಗಿ ಕಡಿಮೆಮಾಡಿಕೊಳ್ಳಬಹುದು ಹಾಗಾದರೆ ಕೊಲೆಸ್ಟ್ರಾಲ್ ಎಂದರೆ ಏನು ? ರಕ್ತನಾಳದಲ್ಲಿ ಶೇಖರಣೆಯಾಗುವ ಕೊಬ್ಬಿನಂಶವನ್ನು ಕೊಲಸ್ಟ್ರಾಲ್ ಎಂದು ನಾವು ಕರೆಯುತ್ತೇವೆ ಇನ್ನು ಈ ಸಮಸ್ಯೆಗೆ ಯಾವ ರೀತಿಯ ಮನೆಮದ್ದು ಮಾಡಿ ಸೇವನೆ ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದೀರಾ ಯೋಚಿಸಬೇಡಿ ಪ್ರಿಯ ವೀಕ್ಷಕರೆ ಈ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಹೇಗೆ ಸಿದ್ಧಪಡಿಸಿಕೊಂಡು ಇದನ್ನು ಹೇಗೆ ಸೇವನೆ ಮಾಡಬೇಕು ಎಂದು ನಾವು ಈಗ ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಈ ಮನೆಮದ್ದನ್ನು ತಯಾರಿಸಲು ಮೊದಲಿಗೆ ನೀವು ಒಂದು ಪಾತ್ರೆಗೆ 2 ಗ್ಲಾಸ್ ನೀರನ್ನು ಹಾಕಿಕೊಳ್ಳಿ ನಂತರ ಇದಕ್ಕೆ 2 ಇಂಚಿನಷ್ಟು ಶುಂಠಿಯನ್ನು ಜಜ್ಜಿ ಇದರಲ್ಲಿ ಹಾಕಿ ನಂತರ ಇದಕ್ಕೆ 8 ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಇದರಲ್ಲಿ ಹಾಕಿ.

ನಂತರ ಇದಕ್ಕೆ ಒಂದು ಚಮಚದಷ್ಟು ಅಜವಾನವನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಕೊತ್ತಂಬರಿ ಕಾಳಿನ ಪೌಡರನ್ನು ಎರಡು ಚಮಚದಷ್ಟು ಹಾಕಿ ನಂತರ ಇದಕ್ಕೆ ½ ಹೋಳಿನ ನಿಂಬೆಹಣ್ಣನ್ನು 4 ಪೀಸ್ ಮಾಡಿ ಹಾಕಿ ನಂತರ ಈ ನೀರನ್ನು ಚೆನ್ನಾಗಿ ಕುದಿಸಿಕೊಳ್ಳಿ ಅಂದರೆ 2 ಲೋಟ ನೀರು 1 ಲೋಟ ಆಗುವಷ್ಟು ಕುದಿಸಿಕೊಳ್ಳಿ ನೀರು ಸ್ವಲ್ಪ ಕುದಿಯುವ ಸಮಯದಲ್ಲಿ ಕಾಲು ಚಮಚದಷ್ಟು ಚಕ್ಕೆ ಪೌಡರನ್ನು ಹಾಕಿಕೊಳ್ಳಿ ನಂತರ ಈ ನೀರನ್ನು ಇನ್ನೊಂದು ಬಾರಿ ಚೆನ್ನಾಗಿ ಕುದಿಸಿಕೊಳ್ಳಿ ನೀರು ಚೆನ್ನಾಗಿ ಕುದ್ದ ನಂತರ ಈ ನೀರನ್ನು ಇನ್ನೊಂದು ಲೋಟಕ್ಕೆ ಸೋಸಿಕೊಳ್ಳಿ ಈ ರೀತಿಯಾಗಿ ಸಿದ್ಧವಾದ ಈ ಔಷಧಿಯನ್ನು ನೀವು ಯಾವ ರೀತಿಯಾಗಿ ತೆಗೆದುಕೊಳ್ಳಬೇಕು ಎಂದರೆ ಪ್ರತಿ ಬೆಳಗಿನಜಾವ ಖಾಲಿ ಹೊಟ್ಟೆಯಲ್ಲಿ 50ml ನಷ್ಟು ಈ ರೀತಿ ಸಿದ್ಧವಾದ ನೈಸರ್ಗಿಕ ಔಷಧಿಯನ್ನು ಸೇವನೆ ಮಾಡುವುದರಿಂದ ನಿಮಗೆ.

ಯಾವುದೇ ಕಾರಣಕ್ಕೂ ಹೃದಯಸಂಬಂಧಿ ಕಾಯಿಲೆಗಳು ಬರುವುದಿಲ್ಲ ಮತ್ತು ನಿಮ್ಮ ದೇಹದಲ್ಲಿ ರಕ್ತಸಂಚಾರ ಸುಗಮವಾಗಿರುತ್ತದೆ ಈ ಆರೋಗ್ಯಕರ ಮಾಹಿತಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ & ಈ ಮನೆಮದ್ದು ಮಾಡುವ ವಿಧಾನದ ಬಗ್ಗೆ ಸರಿಯಾಗಿ ತಿಳಿದುಕೊಂಡು ನಿಮ್ಮ ಈ ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಿ ಈ ವಿಡಿಯೋ ನೋಡಿದ ನಂತರ ಈ ಆರೋಗ್ಯಕರ ಮಾಹಿತಿಯ ಬಗ್ಗೆ ಪೂರ್ಣಪ್ರಮಾಣದಲ್ಲಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ.